ನ್ಯಾಯಾಧೀಶರುಗಳು ಹೃದಯ, ಆತ್ಮ, ಆತ್ಮಸಾಕ್ಷಿ ಇರುವ ಮನುಷ್ಯರು ಆಗುವುದು ಯಾವಾಗ? ಅವರು ಆತ್ಮಸಾಕ್ಷಿಯುಳ್ಳ ಮನುಷ್ಯರಾಗುತ್ತಿದ್ದರೆ ಸರಕಾರ ದುರುದ್ದೇಶದಿಂದ ತನ್ನ ಟೀಕಾಕಾರರನ್ನು ಜೈಲಿಗೆ ಸೇರಿಸಿದಾಗ ಅವರು ಪ್ರಜೆಗಳ ನೆರವಿಗೆ ಬರುತ್ತಿರಲಿಲ್ಲವೇ? ನ್ಯಾಯಾಲಯದಲ್ಲಿ ʼನ್ಯಾಯʼ ಸಿಗುವುದೇ...
ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಕಣಿವೆಯಲ್ಲಿ 10 ವರ್ಷಗಳ ಬಳಿಕ ವಿಧಾನಸಭೆ ಚುನಾವಣೆ ನಡೆದು 49 ಸ್ಥಾನಗಳನ್ನು ಪಡೆಯುವ ಮೂಲಕ ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಜಯಭೇರಿ ಭಾರಿಸಿದ ಬೆನ್ನಲ್ಲೇ 6 ವರ್ಷಗಳ...
ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನಿನ್ನೆ ಮಧ್ಯರಾತ್ರಿಯಿಂದ ಮಳೆ ಸುರಿಯುತ್ತಿದೆ.
ಬೆಳಿಗ್ಗೆ 7-45ರವರೆಗೆ ದಕ್ಷಿಣ ಕನ್ನಡದಲ್ಲಿ ಅತಿಹೆಚ್ಚು ಅಂದರೆ 148 ಮಿ.ಮೀ ನಷ್ಟು ಮಳೆಯಾಗಿದ್ದರೆ...
ಬೆಂಗಳೂರು: ಮೂರು ಪ್ರತ್ಯೇಕ ಹೈ ಪ್ರೊಫೈಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಅರ್ಜಿಗಳ ತೀರ್ಪುಗಳನ್ನು ಇಂದು ಕಾಯ್ದಿರಿಸಲಾಗಿದ್ದು, ಯಾರಿಗೆ ಸದ್ಯದ ಮಟ್ಟಿಗೆ ಜೈಲಿನಿಂದ ಮುಕ್ತಿ ದೊರೆಯಲಿದೆ ಎಂಬುದು ತೀರ್ಮಾನವಾಗಲಿದೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ...
ರತನ್ ಟಾಟಾ ನೆನಪು
ಭಾರತೀಯ ಕೈಗಾರಿಕೋದ್ಯಮದ ದಿಗ್ಗಜ, ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್ ಟಾಟಾ (9-10-2024) ನಿಧನರಾಗಿದ್ದಾರೆ. ಇವರು ತಮ್ಮ ಕಂಪನಿಗಳ ಲಾಭಾಂಶವನ್ನು ಚಾರಿಟಿಗಾಗಿ ವಿನಿಯೋಗಿಸುವ ಬದಲು ತಮ್ಮಲ್ಲಿಯೇ ಉಳಿಸಿಕೊಂಡಿದ್ದರೆ ಇವತ್ತು ಅಂಬಾನಿ...
ಬೆಂಗಳೂರು: ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನರಕದ ಸೆಲ್ ಅನ್ನು ಒಡೆದುಹಾಕಿರುವ ಪ್ರೊಮೋ ಪ್ರಸಾರವಾಗಿದೆ. ಬಿಗ್ ಬಾಸ್ ನಲ್ಲಿ ಇನ್ನು ಸ್ವರ್ಗ ನರಕ ಎಂಬ ಕಾನ್ಸೆಪ್ಟ್ ಇರುವುದಿಲ್ಲ ಎಂಬ...
ಕೋವಿಡ್- 19 ಸಾಂಕ್ರಾಮಿಕ ರೋಗದ ನಿವಾರಣೆ ಹಾಗೂ ತಡೆಗಟ್ಟುವಿಕೆ ಸಂಬಂಧ ನಡೆದಿರುವ ತನಿಖೆಗೆ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ನಾ ರವರ ನೇತೃತ್ವದ ವಿಚಾರಣಾ ಆಯೋಗವು ತನ್ನ ಮೊದಲ ವರದಿಯನ್ನು...
ಹರಿಯಾಣ ಚುನಾವಣೆಯ ಉದಾಹರಣೆ ತೆಗೆದುಕೊಂಡರೆ, ಆಡಳಿತ ವಿರೋಧಿ ಅಲೆ, ಕಿಸಾನ್, ಜವಾನ್, ಪೈಲ್ವಾನ್ ರ ಅಸಮಾಧಾನವನ್ನು ಮಾತ್ರವೇ ಈ ಸಮೀಕ್ಷೆಗಳು ಪರಿಗಣಿಸಿ ಬಿಜೆಪಿಯ ಸೋಲನ್ನು ಊಹಿಸಿ ಕಾಂಗ್ರೆಸ್ ಗೆಲುವನ್ನು ಉತ್ಪ್ರೇಕ್ಷಿಸಿದ್ದವು. ಕಾಂಗ್ರೆಸ್ ಪಕ್ಷದಲ್ಲಿರುವ...
ಆಗಸ್ಟ್ 8 ರಂದು ಲೋಕಸಭೆಯಲ್ಲಿ ಮಂಡಿಸಲಾದ ವಕ್ಫ್ (ತಿದ್ದುಪಡಿ) ಮಸೂದೆ, 2024, ಇದೀಗ ದೇಶಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿದೆ. ವಕ್ಫ್ ಆಸ್ತಿಯ ವಿಚಾರದಲ್ಲಿ ಬಹಳಷ್ಟು ತಪ್ಪು ಅಭಿಪ್ರಾಯಗಳು ಕೇಳಿಬರುತ್ತಿದ್ದು ಪ್ರಗತಿಪರ ಲೇಖಕ...
ದಾದಾಸಾಹೇಬ್ ಕಾನ್ಶಿರಾಂಜಿಯವರ ಮಹಾಪರಿನಿಬ್ಬಾಣ ದಿನ ವಿಶೇಷ
ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಅಂಬೇಡ್ಕರ್ ಚಿಂತನೆಗಳ ಮೂಲಕ ಸ್ವತಂತ್ರ ರಾಜಾಧಿಕಾರ ಹಿಡಿದು ಬಹುಜನ ಸಾಮ್ರಾಜ್ಯವನ್ನು ಮರುನಿರ್ಮಾಣ ಮಾಡಿ ತೋರಿಸಿದ ದಲಿತ ರಾಜಕಾರಣದ ಯುಗಪುರುಷ ದಾದಾಸಾಹೇಬ್ ಕಾನ್ಶಿರಾಂಜೀ...