ನ್ಯೂಯಾರ್ಕ್, ಏಪ್ರಿಲ್ 10: ಲೆಬನಾನ್‌ನ ದಕ್ಷಿಣ ಭಾಗದಲ್ಲಿ ವಿಶ್ವಸಂಸ್ಥೆ ಶಾಂತಿಸೇನೆ (ಯುಎನ್‌ಐಎಫ್‌ಐಎಲ್) ಮೇಲೆ ನಡೆದ ಗಂಭೀರ ಹಲ್ಲೆಗಳನ್ನು ಫ್ರಾನ್ಸ್, ಇಂಡೋನೇಷ್ಯಾ, ಇಟಲಿ, ಘಾನಾ, ನೇಪಾಳ, ಬಾಂಗ್ಲಾದೇಶ್, ಚೀನಾ, ರಷ್ಯಾ, ಯುಕೆ, ಜರ್ಮನಿ, ಆಸ್ಟ್ರೇಲಿಯಾ,...
ಇಸ್ರೇಲ್ : ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೆಬನಾನ್‌ನಲ್ಲಿ ಯಾವುದೇ ಕದನ ವಿರಾಮ ಒಪ್ಪಂದ ಆಗಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಹಿಜ್ಬುಲ್ಲಾ ವಿರುದ್ಧ ಪೂರ್ಣ ಬಲದಿಂದ ಮಿಲಿಟರಿ ಕಾರ್ಯಾಚರಣೆಗಳನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ನಾನು...
ಬೈರುತ್ : ರಾತ್ರೋರಾತ್ರಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ನಯೀಮ್ ಖಾಸೆಮ್ ಅವರ ಸೋದರಳಿಯ ಮತ್ತು ವೈಯಕ್ತಿಕ ಕಾರ್ಯದರ್ಶಿ ಅಲಿ ಯೂಸುಫ್ ಹರ್ಷಿ ಅವರನ್ನು ಕೊಂದಿರುವುದಾಗಿ ಇಸ್ರೇಲ್ ಗುರುವಾರ ಹೇಳಿದೆ.ಬೈರುತ್‌ನ ‘ತಲ್ಲೆಟ್ ಖಯಾತ್’...
ಟೆಹ್ರಾನ್ : ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 182 ಜನರು ಸಾವನ್ನಪ್ಪಿದ್ದು, ಇದರಿಂದ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ ಎನ್ನಲಾಗಿದೆ.
ಅಮೆರಿಕ ಹಾಗೂ ಇರಾನ್ ಕದನ ವಿರಾಮ ಘೋಷಿಸಿದ ಬಳಿಕವೂ, ಇಸ್ರೇಲ್...
ಜೆರುಸಲೆಮ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ದಾಳಿಗಳನ್ನು ಎರಡು ವಾರಗಳ ಕಾಲ ನಿಲ್ಲಿಸುವುದಾಗಿ ಘೋಷಿಸಿದ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಬುಧವಾರ ಈ ನಿರ್ಧಾರವನ್ನು...
ಬೈರುತ್ : ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು 13ನೇ ದಿನಕ್ಕೆ ಕಾಲಿಟ್ಟಿದ್ದು, ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿ ವಾಸಿಸುತ್ತಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಾಗಿದೆ. ಲೆಬನಾನ್‌ನಲ್ಲಿ ಸುಮಾರು 4,000...
ಬೈರುತ್ : ಇರಾನ್ ವಿರುದ್ಧ ಇಸ್ರೇಲ್-ಯುನೈಟೆಡ್ ಸ್ಟೇಟ್ಸ್ ಜಂಟಿ ಯುದ್ಧದ ಮಧ್ಯೆ, ಇಸ್ರೇಲ್ ಇರಾನ್ ಬೆಂಬಲಿತ ಲೆಬನಾನಿನ ಗುಂಪು ಹೆಜ್ಬೊಲ್ಲಾವನ್ನು ಗುರಿಯಾಗಿಸಿಕೊಂಡಿರುವುದರಿಂದ, ಇಸ್ರೇಲ್ ಪಡೆಗಳು ದಕ್ಷಿಣ ಮತ್ತು ಪೂರ್ವ ಲೆಬನಾನ್‌ನಾದ್ಯಂತ ಸರಣಿ ದಾಳಿಗಳನ್ನು...
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಸಮರ ಸಾರಿರುವ ಯುದ್ಧದ ಆರನೇ ದಿನ ಮಿಸೈಲ್ ದಾಳಿಗಳು ವ್ಯಾಪಕವಾಗಿವೆ. ಇರಾನ್ ದೇಶದೊಳಗಿನ ಪರಿಸ್ಥಿತಿ ಹದಗೆಟ್ಟಿದೆ. ಗಲ್ಫ್, ಲೆಬನಾನ್ ಮತ್ತು ಇರಾಕ್‌ನಲ್ಲಿ ಪ್ರಾದೇಶಿಕ ಉದ್ವಿಗ್ನತೆಗಳು ತೀವ್ರಗೊಳ್ಳುತ್ತಿವೆ.ಇರಾನ್ ನಲ್ಲಿ ನಡೆದಿರುವ...