ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ, ಆರ್ ಬಿ ಐ ಗವರ್ನರ್, ಹಣಕಾಸು ಮಂತ್ರಿ, ಪ್ರಧಾನಿ ಇವೆಲ್ಲವುಗಳಾಚೆಗೆ ವಿನಯ, ಸರಳತೆ, ವೈಯಕ್ತಿಕ ಪ್ರಾಮಾಣಿಕತೆ ಇತ್ಯಾದಿ ಮಾನವೀಯ ಗುಣಗಳ ಒಬ್ಬ ಅಪ್ಪಟ ಮನುಷ್ಯ ಸರ್ದಾರ್ ಮನಮೋಹನ ಸಿಂಗ್...
ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯ ಹತಾಶೆಯಿಂದ ಕಂಗಾಲಾದ ಪ್ರಧಾನಿಗಳು ಮತ್ತೆ ಮತಾಂಧತೆಯ ಹಾಯಿಗೋಲು ಹಿಡಿದೇ ಚುನಾವಣಾ ಕಡಲು ದಾಟಿ ಗುರಿ ಮುಟ್ಟುವ ಪ್ರಯತ್ನವನ್ನು ಆಕ್ರಮಣಕಾರಿಯಾಗಿ ಮುಂದುವರೆಸಿದ್ದಾರೆ. ಅವರು ಚುನಾವಣೆಯ ಭಾಷಣದಲ್ಲಿ ಹೇಳಿದ ಯಾವ ಅಂಶದಲ್ಲಿ...