ಮಹಾವೀರ ಜಯಂತಿ ವಿಶೇಷ
ಮನುಕುಲವು ವಿನಾಶದ ಅಂಚಿನಿಂದ ಪಾರಾಗಿ ಸುಸ್ಥಿರವಾದ ಮತ್ತು ಶಾಂತಿಯುತವಾದ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕಾದರೆ, ಮಹಾವೀರರ ತತ್ವಗಳನ್ನು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿ ಪೂಜಿಸುವುದಕ್ಕಿಂತ ಹೆಚ್ಚಾಗಿ, ಅವುಗಳನ್ನು 'ಜೀವನ ವಿಜ್ಞಾನ' ವನ್ನಾಗಿ ಅಳವಡಿಸಿಕೊಳ್ಳಬೇಕಿದೆ....
ಬೆಂಗಳೂರು: ಯುದ್ಧ ಮತ್ತು ಅಹಿಂಸೆಗಳಿಂದ ನಲುಗುತ್ತಿರುವ ಪ್ರಸಕ್ತ ಜಾಗತಿಕ ಸಂದರ್ಭದಲ್ಲಿ ಭಗವಾನ್ ಶ್ರೀ ಮಹಾವೀರರ ಶಾಂತಿ ಸಂದೇಶ ಅತ್ಯಂತ ಅವಶ್ಯಕ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ...