- Advertisement -spot_img

TAG

KMDVO

ಸ್ತ್ರೀ ಲೋಕದ ಅಸ್ಮಿತೆ-ಪದ್ಮಾ ಶ್ರೀರಾಮ್

ಎಲೆಮರೆಯ ಹೂವಿನಂತಿದ್ದು ಎಷ್ಟೊಂದು ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತಿರುವ ಪದ್ಮಾ ಅವರು ಹಾಸನದವರು ಎಂಬುದು ನಮ್ಮ ಹೆಮ್ಮೆ. ಮೈಸೂರಿನಲ್ಲಿ ನೆಲೆಸಿ, ತಮ್ಮ 83ನೆಯ ವರ್ಷದ ಇಳಿಗಾಲದಲ್ಲಿಯೂ ಅವರು ಬರವಣಿಗೆ, ಅನುವಾದ ಕೆಲಸ, ‘ಪುಸ್ತಕ ಪ್ರಕಾಶನ’ದ...

ಸಂಪಾದನೆ, ಸಂಶೋಧನೆ, ಜಾನಪದ ಕ್ಷೇತ್ರದ ಸಾಧಕಿ- ಡಾ. ವೈ.ಸಿ.ಭಾನುಮತಿ

“ಹಾಸನ ಮಣ್ಣಿನ ಹೆಣ್ಣು ಬೇರುಗಳು” ಸ್ತ್ರೀವಾದಿ ಹಿನ್ನೆಲೆಯಲ್ಲಿ ಜನಪದ ಕಥೆಗಳನ್ನು ಅಧ್ಯಯನ ಮಾಡಿ, ಮಹಿಳೆಯನ್ನು ಪುರುಷ ಕೇಂದ್ರಿತ ಸಮಾಜ ನಡೆಸಿಕೊಂಡ ರೀತಿ, ಸಂಪ್ರದಾಯದ ಸಂಕೋಲೆಯೊಳಗೂ ಆಕೆ ತಲೆಯೆತ್ತಿ ನಿಲ್ಲಲು ಮಾಡಿದ ಪ್ರಯತ್ನಗಳು, ಅವಳ ಜಾಣ್ಮೆ...

ಅರಸೀಕೆರೆಯ ಕಸ್ತೂರ ಬಾ ರಾಷ್ಟ್ರೀಯ ಸ್ಮಾರಕ ಟ್ರಸ್ಟ್

“ಹಾಸನ ಮಣ್ಣಿನ ಹೆಣ್ಣು ಬೇರುಗಳು” ಕಸ್ತೂರ ಬಾ ಟ್ರಸ್ಟ್ ದುರ್ಬಲರ ಪರವಿದೆ ಎಂಬ ಆಲೋಚನೆಯೇ ಒಂದು ಧೈರ್ಯದ ಸಾಧನವಾಗಿದೆ. ಒಂದು ಮಹತ್ವದ ತಾಯಿ ಕರುಳಿನ ಸಂಸ್ಥೆಯಾಗಿ ಈ ಕಸ್ತೂರ್ ಬಾ ಗಾಂಧಿ ಟ್ರಸ್ಟ್ ಸದ್ದಿಲ್ಲದೇ...

ಸ್ತ್ರೀ ಆರೋಗ್ಯ ಸೇವೆಯ ಅನನ್ಯ ಮಾದರಿ- ಡಾ.ಪುಟ್ಟಮ್ಮ

“ಹಾಸನ ಮಣ್ಣಿನ ಹೆಣ್ಣು ಬೇರುಗಳು” ಹಾಸನ ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಹಳೆಯ ತಲೆಮಾರಿನ ವೈದ್ಯ ಹೆಣ್ಣು ಬೇರುಗಳು, ಇಂದಿನ ತಲೆಮಾರಿನ ಹೆಣ್ಣು ಬೇರುಗಳಿಗೆ ಸ್ಪೂರ್ತಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿನ...

ಅಮೇರಿಕಾದಲ್ಲಿ ಸಾಧನೆ ಮಾಡಿದ ಭೌತವಿಜ್ಞಾನಿ- ಹಾಸನದ ಡಾ.ರತ್ನಾನಾಯಕ್

 “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಬೋಧಕರಾಗಿ, ಸಂಶೋಧಕರಾಗಿ, ಸೂಕ್ಷ್ಮ ವಿಜ್ಞಾನಿಯಾಗಿ, ದಕ್ಷ ಆಡಳಿತಗಾರರಾಗಿ, ಸಾಮಾಜಿಕ ನೋಟ ಉಳ್ಳವರಾಗಿ, ಉತ್ತಮ ಗೃಹಿಣಿಯಾಗಿ- ಮಹಿಳೆಯರು ಬಹುಸ್ತರದ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲರೆಂಬುದಕ್ಕೆ ಡಾ.ರತ್ನಾನಾಯಕ್ ಉತ್ತಮ ನಿದರ್ಶನ. ಪ್ರಾದೇಶಿಕ ಭಿನ್ನತೆ,...

ಹಗರೆಯ ಮೂವರು ಮೌಖಿಕ ಕಥೆಗಾರ್ತಿಯರು…

 “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಸುಮಾರು 35-40 ವರ್ಷಗಳ ಹಿಂದೆ ಹಗರೆಯ ಮಕ್ಕಳ ಮತ್ತು ಹೆಂಗಸರ ಅಚ್ಚುಮೆಚ್ಚಿನ ಕಥೆಗಾರ್ತಿಯರು ಮೂರು ಜನ. ಬೋರಕ್ಕ, ಭಾಗ್ಯಮ್ಮ ಮತ್ತು ಬಳೆ ಗೌರಕ್ಕ. ಈ ಮೂವರು ಕಥೆಗಾರ್ತಿಯರು ಒಬ್ಬರಿಗಿಂತೊಬ್ಬರು...

ಇಂಜಿನಿಯರಿಂಗ್, ಸಂಗೀತ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಶ್ಯಾಮಲಾ ಚಿಕ್ಕಮೇನಹಳ್ಳಿ

ಬೋಧನೆ, ಸಂಶೋಧನೆ, ಮಾರ್ಗದರ್ಶನ, ತರಬೇತಿ, ಸಂಗೀತ ಮತ್ತು ಸಮಾಜ ಸೇವೆಗಳಲ್ಲಿ ಬದುಕಿನುದ್ದಕ್ಕೂ ಅವಿರತ ತೊಡಗಿಕೊಂಡು, ತಮ್ಮ 64ನೆಯ ವಯಸ್ಸಿನಲ್ಲಿ ಅಮೇರಿಕಾದ ಅರಿಜೋನಾದಲ್ಲಿ ನೆಲೆಸಿ ಸಂತೃಪ್ತಿಯ ಜೀವನ ನಡೆಸುತ್ತಿರುವ ಶ್ಯಾಮಲಾ ಚಿಕ್ಕಮೇನಹಳ್ಳಿ ಹಾಸನದಂತಹ ಪುಟ್ಟ...

ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

“ಹಾಸನ ಮಣ್ಣಿನ ಹೆಣ್ಣು ಬೇರುಗಳು” ಸಾವಿತ್ರಮ್ಮನವರದ್ದು ಬಹಳ ವಿಶಿಷ್ಟವಾದ ವ್ಯಕ್ತಿತ್ವ, ಬದುಕಿನಲ್ಲಿ- ಆರ್ಥಿಕವಾಗಿ ಸ್ಥಿತಿವಂತರೇನಲ್ಲ. ಆದರೆ ಭಕ್ತಿಯಲ್ಲಿ ಆಗರ್ಭ ಶ್ರೀಮಂತರು. ವೃತ್ತಿಯಿಂದ ಕೃಷಿಕರು, ಪ್ರವೃತ್ತಿಯಿಂದ ಭಜನಾ ಕಲಾವಿದರು. ಇಡೀ ಬದುಕನ್ನು ಗುರುಭಕ್ತಿಗಾಗಿ, ಭಜನೆ ಹಾಡುಗಳಿಗಾಗಿ,...

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟ : ಕಿರುನೋಟ

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟದ ಹದಿಮೂರನೆಯ ಸಮಾವೇಶವು ಹೊಸಪೇಟೆಯಲ್ಲಿ ಮಾರ್ಚ್‌ 7 ಮತ್ತು8ರಂದು ಜರುಗಲಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟದ ಕುರಿತು ಅವಲೋಕನವಿದು. ಒಕ್ಕೂಟದ ಸಕ್ರಿಯ ಸದಸ್ಯೆ ಹಾಗೂ ವಿಜಯಪುರದ ಅಕ್ಕಮಹಾದೇವಿ...

ಸಬಾ ನಖ್ವಿ – ‘ತಟಸ್ಥ’, ವಸ್ತುನಿಷ್ಟ ಪತ್ರಕರ್ತೆ

ಇದೇ ಮಾರ್ಚ್ 9ರಂದು ಉಡುಪಿಯಲ್ಲಿ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ದ ವತಿಯಿಂದ ನಡೆಯಲಿರುವ ‘ಮಹಿಳಾ ಚೈತನ್ಯ ದಿನ’ದ ಮೆರವಣಿಗೆ, ಹಕ್ಕೊತ್ತಾಯ ಜಾಥಾದಲ್ಲಿ ಪಾಲ್ಗೊಳ್ಳಲು ಖ್ಯಾತ ಪತ್ರಕರ್ತೆ ಸಬಾ ನಖ್ವಿ ದೆಹಲಿಯಿಂದ...

Latest news

- Advertisement -spot_img