- Advertisement -spot_img

TAG

karnataka

ಕೋಚಿಮುಲ್ ಅಕ್ರಮ ಆರೋಪ ಬೆನ್ನಲ್ಲೇ ಮಾಲೂರು ಶಾಸಕ ಕೆವೈ ನಂಜೇಗೌಡ ಮನೆ ಮೇಲೆ ಇಡಿ ದಾಳಿ

ಮಾಲೂರು ಶಾಸಕ ಕೆ ವೈ ನಂಜೇಗೈಡ ಅವರ ಮೇಲೆಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಹಾಲು ಒಕ್ಕೂಟ (ಕೋಚಿಮುಲ್) ನೇಮಕಾತಿ ಅಕ್ರಮ ಆರೋಪ ಕೇಳಿ ಬಂದ ಬೆನ್ನಲ್ಲೇ ಕೋಚಿಮುಲ್ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಶಾಸಕ...

ಬಿಲ್ಕಿಸ್‌ ಬಾನೊ ಪ್ರಕರಣ ; ಗುಜರಾತ್‌ ಆದೇಶ ರದ್ದುಗೊಳಿಸಿದ ಸುಪ್ರೀಂ: 11 ಅಪರಾಧಿಗಳಿಗೆ ಜೈಲೇ ಗತಿ!

2002ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ 11 ಅಪರಾಧಿಗಳಿಗೆ ವಿನಾಯಿತಿ ನೀಡುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂ...

ಇಂದು ಕರವೇ ನಾರಾಯಣಗೌಡರ ಬಿಡುಗಡೆ ಆಗಲಿದೆಯೇ?

ಕನ್ನಡದಲ್ಲಿ ನಾಮಫಲಕ ಅಭಿಯಾನ ಕೈಗೊಂಡು, ಬೆಂಗಳೂರಿನಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ‌ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರಿಗೆ ಹಾಗು ಇತರ ಮೂವತ್ತು ಕರವೇ ಮುಖಂಡರಿಗೆ ದೇವನಹಳ್ಳಿ ಐದನೇ ಹೆಚ್ಚುವರಿ ಸೆಷನ್ಸ್...

ಪರಂಪರೆ ಮತ್ತು ಆಧುನಿಕತೆಗಳ ಹದವಾದ ಮಿಶ್ರಣ-ಅಮೃತ ಸೋಮೇಶ್ವರ

1992 ರ ಆನಂತರ ಕರಾವಳಿಯಲ್ಲಿ ಕಾಣಿಸಿಕೊಂಡ ಕೋಮುವಾದಕ್ಕೆ ಬಲಿಯಾಗದೇ ಉಳಿದದ್ದು ಸಹಜವೇ ಆಗಿದೆ. ಅವರಿಗೆ ಶ್ರೀರಾಮ ಗೊತ್ತಿದ್ದ ಹಾಗೆ  ಪಾಡ್ದನ ಹೇಳುವ ರಾಮಕ್ಕ ಮುಗ್ಗೇರ್ತಿಯೂ ಗೊತ್ತಿದ್ದರು.  ಅದು ನಮಗೀಗ ಆದರ್ಶ ಆಗಬೇಕು.... ಇದು...

ಜಾಮೀನು ಸಿಕ್ಕರು ಬಿಡುಗಡೆಯಾಗದ ಕರವೇ ಅಧ್ಯಕ್ಷ ನಾರಾಯಣಗೌಡ : ನಿರಾಸೆಗೊಂಡ ಕಾರ್ಯಕರ್ತರು!

ಕನ್ನಡ ನಾಮಫಲಕಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರಿಗೆ ಇಂದು ಜಾಮೀನು ದೊರಕಿದರೂ ಬಿಡುಗಡೆ ಭಾಗ್ಯ ಮಾತ್ರ ಇಲ್ಲದಂತಾಗಿದೆ. ಡಿಸೆಂಬರ್‌...

ಕಾಟೇರ..ಕಾಗೋಡು ಸತ್ಯಾಗ್ರಹ ಎಂಬ ಐತಿಹಾಸಿಕ ಹೋರಾಟಕ್ಕೆ ಅಪಚಾರ ಎಸಗಿದ ಸಿನಿಮಾವೇ?

ಮೊದಲೇ ಸ್ಪಷ್ಟಪಡಿಸುತ್ತೇನೆ.ಒಂದು ಮಾಸ್ ಸಿನಿಮಾವಾಗಿ ಕಾಟೇರ ನನಗೆ ಇಷ್ಟವಾಯಿತು.ಕಥೆ,ಚಿತ್ರಕಥೆ,ಅದರ ಹೆಣಿಗೆ,ಸಂಕಲನ,ಸಿನಿಮಾಟೋಗ್ರಫಿ, ಸಾಹಸ ದೃಶ್ಯಗಳ ಸಂಯೋಜನೆ, ಪಂಚಿಂಗ್ ಸಂಭಾಷಣೆ, ರೆಟ್ರೊ ಫೀಲಿಂಗ್ ಕೊಡುವ ಕಲಾ ನಿರ್ದೇಶನ... ಹೀಗೆ ಹತ್ತು ಹಲವು ಮೆಚ್ಚುವಂತಹ ಸಂಗತಿಗಳು...

ನುಡಿನಮನ |ಅಸ್ತಂಗತವಾದ ಕರಾವಳಿಯ ಇನ್ನೊಂದು ಸಾಕ್ಷಿಪ್ರಜ್ಞೆ ʼಅಮೃತ ಸೋಮೇಶ್ವರʼ

ʼಅಮೃತ ಸೋಮೇಶ್ವರʼ ಎಂಬ ಕರಾವಳಿಯ ಇನ್ನೊಂದು ಸಶಕ್ತ ಸಾಕ್ಷಿಪ್ರಜ್ಞೆ, ಅಸಾಧಾರಣ ಸಾಹಿತ್ಯ ಸಂಸ್ಕೃತಿ ಪ್ರತಿಭೆ, ನೊಂದವರು, ಅಶಕ್ತರು, ಶೋಷಿತರ ಪರವಾಗಿ ಸದಾ ತುಡಿಯುವ ಮಾನವೀಯ ಮನಸು, ಅಂಧಶ್ರದ್ಧೆ, ಮತಾಂಧತೆಯ ವಿರುದ್ಧ ಸದಾ ದನಿ...

ಕೋಮುವಾದಿ ಕಿರೀಟ ಧರಿಸಿರುವ JDSಗೆ ದೇವರು ದೀರ್ಘ ಕಾಲ ಆಯುರಾರೋಗ್ಯ ನೀಡಲಿ : ಸಿಎಂ ಸಿದ್ದರಾಮಯ್ಯ

ದಶಕಗಳ ಕಾಲ ಜಾತ್ಯಾತೀತತೆ ಕಿರೀಟ ಧರಿಸಿದ್ದ HDD. ಇಳಿಗಾಲದಲ್ಲಿ ಕೋಮುವಾದಿ ಕಿರೀಟ ಧರಿಸಿದ್ದಾರೆ. ಜಾತ್ಯತೀತ ಜನತಾದಳ ಅಂತ್ಯವಾಗಬಾರದು ಎಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ದೇವರು JDSಗೆ ದೀರ್ಘ ಕಾಲ ಆಯುರಾರೋಗ್ಯ ನೀಡಲಿ ಎಂದು...

ಖ್ಯಾತ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ನಿಧನ!

ಜಾನಪದ ತಜ್ಞ, ಕವಿ, ಕಥೆಗಾರ ಅಮೃತ ಸೋಮೇಶ್ವರ ಅವರು ಶನಿವಾರ ನಿಧನ ಹೊಂದಿದ್ದಾರೆ. ಅಮೃತ ಸೋಮೇಶ್ವರ ಅವರಿಗೆ 89 ವರ್ಷ ವಯಸ್ಸಾಗಿತ್ತು. ಅಮೃತ ಸೋಮೇಶ್ವರ ಅವರು ಕನ್ನಡ ಪ್ರಾಧ್ಯಾಪಕರಾಗಿ ಸುಮಾರು 35 ವರ್ಷಗಳ ಕಾಲ...

ಪ್ರೆಸ್ ಕ್ಲಬ್ ಪ್ರಶಸ್ತಿ; ಆಯ್ಕೆ ಮಾನದಂಡಗಳೇ ನಾಸ್ತಿ

ಯಾವುದನ್ನು ಹಕ್ಕಿನಿಂದ ಪಡೆಯಬಹುದಾಗಿತ್ತೋ ಅದನ್ನು ಓಲೈಕೆಯಿಂದ ಪಡೆದುಕೊಳ್ಳುವ ರಾಜಿಗೆ ಪ್ರೆಸ್ ಕ್ಲಬ್ ಬಳಕೆಯಾಗುತ್ತಿದೆಯಾ? ಇದು ನಿಜಕ್ಕೂ ಕಳವಳಕಾರಿ ಯಾಗಿರುವಂತಹುದು ಹಾಗೂ ಪತ್ರಕರ್ತರ ನೈತಿಕತೆಯನ್ನು ಪ್ರಶ್ನಿಸುವಂತಹುದು – ಶಶಿಕಾಂತ ಯಡಹಳ್ಳಿ, ಪತ್ರಕರ್ತರು ಎಷ್ಟೋ ಸಲ ಈ...

Latest news

- Advertisement -spot_img