- Advertisement -spot_img

TAG

modi

ಯಾವ ಆಧಾರದಲ್ಲಿ ಕದನ ವಿರಾಮ: ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ

ಬೆಂಗಳೂರು: ಭಾರತೀಯ ಸೇನೆಯಿಂದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಯುತ್ತಿದ್ದಾಗಲೇ ಯಾವ ಆಧಾರದಲ್ಲಿ ಕದನ ವಿರಾಮ ಒಪ್ಪಿಕೊಳ್ಳಲಾಗಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟಪಡಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಆಗ್ರಹಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರ...

ಜಲಸಂಪನ್ಮೂಲ, ಸಣ್ಣ ನೀರಾವರಿ ಯೋಜನೆಗಳಿಗೆ ಅನುದಾನ ನೀಡದ ಕೇಂದ್ರ ಸರ್ಕಾರ: ಸಭೆಯಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು

ಬೆಂಗಳೂರು: 2024-25 ಹಾಗೂ 2025-2026 ನೇ ಸಾಲಿಗೆ ಸಂಬಂಧಿಸಿದಂತೆ ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ ಕುರಿತು ರಾಜ್ಯ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಹಾಗೂ ರಾಜ್ಯ...

‘ಕದನ ವಿರಾಮ’ ಟ್ರಂಪ್‌ ಕೊಡುಗೆಯೇ?; ಸರ್ವಪಕ್ಷ ಸಭೆಯಲ್ಲಿ ಸರ್ಕಾರವನ್ನು ಪ್ರಶ್ನಿಸುತ್ತೇವೆ: ಖರ್ಗೆ

ಕಲಬುರಗಿ: ಭಾರತ ಮತ್ತು ಪಾಕಿಸ್ತಾನದ ನಡುವಿನ 'ಕದನ ವಿರಾಮ'ಕ್ಕೆ ತಮ್ಮ ಸರ್ಕಾರ ವಿಶೇಷ ಪ್ರಯತ್ನ ಮಾಡಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಕುರಿತು ಪ್ರತಿಪಕ್ಷಗಳು ಸರ್ವಪಕ್ಷ ಸಭೆಯಲ್ಲಿ ಸರ್ಕಾರವನ್ನು...

ನೇರಂಜಾರ: ಒಂದು ಒಣಗಿದ ನದಿಯ ಕತೆ

ಇಂದು ಬುದ್ಧ ಪೂರ್ಣಿಮೆ ನಿರಂಜನಾ ನದಿಯ ತೀರದಲ್ಲಿ ನಾವು ನಿಂತಿದ್ದೆವು. ಪರ್ವತರಾಜ್ಯ ಜಾರ್ಖಂಡ್‍ನಲ್ಲಿ ಹುಟ್ಟುವ ನದಿಯು ಬಿಹಾರಕ್ಕೆ ಬರುವ ವೇಳೆಗೆ ಕಲ್ಲುಬಂಡೆಗಳ ಬೆಟ್ಟಸಾಲುಗಳನ್ನೂ, ಕಣಿವೆಯನ್ನೂ ಹಿಂದೆ ಬಿಟ್ಟು ಮರಳಿನ ಬಯಲನ್ನು ಪ್ರವೇಶಿಸುತ್ತದೆ. ಕಣಿವೆಯಲ್ಲಿ ಭೋರೆಂದು...

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಪಿಎಂ ಮೋದಿ ನೇತೃತ್ವದ ಬಿಜೆಪಿ ಕಾರಣ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಹೆಚ್.ಡಿ.ಕೋಟೆ: ಚಿನ್ನ, ಬೆಳ್ಳಿ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ, ಬೇಳೆ, ಗೊಬ್ಬರ, ಎಣ್ಣೆ ಕಾಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದ್ದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂದು...

ಯುದ್ದ ಕಾರ್ಯಾಚರಣೆಗಳ ಲೈವ್‌ ಪ್ರಸಾರ ಮಾಡುವಂತಿಲ್ಲ: ರಕ್ಷಣಾ ಇಲಾಖೆ ಕಟ್ಟಪ್ಪಣೆ

ಭಾರತ ಮತ್ತು ಪಾಕಿಸ್ಥಾನದ ನಡುವೆ ಯುದ್ದ ಕಾರ್ಯಾಚರಣೆ ನಡೆಯುತ್ತಿರುವ ಸದ್ಯದ ಭದ್ರತಾ ಸಂಘರ್ಷವನ್ನು ಮನಗಂಡು ಭಾರತ ಸರ್ಕಾರದ ರಕ್ಷಣಾ ಸಚಿವಾಲಯವೂ ಬಹುಮುಖ್ಯ ಆದೇಶವನ್ನು ಹೊರಡಿಸಿ, ಯಾವುದೇ ಮಾಧ್ಯಮವು ಯುದ್ದ ಕಾರ್ಯಾಚರಣೆಗಳ ಲೈವ್‌ ವರದಿಯನ್ನು...

ದೇಶದ ಐಕ್ಯತೆಗಾಗಿ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ: ಖರ್ಗೆ ಭರವಸೆ

ಕಲಬುರಗಿ: ದೇಶದ ಐಕ್ಯತೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವುದೇ ನಿರ್ಧಾರಗಳನ್ನು ಕೈಗೊಂಡರೂ ಕಾಂಗ್ರೆಸ್‌ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ಪ್ರಧಾನಿಗಳೇ ಯುದ್ಧ ನಿರಾಕರಿಸಿದ್ದನ್ನು ಕರ್ನಾಟಕದ ಬಿಜೆಪಿಯವರು ಮರೆತರೇ?

ಪ್ರಧಾನಿಗಳೇ ಯುದ್ಧವನ್ನು  ಬಲವಾಗಿ ನಿರಾಕರಿಸಿದ್ದನ್ನು ಮರೆತಿರುವ ಕರ್ನಾಟಕದ ಬಿಜೆಪಿ ನಾಯಕಮಣಿಗಳು ಬುದ್ಧ ನೆಲೆಯಲ್ಲೆ ಯುದ್ಧವನ್ನು ತಾತ್ವಿಕವಾಗಿ ನಿರಾಕರಿಸಿದ ಸಿದ್ದರಾಮಯ್ಯ ಅವರ ಮೇಲೆ ದಾಳಿ ಮಾಡುತ್ತಿರುವುದು ಬಿಜೆಪಿ ನಾಯಕರ ರಾಜಕೀಯ ಮತ್ತು ಬೌದ್ಧಿಕ ದಿವಾಳಿತನಕ್ಕೆ...

ಬಿಜೆಪಿ- ಆರ್‌ಎಸ್‌ಎಸ್‌ ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗಲ್ಲ, ಬಗ್ಗಲ್ಲ: ಸಿಎಂ ಗುಡುಗು

ಬೆಳಗಾವಿ: ನಾವು ಬಿಜೆಪಿ-ಆರ್‌ ಎಸ್‌ ಎಸ್‌ ಗೊಡ್ಡು ಬೆದರಿಕೆಗಳಿಗೆ ಜಗ್ಗಲ್ಲ-ಬಗ್ಗಲ್ಲ. ನಿಮ್ಮನ್ನೆಲ್ಲಾ ಸಾರ್ವಜನಿಕವಾಗಿ ಎದುರಿಸುವ ಶಕ್ತಿ ನನಗಿದೆ. ನಮ್ಮ ಕಾರ್ಯಕರ್ತರಿಗೂ ಇದೆ ಎಂದು ಸಿದ್ದರಾಮಯ್ಯ ಗುಡುಗಿದರು. ಎಐಸಿಸಿ ಆಯೋಜಿಸಿದ್ದ ಕೇಂದ್ರ ಸರ್ಕಾರದ ಬೆಲೆ...

ಮಾಧ್ಯಮಗಳ ಯುದ್ಧೋನ್ಮಾದ ಹಾಗೂ ಜಲದಿಗ್ಬಂಧನ ದುಸ್ಸಾಹಸ

ಈ ಯುದ್ಧೋನ್ಮಾದ ಎನ್ನುವುದು ಸರ್ವನಾಶಕ್ಕೆ ರಹದಾರಿ. ಶತ್ರು ರಾಷ್ಟ್ರದತ್ತ ಹರಿಯುವ ನದಿ ನೀರನ್ನು ನಿಲ್ಲಿಸಿ ಬರವನ್ನೋ ಇಲ್ಲಾ ನೀರು ಹರಿಸಿ ಪ್ರಳಯವನ್ನೋ ಸೃಷ್ಟಿಸುತ್ತೇವೆ ಎನ್ನುವುದು ಮೂರ್ಖತನ ಹಾಗೂ ನಿಸರ್ಗ ನಿಯಮದ ಉಲ್ಲಂಘನೆ. ಉಗ್ರರು...

Latest news

- Advertisement -spot_img