ದಲಿತರ ಪರ ಕಾನೂನುಗಳಿವೆ ಆದರೆ ರಕ್ಷಣೆ ಇಲ್ಲ. ಕರ್ನಾಟಕದ ದಲಿತ ಸಂಘಟನೆಗಳ ಒಗ್ಗಟ್ಟು ಒಡೆದು ಸಾವಿರಾರು ಚೂರುಗಳಾಗಿದ್ದು, ದಲಿತರ ಮೇಲಿನ ದೌರ್ಜನ್ಯಗಳನ್ನು ಸಾಂಘಿಕವಾಗಿ ವಿರೋಧಿಸಿ ಮೇಲ್ವರ್ಗದವರ ದಮನವನ್ನು ಪ್ರತಿಭಟಿಸುವ ಸಾಮರ್ಥ್ಯ ಇಲ್ಲವಾಗಿದೆ. ಸಮಾನತೆ...
ಸುಪ್ರೀಂ ಕೋರ್ಟ್‌ನ ಈ ಐತಿಹಾಸಿಕ ತೀರ್ಪಿನಲ್ಲಿ ಕೆನೆಪದರ ಪ್ರಸ್ತಾಪವಿರುವುದು ಒಳಮೀಸಲಾತಿಯ ಸರಳ ಅನುಷ್ಠಾನಕ್ಕೆ ಅಡ್ಡಿಯಾಗುವ ಸಾಧ್ಯತೆಗಳನ್ನು ಅಲ್ಲೆಗೆಳೆಯುವಂತಿಲ್ಲ. ಒಟ್ಟಾರೆ ಮೀಸಲಾತಿ ಪರಿಪೂರ್ಣವಾಗಿ ಅನುಷ್ಠಾನಗೊಳ್ಳದ ಹೊರತು, ಕೆನೆ ಪದರ ಅಳವಡಿಸುವುದು ಸಾಧ್ಯವಾಗುವುದಿಲ್ಲ. ಇಲ್ಲೀಗ ಮೀಸಲಾತಿಯೇ...