- Advertisement -spot_img

TAG

karnataka

ಚಡ್ಡಿಗ್ಯಾಂಗ್ ಪಾಲಾ ಮೇಲೆ ಗುಂಡಿನ ದಾಳಿ ; ಧಾರವಾಡ ಪೊಲೀಸರ ಕಾರ್ಯಾಚರಣೆ

ಧಾರವಾಡ: ಮನೆ ಕಳವು ಪ್ರಕರಣದ ಆರೋಪಿ, ಆಂಧ್ರದ ಕರ್ನೂಲ್ ಮೂಲದ ಕುಖ್ಯಾತ ಪಾಲಾ ವೆಂಕಟೇಶ್ವರರಾವ್ ನ ಎರಡೂ ಕಾಲುಗಳಿಗೆ ಧಾರವಾಡದ ವಿದ್ಯಾಗಿರಿ ಪೋಲೀಸರು ಇಂದು ಬೆಳಗ್ಗೆ ಗುಂಡು ಹೊಡೆದಿದ್ದಾರೆ. ಧಾರವಾಡದ ನವಲೂರಿನ ಮನೆಯೊಂದಲ್ಲಿ...

ಕೊಡಗು ಯೋಧ ದಿವಿನ್ ಅವರ ಸ್ಥಿತಿ ಗಂಭೀರ

ಕೊಡಗು: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಮಂಗಳವಾರ ಸೇನಾ ವಾಹನವು ಕಂದಕಕ್ಕೆ ಉರುಳಿ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರದ ಬಳಿಯ ಮಾಲಂಬಿ ಗ್ರಾಮದ ಯೋಧ...

ಮೂರ್ನಾಲ್ಕು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಬೆಂಗಳೂರಿನಲ್ಲಿ ಆಗಾಗ್ಗೆ ಜಿಟಜಿಟಿ ಮಳೆಯಾಗುತ್ತಿದೆ. ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದ ಹಲವು ಕಡೆ ಮುಂದಿನ 3-4 ದಿನಗಳಲ್ಲಿ ಭಾರಿ ಮಳೆಯಾಗಲಿದೆ...

ಜ.5ರಂದು ಚಿತ್ರಸಂತೆ; 20 ರಾಜ್ಯಗಳ ಕಲಾವಿದರ ಕಲಾಕೃತಿಗಳ ಪ್ರದರ್ಶನ

ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಜನವರಿ 5ರಂದು ಚಿತ್ರಸಂತೆ ನಡೆಯಲಿದೆ. ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸುತ್ತಿರುವ 22ನೇ ಚಿತ್ರಸಂತೆ ಇದಾಗಿದೆ. ಜ.5ರಂದು ಸಿಎಂ ಸಿದ್ದರಾಮಯ್ಯ ಅವರು ಚಿತ್ರಸಂತೆ...

ನೆನಕೆ | ಮನಮೋಹನ್‌ ಸಿಂಗ್‌ ಎಂಬ ಅಪ್ಪಟ ಮನುಷ್ಯ

ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ, ಆರ್‌ ಬಿ ಐ ಗವರ್ನರ್‌, ಹಣಕಾಸು ಮಂತ್ರಿ, ಪ್ರಧಾನಿ ಇವೆಲ್ಲವುಗಳಾಚೆಗೆ ವಿನಯ, ಸರಳತೆ, ವೈಯಕ್ತಿಕ ಪ್ರಾಮಾಣಿಕತೆ ಇತ್ಯಾದಿ ಮಾನವೀಯ ಗುಣಗಳ ಒಬ್ಬ ಅಪ್ಪಟ ಮನುಷ್ಯ ಸರ್ದಾರ್‌ ಮನಮೋಹನ ಸಿಂಗ್‌...

ಕನ್ನಡದಲ್ಲಿ ರೈಲ್ವೇ ಇಲಾಖೆ ಪರೀಕ್ಷೆ: ಕರವೇ ಅಧ್ಯಕ್ಷ ನಾರಾಯಣಗೌಡರ ಪರಿಶ್ರಮವೂ ಕಾರಣ ಎಂದ ಸಚಿವ ವಿ.ಸೋಮಣ್ಣ

ಬೆಂಗಳೂರು: ರೈಲ್ವೇ ಇಲಾಖೆಯ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಪಾತ್ರವೂ ಇದೆ ಎಂದು ಕೇಂದ್ರ ರೈಲ್ವೇ ಇಲಾಖೆ ರಾಜ್ಯ ಸಚಿವ ವಿ....

ನುಡಿ ನಮನ | ಡಾ.ಮನಮೋಹನ್ ಸಿಂಗ್ ಎನ್ನುವ ‘ರಾಜ’ ಕಾರಣ

ಡಾ. ಸಿಂಗ್ ಅವರು ಸಮಾಜವಾದಿ ಆಶಯಗಳಿಗೆ ಒತ್ತು ನೀಡಿದ್ದ ಭಾರತದ ಮಿಶ್ರ ಅರ್ಥವ್ಯವಸ್ಥೆಯನ್ನು ಮುಕ್ತ ಮಾರುಕಟ್ಟೆ, ಜಾಗತೀಕರಣದ ಕಡೆಗೆ ಮುನ್ನಡೆಸಿದರು. ದೇಶದ ಆರ್ಥಿಕ ವಿನ್ಯಾಸದ ಈ ರೀತಿಯ ಪರಿವರ್ತನೆ ತಳವರ್ಗದ ಜನರ ಬದುಕಿನ...

ರೈಲಿನ ಮೂಲಕ ಬೆಂಗಳೂರಿಗೆ ಸಾಗಿಸುತ್ತಿದ್ದ 1 ಕೋಟಿ ರೂ ಬೆಲೆಯ ಗಾಂಜಾ ಜಪ್ತಿ

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಪೂರೈಕೆ ಮಾಡಲು ಬೆಂಗಳೂರಿಗೆ ಮಾದಕ ವಸ್ತುಗಳ ಕಳ್ಳ ಸಗಾಣೆಯಾಗುತ್ತಲೇ ಇದೆ. ರಸ್ತೆ ಮಾರ್ಗದಲ್ಲಿ ವಾಹನಗಳ ಮೂಲಕ ಸಾಗಾಣೆ ಮಾಡಿದರೆ ಸಿಕ್ಕಿ ಬೀಳುವ ಭಯದಿಂದ ರೈಲಿನ ಮೂಲಕ ನಿಷೇಧಿತ...

ನವಭಾರತದ ಶಿಲ್ಪಿ ಡಾ.ಮನಮೋಹನ್ ಸಿಂಗ್, ಇತಿಹಾಸ ಅವರನ್ನು ಸದಾ ಸ್ಮರಿಸುತ್ತದೆ: ಟಿ.ಎ. ನಾರಾಯಣಗೌಡ

ಬೆಂಗಳೂರು: ನಿನ್ನೆ ನಿಧನರಾದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೊಸ ಭಾರತವನ್ನು ಕಟ್ಟಿದವರು, ಅವರನ್ನು ಇತಿಹಾಸ ಸದಾ ಸ್ಮರಿಸುತ್ತದೆ ಎಂದು ಕರ್ನಾಟಕ ರಕ್ಷಣಾ‌ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಬಣ್ಣಿಸಿದ್ದಾರೆ. ಈ ಕುರಿತು ಫೇಸ್ ಬುಕ್...

ತಾಯಿಯಂತೆ ಮಾತೃಭಾಷೆ, ತಂದೆಯಂತೆ ರಾಜ್ಯವನ್ನು ಗೌರವಿಸಿ: ಡಾ ರಾಮ್‌ ಪ್ರಸಾತ್‌ ಮನೋಹರ್‌

ಬೆಂಗಳೂರು : ನಮ್ಮ ತಾಯಿಯನ್ನು ಪ್ರೀತಿಸುವಂತೆ ಮಾತೃಭಾಷೆ ಕನ್ನಡವನ್ನು ಪ್ರೀತಿಸಬೇಕು ಹಾಗೂ ತಂದೆಗೆ ನೀಡುವಂತೆಯೇ ರಾಜ್ಯವನ್ನು ಗೌರವಿಸಬೇಕು ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಲಿಯ ಅಧ್ಯಕ್ಷ ಡಾ ರಾಮ್‌ ಪ್ರಸಾತ್‌...

Latest news

- Advertisement -spot_img