ದೀಪಾವಳಿ ಹಬ್ಬದ ಬೆಳಕಾದರೂ ನಮ್ಮ ಜನರ ಕಣ್ಣುಗಳನ್ನು ತೆರೆಸುವಂತಾಗಬೇಕಾಗಿದೆ. ಜಾತಿ ಧರ್ಮದ ಹಿಂಸೆಯಲ್ಲಿ ನೊಂದವರ, ಬೆಂದವರ, ಬಳಲಿದವರ, ವಂಚಿತರ, ಶೋಷಿತರ ಬದುಕು ಬೆಳಗಲು ಭಾರತಕ್ಕೆ ಬೇಕು ಬೆಳಕು. ಅದು ಧರ್ಮದ ಬೆಳಕಲ್ಲ. ಜ್ಞಾನ,...
ಧರ್ಮ, ಭಾಷೆ, ಆಚಾರ, ವಿಚಾರ, ಸಂಸ್ಕೃತಿಗಳು ಒಂದು ಕಾಲದಲ್ಲಿ ನೆಲದಲ್ಲಿ ನಾಡನ್ನು, ಮನದಲ್ಲಿ ಹಾಡನ್ನು ಕಟ್ಟಿತ್ತೋ ಅದು ಈಗ ನಮ್ಮ ನಡುವಿನ ಗೋಡೆಯಾಗುತ್ತಿದೆ. ಮತ್ತೆ ಅವುಗಳ ಮೂಲ ಆಶಯಗಳು ಗುಡಿಯಿಂದ ಹೊರಬಂದು ನಮ್ಮ...