ಯುದ್ಧ ಮನುಷ್ಯ ಹುಟ್ಟು ಹಾಕಿದ ಪಿತೂರಿ, ಕಾಡ್ಗಿಚ್ಚು ದಿಕ್ಕೆಟ್ಟ ಗಾಳಿಯ ಕುಮ್ಮಕ್ಕು. ಎರಡರಲ್ಲೂ ನೊಂದವರು ಒಬ್ಬರ ಬಗ್ಗೆ ಒಬ್ಬರು ಕನಿಕರ ಇಟ್ಟುಕೊಳ್ಳುವುದು ಹವಾಮಾನ ಬದಲಾವಣೆಯ ಈ ದಿನಗಳಲ್ಲಿ ಬಹಳ ಅಗತ್ಯವಿದೆ. ಕಡೆಯದಾಗಿ ಎಲ್ಲರೂ...
ಒಂದೇ ಸಮನೆ ಹೇರಳ ಒಣಹವೆಯಲ್ಲಿ ಬೇಯುತ್ತಿದ್ದ ಲಾಸ್‍ಎಂಜೆಲಿಸ್ ಕೌಂಟಿಗೆ ಕಾಡ್ಗಿಚ್ಚಿನ ಅಂಜಿಕೆ ಸದಾ ಬೆನ್ನು ಹತ್ತಿಯೆ ಇತ್ತು. ಅಲ್ಲಿ ಹಲವು ಬಾರಿ ಹಲವು ಕಡೆ ಗಾಳಿಯ ತೇವಾಂಶ ಶೇಕಡಾ ಸೊನ್ನೆಯನ್ನು ತಲುಪಿತ್ತು. ಇದೊಂದೆ...
ಕ್ಯಾಲಿಫೋರ್ನಿಯ ರಾಜ್ಯ ಹಳೆಯ ಕಾಡ್ಗಿಚ್ಚುಗಳಿಂದ ಪಾಠ ಕಲಿತದ್ದು ಏನು? ಹಿಂದೆಲ್ಲ ನಾಲ್ಕಾರು ತಿಂಗಳುಗಳವರೆಗೆ ಕಾಡ್ಗಿಚ್ಚುಗಳು ಕ್ಯಾಲಿಫೋರ್ನಿಯಾದಲ್ಲಿ ನಿರಂತರ ಉರಿದ ಉದಾಹರಣೆಗಳಿವೆ. ಹೀಗಿದ್ದೂ ಅಮೆರಿಕ ಏಕೆ ಮೈಮರೆಯಿತು? ಹವಾಮಾನ ಬದಲಾವಣೆಯ ಕಾವು ತಟ್ಟಿದ್ದು ಇನ್ನೂ...
ಪ್ರಕೃತಿಯಿಂದ ಪಾಠ ಕಲಿಯದಿದ್ದರೆ ಪ್ರಕೃತಿಯೇ ನಮಗೆ ಪಾಠ ಕಲಿಸುತ್ತದೆ. ಹವಾಗುಣ ಬದಲಾವಣೆಯಂತಹ ಗಂಭೀರ ವಿಷಯಗಳ ಬಗ್ಗೆಯೂ ನಾವು ತೋರುತ್ತಿರುವ ತಾತ್ಸಾರ ಮತ್ತು ಎಗ್ಗಿಲ್ಲದೆ ಪ್ರಕೃತಿಯ ಮೇಲೆ ನಡೆಸುತ್ತಿರುವ ಅತ್ಯಾಚಾರದ ಪರಿಣಾಮವನ್ನು ಜಗತ್ತಿನಾದ್ಯಂತ ಕಣ್ಣಾರೆ...