- Advertisement -spot_img

TAG

Maharashtra

ಮಹಾರಾಷ್ಟ್ರ ಚುನಾವಣೆ : ಬಿಜೆಪಿಯ 22 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ (BJP) ಶನಿವಾರ ತನ್ನ 22 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆರು ಹಾಲಿ ಶಾಸಕರನ್ನು ಉಳಿಸಿಕೊಂಡಿದೆ ಮತ್ತು ಇಬ್ಬರನ್ನು ಕೈಬಿಟ್ಟಿದೆ. ಎರಡನೇ ಪಟ್ಟಿಯಲ್ಲಿ,...

ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ ಘೋಷಣೆ ಮಾಡಿದ ಚುನಾವಣಾ ಆಯೋಗ

ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ (Election Comission) ಘೋಷಣೆ ಮಾಡಿದ್ದು ಚುನಾವಣೆ ಪ್ರಕ್ರಿಯೆ 5 ಜನವರಿ 2025ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಹೇಳಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್...

ಕುಡಿದು ಇಬ್ಬರ ಮೇಲೆ ಐಶಾರಾಮಿ ಕಾರು ಚಲಾಯಿಸಿ ಕೊಂದವನಿಗೆ 15 ಗಂಟೆಗಳ ಒಳಗೆ ಜಾಮೀನು: ರೊಚ್ಚಿಗೆದ್ದ ಸಾರ್ವಜನಿಕರು

ಪುಣೆ: ಮದ್ಯಪಾನ ಮಾಡಿ ತನ್ನ ಐಶಾರಾಮಿ ಕಾರನ್ನು ವೇಗವಾಗಿ ಚಲಾಯಿಸಿ ಇಬ್ಬರನ್ನು ಬಲಿ ತೆಗೆದುಕೊಂಡ 17 ವರ್ಷದ ಯುವಕನಿಗೆ ಬಾಲಾಪರಾಧಿಗಳ ನ್ಯಾಯಾಲಯ ಕೇವಲ ಹದಿನೈದು ಗಂಟೆಗಳಲ್ಲಿ ಜಾಮೀನು ನೀಡಿದ ಬೆನ್ನಲ್ಲೇ ಸಾರ್ವಜನಿಕರ ಆಕ್ರೋಶ...

ಕರ್ನಾಟಕ ಸರ್ಕಾರವನ್ನು ಉರುಳಿಸುತ್ತಾರಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ

ಸತಾರಾ (ಮಹಾರಾಷ್ಟ್ರ): ಕರ್ನಾಟಕದ ಜನತೆ ಮತ ಚಲಾಯಿಸಿ ಅಧಿಕಾರಕ್ಕೆ ತಂದಿರುವ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ, ಬಿಜೆಪಿ ಬೆಂಬಲಿತ ಶಿವಸೇನೆ ಮುಖ್ಯಸ್ಥ ಏಕನಾಥ್‌ ಶಿಂಧೆ ಹೇಳಿದ್ದಾರೆ. 2023ರಲ್ಲಿ ನಡೆದ ಚುನಾವಣೆಯಲ್ಲಿ ಕರ್ನಾಟಕದ...

ಚುನಾವಣಾ ಪ್ರಚಾರ: ಹೊರರಾಜ್ಯಗಳಿಂದಲೂ ಸಿದ್ಧರಾಮಯ್ಯ ಅವರಿಗೆ ಡಿಮ್ಯಾಂಡ್

ಬೆಂಗಳೂರು: ಲೋಕಸಭಾ ಚುನಾವಣೆಯ ಕಾವು ದೇಶದಾದ್ಯಂತ ಜೋರಾಗುತ್ತಿರುವಂತೆ ಮತದಾರರನ್ನು ಸೆಳೆಯಬಲ್ಲ ನಾಯಕರಿಗೆ ಎಲ್ಲೆಡೆ ಡಿಮ್ಯಾಂಡ್ ಶುರುವಾಗಿದೆ. ವಿಶೇಷವೆಂದರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ನೆರೆಯ ರಾಜ್ಯಗಳಲ್ಲೂ ಅಪಾರ ಅಭಿಮಾನಿಗಳಿದ್ದು, ಅಲ್ಲಿಂದಲೂ ಪ್ರಚಾರಕ್ಕೆ ಬರಲು...

ಅತ್ತಿಗೆಯನ್ನೇ ನನ್ನ ವಿರುದ್ಧ ನಿಲ್ಲಿಸಿ ಬಿಜೆಪಿ ಕೊಳಕು ರಾಜಕಾರಣ ಮಾಡುತ್ತಿದೆ: ಸುಪ್ರಿಯಾ ಸುಳೆ

ಪುಣೆ (ಮಹಾರಾಷ್ಟ್ರ): ನನ್ನ ವಿರುದ್ಧ ನನ್ನ ಅತ್ತಿಗೆ ಸುನೇತ್ರ ಪವಾರ್‌ ಅವರನ್ನು ಸ್ಪರ್ಧಿಸುವಂತೆ ಮಾಡಿ ಭಾರತೀಯ ಜನತಾ ಪಕ್ಷ ಹೀನ ರಾಜಕೀಯ ಮಾಡುತ್ತಿದೆ ಎಂದು ಎನ್ ಸಿಪಿ ನಾಯಕಿ ಸುಪ್ರಿಯಾ ಸುಳೆ ನೊಂದು...

ಭಾರತ್‌ ಜೋಡೋ ನ್ಯಾಯ ಯಾತ್ರೆ |60 ನೆಯ ದಿನ

ದೇಶದಲ್ಲಿ ಒಬಿಸಿ, ದಲಿತರು, ಅಲ್ಪಸಂಖ್ಯಾತರು 90% ಇದ್ದಾರೆ. ಆದರೆ ಮಾಧ್ಯಮ ಈ 90% ಮಂದಿಯ ಬಗ್ಗೆ ಮಾತನಾಡುವುದಿಲ್ಲ. ಯಾಕೆಂದರೆ ಮಾಧ್ಯಮ ಕೇವಲ 5% ಮಂದಿಯದ್ದು- ರಾಹುಲ್‌ ಗಾಂಧಿ ರಾಹುಲ್ ಗಾಂಧಿಯವರ ಭಾರತ್ ಜೋಡೋ...

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ನಿಧನ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ಅವರು ಇಂದು (ಶುಕ್ರವಾರ) ಬೆಳಗ್ಗೆ ನಿಧನರಾಗಿದ್ದಾರೆ. 86 ವರ್ಷ ವಯಸ್ಸಿನ ಜೋಶಿ ಅವರು ಹೃದಯ ಸಂಬಂದಿ ಖಾಯಿಲೆಯಿಂದ ಫೆಬ್ರವರಿ 21 ರಂದು ಆಸ್ಪತ್ರೆಗೆ ದಾಖಲಾಗಿದ್ದರು.‌ ಮಾಜಿ ಲೋಕಸಭಾ...

ನ್ಯಾಯ ಗೆದ್ದಿದೆ, ಮನುಷ್ಯತ್ವ ಉಳಿದಿದೆ…

ಒಂದು ದೇಶದಲ್ಲಿ ನ್ಯಾಯ ಸತ್ತಿದೆಯೆಂದರೆ ಆ ದೇಶದ ಆತ್ಮಸಾಕ್ಷಿಯೂ ಸತ್ತಿದೆ ಎಂದರ್ಥ. ಬಿಲ್ಕಿಸ್‌ ಯಾಕೂಬ್‌ ರಸೂಲ್‌ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಭಾಗೀಯ ಪೀಠ, ಎಲ್ಲ ಅತ್ಯಾಚಾರಿಗಳನ್ನು...

Latest news

- Advertisement -spot_img