- Advertisement -spot_img

TAG

modi

ಜೆಟ್ ಲ್ಯಾಗ್ ಪಬ್ ನಲ್ಲಿ ಪಾರ್ಟಿ ಪ್ರಕರಣ: ಪಬ್ನ ಲೈಸೆನ್ಸ್ ಅಮಾನತುಗೊಳಿಸಿದ ಅಬಕಾರಿ ಆಯುಕ್ತರು

ಮಧ್ಯರಾತ್ರಿ ಅವಧಿ ಮೀರಿ ಬೆಳಗಿನ ಜಾವದವರೆಗೆ ಪಬ್ ನಲ್ಲಿ ಪಾರ್ಟಿ ಮಾಡಿದ ಪ್ರಕರಣ ಮೇಲೆ ನಟ ದರ್ಶನ್ ಸೇರಿ 8 ಮಂದಿಗೆ ಸೋಮವಾರ ವಿಚಾರಣೆ ನಡೆಸಿದ ಬೆನ್ನಲ್ಲೇ ಇಂದು ಪಬ್ನ ಲೈಸೆನ್ಸ್ ಅಮಾನತುಗೊಳಿಸಿ ಅಬಕಾರಿ...

ಅನಂತ ಕುಮಾರ್ ಹೆಗಡೆ ಡೈಲಾಗ್ಸ್ ಹೊಡೆದದ್ದು ಬಿಟ್ಟು ಏನಾದರೂ ಕೆಲಸ ಮಾಡಿದ್ದಿದೆಯಾ?

ಮಸೀದಿಯನ್ನು ಒಡೆಯಬೇಕು, ಎಲ್ಲಾ ಮಸೀದಿಗಳ ಕೆಳಗೆ ದೇವಸ್ಥಾನಗಳು ಇದ್ದಾವೆ ಎಂದು ಅವರಾಡಿರುವುದು ಕಾನೂನಿನ ಪ್ರಕಾರ ದ್ವೇಷ ಭಾಷಣ, ಅದರಿಂದ ಅವರು ಚುನಾವಣೆ ಗೆಲ್ಲುತ್ತಾರಾ ಸೋಲುತ್ತಾರಾ ಬೇರೆ ವಿಷಯ, ಆದರೆ ಸಮಾಜದ ಮೇಲೆ ಆಗುವ...

ಅನಂತಕುಮಾರ್ ಹೆಗಡೆ ಅವರೇ ನಮಗೂ ಕೆಟ್ಟದಾಗಿ ಬೈಯೋಕೆ ಬರುತ್ತೆ : ಶಾಸಕ ಬೇಳೂರು ಗೋಪಾಲಕೃಷ್ಣ

ನಮಗೂ ಕೆಟ್ಟದಾಗಿ ಬೈಯೋಕೆ ಬರುತ್ತೆ. ಬೇಳೂರಿಗೆ ಕೆಟ್ಟದಾಗಿ ಬೈಯುವುದು ಹೇಳಿಕೊಡುವುದು ಬೇಡ ಎಂದು ಅನಂತಕುಮಾರ್ ಹೆಗಡೆ ವಿರುದ್ಧ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಿರುಗೇಟು ನೀಡಿದ್ದಾರೆ. ಸಿಎಂ ವಿರುದ್ಧ ಅನಂತಕುಮಾರ್ ಏಕವಚನ ಪದಬಳಕೆ ವಿಚಾರಕ್ಕೆ...

ಅನಂತ ಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ : ಭಾವಚಿತ್ರ ದಹಿಸಿದ ಶಿವಮೊಗ್ಗ ಕಾಂಗ್ರೆಸ್ ಕಾರ್ಯಕರ್ತರು!

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಏಕವಚನದಲ್ಲಿ ನಿಂದಿಸಿದ್ದ ಅಅನಂತಕುಮಾರ್ ಹೆಗಡೆಯ ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ. ನಗರದ ಮಹಾವೀರ...

YS Sharmila: ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆಯಾಗಿ ವೈಎಸ್ ಶರ್ಮಿಳಾ ನೇಮಕ

ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಅವರನ್ನು ಮಂಗಳವಾರ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.  ಆಂಧ್ರಪ್ರದೇಶದ ಅಧ್ಯಕ್ಷ ಸ್ಥಾನಕ್ಕೆ ಗಿಡುಗು ರುದ್ರರಾಜು ರಾಜೀನಾಮೆ ನೀಡಿದ...

ಸ್ವಪಕ್ಷೀಯರ ವಿರೋಧದ ನಂತರವೂ ತನ್ನ ಕೀಳು ಅಭಿರುಚಿಯ ಹೇಳಿಕೆ ಸಮರ್ಥಿಸಿಕೊಂಡ ಅನಂತಕುಮಾರ್‌ ಹೆಗಡೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಮಗನೇ ಎಂದು ನಿಂದಿಸಿದ್ದಲ್ಲದೆ ಕೋಮುದ್ವೇಷದ ಹೇಳಿಕೆಗಳನ್ನು ನೀಡಿದ್ದ ಉತ್ತರ ಕನ್ನಡ ಸಂಸದ ಅನಂತ ಕುಮಾರ ಹೆಗಡೆ ತನ್ನ ಮಾತುಗಳನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಇದು ನನ್ನ ವೈಯಕ್ತಿಕ ಹೇಳಿಕೆ, ಪಕ್ಷದ ಹೇಳಿಕೆ...

ಶ್ರದ್ಧಾ ಭಕ್ತಿಯ ಕ್ಷೇತ್ರಗಳೋ? ಇಲ್ಲಾ ಪ್ರವಾಸೋದ್ಯಮ ಕೇಂದ್ರಗಳೋ?

ದೇಶದ ಜನರ ತಲೆಯಲ್ಲಿ ರಾಮಭಕ್ತಿಯನ್ನು ತುಂಬಿ ಅದರ ಮೂಲಕ ಜನರಿಂದಲೇ ಓಟು ನೋಟುಗಳನ್ನು ನಿರಂತರವಾಗಿ ಪಡೆಯುವ ಅತೀ ದೊಡ್ಡ ಪ್ಲಾನ್ ನ ಭಾಗವೇ ಈ ರಾಮಮಂದಿರ ನಿರ್ಮಾಣ. ಅಯೋಧ್ಯೆಯನ್ನು ದೇಶದ ಅತೀ ದೊಡ್ಡ...

ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತಾಡಿದ್ರೆ ಸರಿ ಇರಲ್ಲ ಮಗನೇ : ಅನಂತ್‌ಕುಮಾರ್ ಹೆಗಡೆ ವಿರುದ್ಧ ಸಚಿವ ತಂಗಡಗಿ ಕಿಡಿ

ಉತ್ತರ ಕನ್ನಡದ ಕುಮಟಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde) ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಅವರು,...

ದಲಿತರಿಗೆ ವೈದಿಕ ದೇವರುಗಳ ಹಂಗ್ಯಾಕೆ?

ದೈವ ನಂಬಿಕೆಯೆಂಬುವುದು ಮನುಷ್ಯನ ಒಂದು ದೊಡ್ಡ ದೌರ್ಬಲ್ಯ ಕೂಡ ಹೌದು. ಹೇಳುವಷ್ಟು ಸುಲಭದಲ್ಲಿ ಇವೆಲ್ಲವುಗಳಿಂದ ಏಕಾಏಕಿ  ಕಳಚಿಕೊಳ್ಳಲಾಗದು. ಜೊತೆಗೆ ಇದು ಓರ್ವನ ವೈಯುಕ್ತಿಕ ನಿರ್ಧಾರವೆನಿಸದೇ ಕುಟುಂಬದ ಸದಸ್ಯರ ಮೇಲೂ ಕೂಡ ನೇರವಾಗಿಯೋ, ಪರೋಕ್ಷವಾಗಿಯೋ...

ಅನಂತ್ ಕುಮಾರ್ ಹೇಳಿಕೆ ಸರಿಯಲ್ಲ : ವಿಜಯೇಂದ್ರ

ರಾಜಕಾರಣಿಗಳು ಅಂದ್ರೆ ಜನರು ನಂಬಲ್ಲ, ಅಂತಹದರಲ್ಲಿ ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ಸರಿಯಲ್ಲ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra)...

Latest news

- Advertisement -spot_img