- Advertisement -spot_img

TAG

modi

ಹಾಸನ ಪೆನ್ ಡ್ರೈವ್: ಸಂತ್ರಸ್ತರಿಗೆ ಮಹಿಳೆಯರಿಗೆ ತುರ್ತು ರಕ್ಷಣೆಗೆ ಡಿವಿಪಿ ಆಗ್ರಹ

ವಿಜಯಪುರ: ಹಾಸನದಲ್ಲಿ ಖ್ಯಾತ ಪ್ರಭಾವಿ ರಾಜಕಾರಣಿ ಕುಟುಂಬದ ಸದಸ್ಯರು ಹಾಗೂ ಸಂಸದರಾದ ಪ್ರಜ್ವಲ್ ರೇವಣ್ಣ ಸಾವಿರಾರು ಹೆಣ್ಣು ಮಕ್ಕಳನ್ನು ಒತ್ತಾಯಪೂರ್ವಕ ಕಾಮಕಾಂಡದಲ್ಲಿ ಬಳಸಿಕೊಂಡಿರುವ ವಿಡಿಯೋಗಳಿರುವ ಪೆನ್ ಡ್ರೈವ್ ಗಳು ಹಾಸನದ ಹಾದಿ ಬೀದಿಗಳಲ್ಲಿ...

ಭಾರತ ವಿಭಜನೆ ಆಗದೆ ಇದ್ದಿದ್ದರೆ ಜನರ ಈಗಿನ ಸ್ಥಿತಿ ಹೇಗಿರುತ್ತಿತ್ತು?

1947 ರಲ್ಲಿ ನಮ್ಮ ದೇಶ ವಿಭಜನೆ ಆಗದೆ ಇದ್ದಿದ್ದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ,  ನಮ್ಮ ದೇಶದ ಒಟ್ಟು 190 ಕೋಟಿ ಪ್ರಜೆಗಳ ಮನಸ್ಥಿತಿ ಹೇಗೆ ಇರುತ್ತಿತ್ತು ಎಂಬ ವಿಷಯದ ಮೇಲೆ ಪ್ರಜ್ಞಾವಂತರು...

ನುಡಿ ನಮನ |ಮಹತ್ವಾಕಾಂಕ್ಷಿ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್

ಅವಿಭಜಿತ ಮೈಸೂರು ಜಿಲ್ಲೆಯ ರಾಜಕೀಯ ನಾಯಕರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ರವರು ತಮ್ಮ 50 ವರ್ಷದ ರಾಜಕೀಯ ವೃತ್ತಿಗೆ ಮಾರ್ಚ್ 17 ರಂದು ನಿವೃತ್ತಿಯನ್ನು ಘೋಷಿಸಿದ್ದರು. ಸರಿಸುಮಾರು ಒಂದು ತಿಂಗಳ ನಂತರ ಬೆಂಗಳೂರಿನ ಮಣಿಪಾಲ್...

ಕಡಿಮೆ ಮತದಾನ ; ಯಾರು ಕಾರಣ?

ಟಿ.ಎನ್.ಶೇಷನ್ ನಂತಹ ಖಡಕ್ ಚುನಾವಣಾ ಆಯುಕ್ತರು ಚುನಾವಣಾ ಆಯೋಗವನ್ನು ಮುನ್ನಡೆಸಿದಾಗ ಚುನಾವಣೆಗೂ ಒಂದಿಷ್ಟು ಮಹತ್ವ ಬರಲು ಸಾಧ್ಯ. ಆದರೆ ಹೇಗಾದರೂ ಮಾಡಿ, ಎಂತಹುದೇ ಅನ್ಯಾಯದ ಮಾರ್ಗ ಹಿಡಿದು ಅಧಿಕಾರ ಪಡೆಯಬೇಕು ಎನ್ನುವುದೇ ರಾಜಕೀಯದವರ...

ಉತ್ತರ ಕನ್ನಡ ಜಿಲ್ಲೆಯ ನಕಲಿ ಹಿಂದುತ್ವಕ್ಕೆ ಹಿನ್ನಡೆಯಾದೀತೆ???

ಇತ್ತೀಚೆಗೆ ಜಿಲ್ಲೆಯ ಅಭಿವೃದ್ಧಿ ಕುರಿತು ಒಂದು ಸಮೂಹ ಗಟ್ಟಿಯಾಗಿ ಮಾತನಾಡ ತೊಡಗಿತು. ಜನರಿಗೆ ಹಿಂದುತ್ವ ಹೇಳುವುದು ಕೇವಲ ರಾಜಕೀಯ ಅನ್ನಿಸ ತೊಡಗಿದೆ. ಜಿಲ್ಲೆಯ ಸಹಸ್ರಾರು ಪದವೀಧರರಿಗೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯೂ ಆಗಿಲ್ಲ. ಬೆಲೆ...

ತಾವು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಮೋದಿಯವರಿಗೆ ಖಚಿತವಾಗಿದೆ: ಸಿ.ಎಂ.ಸಿದ್ದರಾಮಯ್ಯ

ವಿಜಯನಗರ (ಕೂಡ್ಲಿಗಿ) ಏ 29 : ಮೋದಿ ಪ್ರಧಾನಿಯಾಗಿ ಇಡೀ ದೇಶದ ಜನರ ಕೈಗೆ ಚೊಂಬು ಕೊಟ್ಟರು. ಶ್ರೀರಾಮುಲು ಸಚಿವರಾಗಿ, ಸಂಸದರಾಗಿ ಬಳ್ಳಾರಿ ಜಿಲ್ಲೆಗೆ ಚೊಂಬು ಕೊಟ್ಟರು ಎಂದು ಸಿ.ಎಂ.ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಬಳ್ಳಾರಿ-ವಿಜಯನಗರ ಲೋಕಸಭಾ...

ಕಾರ್ಟೂನ್‌ | ಚೊಂಬು ಮತ್ತು ಪೆನ್ ಡ್ರೈವ್:

ದಿನೇಶ್ ಕುಕ್ಕುಜಡ್ಕ ಅವರ ಎರಡು ಹೊಸ ಕಾರ್ಟೂನ್.. ದಿನೇಶ್‌ ಕುಕ್ಕುಜಡ್ಕ ಖ್ಯಾತ ವ್ಯಂಗ್ಯಚಿತ್ರಕಾರರು

ತಾಳಿ‌ ಬಗ್ಗೆ ಮಾತಾಡುವ ಪ್ರಧಾನಿ ನಮಗೆ ಬೇಕೆ?: ಸಂತೋಷ್ ಲಾಡ್ ಪ್ರಶ್ನೆ

ಶಿವಮೊಗ್ಗ: ಪ್ರಧಾನಿ ಮೋದಿ ತಾಳಿಯ ಬಗ್ಗೆ ಮಾತಾಡುತ್ತಿದ್ದಾರೆ. ಇಂತಹ ಪ್ರಧಾನಿ ನಮಗೆ ಬೇಕಾ ಎಂದು ಸಚಿವ ಸಂತೋಷ್‌ ಲಾಡ್‌ ಪ್ರಶ್ನಿಸಿದ್ದಾರೆ. ದೇಶದ ಮಹಿಳೆಯರಿಗೆ ತನ್ನದೇ ಆದ ಶಕ್ತಿ ಇದೆ. ಅವರಿಗೆ ಅವರ ತಾಳಿ ಉಳಿಸಿಕೊಳ್ಳುವ...

ಪ್ರಜ್ವಲ್ ಪೆನ್ ಡ್ರೈನ್: ನನ್ನ ಹೆಸರು, ದೇವೇಗೌಡರ ಹೆಸರು ಎಳೀಬೇಡಿ ಎಂದ ಕುಮಾರಸ್ವಾಮಿ

ಶಿವಮೊಗ್ಗ: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣನ ಕಾಮಕಾಂಡ ಬಯಲಾಗುತ್ತಿದ್ದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ತಲ್ಲಣ ಉಂಟಾಗಿದ್ದು, ಪೆನ್ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ...

ಮೆಕ್ಯಾನಿಕ್ ಗಳನ್ನು ಕೊಚ್ಚೆ ಎಂದ ಜೀ ವಾಹಿನಿ ವಿರುದ್ಧ ಮತ್ತಷ್ಟು ಠಾಣೆಗಳಲ್ಲಿ ದೂರು ದಾಖಲು

ಬೆಂಗಳೂರು: ಮೆಕ್ಯಾನಿಕ್‌ ವೃತ್ತಿ ಮಾಡುವ ಶ್ರಮಿಕ ವರ್ಗವನ್ನು ಕೀಳಾಗಿ ನಿಂದಿಸಿ, ಅಪಮಾನಿಸಿರುವ ʻಮಹಾನಟಿʼ ಎಂಬ ರಿಯಾಲಿಟಿ ಶೋ ನಡೆಸುವ ಜೀ ವಾಹಿನಿ ಮತ್ತು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟ, ನಟಿಯರ ವಿರುದ್ಧ ಆಕ್ರೋಶಗೊಂಡಿರುವ...

Latest news

- Advertisement -spot_img