ಮೂಲ: ಶಿವಸುಂದರ್, The Wire, ಮೇ 15, 2025
ಕನ್ನಡಕ್ಕೆ: ಮನೋಜ್ ಆರ್ ಕಂಬಳಿ
ಭಾರತೀಯ ರಾಜಕಾರಣದ ಹಿಂದೂತ್ವ ಶಕ್ತಿಗಳಾದ ಹಿಂದೂ ಮಹಾಸಭಾ, ಆರ್ಎಸ್ಎಸ್ ಮತ್ತು ಜನಸಂಘಗಳು ಅಂಬೇಡ್ಕರ್ ಅವರ ಚುನಾವಣಾ ಪ್ರಚಾರಗಳನ್ನು ಎಂದಿಗೂ ಬೆಂಬಲಿಸಲಿಲ್ಲ,...
ಹಿಮಾಂಶಿಯವರು ಕಾಶ್ಮೀರಿ ಮತ್ತು ಮುಸ್ಲಿಂರನ್ನು ಗುರಿಮಾಡಬೇಡಿ ಎಂಬ ಶಾಂತಿ ಸಂದೇಶ ನೀಡಿದ ಅವರ ಉದಾತ್ತತೆಯನ್ನಾಗಲಿ, ಅಥವಾ ಶಿವಮೊಗ್ಗದ ಮಂಜುನಾಥ್ ಪತ್ನಿ ಪಲ್ಲವಿಯವರು ನನ್ನ ಗಂಡನನ್ನು ಕೊಲ್ಲುವಾಗ ಆತಂಕವಾದಿಗಳು ಧರ್ಮ ಕೇಳಲಿಲ್ಲವೆಂದು ನುಡಿದ ಸತ್ಯವನ್ನಾಗಲಿ...
ಯುದ್ಧದ ಭೀತಿ, ನೆರೆ ಶತ್ರು ದೇಶದ ಆಕ್ರಮಣ ಆರಂಭವಾದರೆ ಸಾಕು ಗಡಿಭಾಗದ ಜನರು ಯಾವಾಗೆಂದರೆ ಆವಾಗ, ಹಗಲೋ ಇರುಳೋ, ಮಳೆಯೋ ಛಳಿಯೋ ತಮ್ಮ ಮನೆ ಆಸ್ತಿ ಅಂತ ಕೂರದೇ ಎದ್ದು ಜೀವವುಳಿಸಿಕೊಳ್ಳಲು ಪರವೂರಿಗೋ ಇಲ್ಲ...
ದಕ್ಷಿಣ ಕನ್ನಡ ಮತ್ತು ಕರಾವಳಿ ಕಾರವಾರದ ತನಕ ಉದ್ದಕ್ಕೂ ಕಾಂಗ್ರೆಸ್ ಸೋಲುತ್ತಿದೆ. ಇಲ್ಲಿ ಕನಿಷ್ಠ 8 ರಿಂದ 10 ಸೀಟು ಗೆಲ್ಲಬೇಕು. ಮುಂಬೈ ಮೂಲದ ಮಂಗಳೂರಿನ ಪ್ರಸಿದ್ಧ ಹೊಟೇಲ್ ಮಾಲೀಕರೊಬ್ಬರು ಈಗ ಬಿಜೆಪಿ...
ಪ್ರಧಾನಿಗಳೇ ಯುದ್ಧವನ್ನು ಬಲವಾಗಿ ನಿರಾಕರಿಸಿದ್ದನ್ನು ಮರೆತಿರುವ ಕರ್ನಾಟಕದ ಬಿಜೆಪಿ ನಾಯಕಮಣಿಗಳು ಬುದ್ಧ ನೆಲೆಯಲ್ಲೆ ಯುದ್ಧವನ್ನು ತಾತ್ವಿಕವಾಗಿ ನಿರಾಕರಿಸಿದ ಸಿದ್ದರಾಮಯ್ಯ ಅವರ ಮೇಲೆ ದಾಳಿ ಮಾಡುತ್ತಿರುವುದು ಬಿಜೆಪಿ ನಾಯಕರ ರಾಜಕೀಯ ಮತ್ತು ಬೌದ್ಧಿಕ ದಿವಾಳಿತನಕ್ಕೆ...
ಈ ಯುದ್ಧೋನ್ಮಾದ ಎನ್ನುವುದು ಸರ್ವನಾಶಕ್ಕೆ ರಹದಾರಿ. ಶತ್ರು ರಾಷ್ಟ್ರದತ್ತ ಹರಿಯುವ ನದಿ ನೀರನ್ನು ನಿಲ್ಲಿಸಿ ಬರವನ್ನೋ ಇಲ್ಲಾ ನೀರು ಹರಿಸಿ ಪ್ರಳಯವನ್ನೋ ಸೃಷ್ಟಿಸುತ್ತೇವೆ ಎನ್ನುವುದು ಮೂರ್ಖತನ ಹಾಗೂ ನಿಸರ್ಗ ನಿಯಮದ ಉಲ್ಲಂಘನೆ. ಉಗ್ರರು...
ಕಾಶ್ಮೀರಕ್ಕೆ ಭಯೋತ್ಪಾದಕರ ಆತಂಕ ಇದೆ ಎಂದು ಗೊತ್ತಿದ್ದರೂ ಸುಪ್ರಸಿದ್ದ ಪ್ರವಾಸಿ ತಾಣಕ್ಕೆ ಕನಿಷ್ಠ ರಕ್ಷಣೆಯನ್ನೂ ಕೊಡದ ಕೇಂದ್ರ ಸರಕಾರ ಈ ಉಗ್ರ ದಾಳಿಯ ಹೊಣೆಯನ್ನು ಹೊರಬೇಕಿದೆ. ಜಮ್ಮು ಕಾಶ್ಮೀರಕ್ಕೆ ಈಗಲೂ ಸ್ವತಂತ್ರ ರಾಜ್ಯ...
ಈಗ ಭಾರತದ್ದು ʼಅತ್ತ ದರಿ ಇತ್ತ ಪುಲಿʼ ಎಂಬಂತಹ ಸ್ಥಿತಿ. ಇದರಿಂದ ಪಾರಾಗಲು ಎಚ್ಚರದ ಹೆಜ್ಜೆ ಅನಿವಾರ್ಯ. ಪಾಕಿಸ್ತಾನಕ್ಕೆ ಪಾಠವನ್ನೂ ಕಲಿಸಬೇಕು. ಆದರೆ ಅದರಿಂದ ಭಾರತದ ಆರ್ಥಿಕ, ಅಂತಾರಾಷ್ಟ್ರೀಯ ಸಂಬಂಧ ಸಹಿತ ಹಿತಾಸಕ್ತಿಗಳಿಗೂ...
ಮೊದಲನೆಯದಾಗಿ ನೀವು ಒಂದಲ್ಲ, ಎರಡಲ್ಲ, ಹತ್ತು ಬಾರಿ ಸಮೀಕ್ಷೆ ಮಾಡಿಸಿ, ನಿಮ್ಮ ಜನಸಂಖ್ಯೆ ಏನಿರುತ್ತದೆಯೋ ಅದೇ ಇರುತ್ತದೆ..ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ನಿಮ್ಮ ಮೂರು ಜಾತಿಗಳು, ಉಪಜಾತಿಗಳ ಪ್ರಮಾಣ ಶೇ.25 ದಾಟಲು ಸಾಧ್ಯವಿಲ್ಲ. ನಿಮ್ಮ...
ಸುಪ್ರೀಂ ಕೋರ್ಟ್ ನ ಸದರಿ ತೀರ್ಪು ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ವಿಷಯದಲ್ಲಿ ನಿಜಕ್ಕೂ ಹೆಮ್ಮೆಯ ಮತ್ತು ಚರಿತ್ರಾರ್ಹ ಹೆಜ್ಜೆ. ಈ ತೀರ್ಪಿನಿಂದ ನ್ಯಾಯಾಂಗದ ಘನತೆ ಹೆಚ್ಚುವುದರೊಂದಿಗೆ ಒಕ್ಕೂಟದ ಎಲ್ಲ ರಾಜ್ಯಗಳೂ ತಮ್ಮ...