- Advertisement -spot_img

TAG

karnataka

ಕರವೇ ನಾರಾಯಣಗೌಡರಿಗೆ ಜಾಮೀನು, ಸಂಜೆ‌ ಬಿಡುಗಡೆ ಸಾಧ್ಯತೆ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡರಿಗೆ ಕುಮಾರಸ್ವಾಮಿ ಲೇ ಔಟ್ ಠಾಣೆಯಲ್ಲಿ 2017ರಲ್ಲಿ ದಾಖಲಾದ ಪ್ರಕರಣದಲ್ಲೂ ಜಾಮೀನು ಮಂಜೂರಾಗಿದೆ. ನಿನ್ನೆ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿದ್ದ 30ನೇ ಎಸಿಎಂಎಂ ಕೋರ್ಟ್‌ ನಿಂದ ಷರತ್ತುಬದ್ಧ...

ಕರವೇ ಅಧ್ಯಕ್ಷ ನಾರಾಯಣಗೌಡ ವಿಷಯದಲ್ಲಿ ರಾಜ್ಯ ಸರ್ಕಾರ ನಿಲುವು ಸರಿಯಲ್ಲ : ಬಿ.ವೈ ವಿಜಯೇಂದ್ರ

ಕನ್ನಡ ನಾಡು ನುಡಿ ಪರವಾಗಿ ಹೋರಾಟ ಮಾಡುತ್ತಿರುವ ಕರವೇ ಅಧ್ಯಕ್ಷ ನಾರಾಯಣ ಗೌಡರ ಬಂಧನ ಸರಿಯಲ್ಲ ಎಂದು ಬಿವೈ ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು,...

ರಾಮಮೂರ್ತಿ ಪ್ರತಿಷ್ಠಾಪನೆ- ಮೋದಿಗೆ ಸನಾತನ ಸ್ವಾಮಿಗಳೇ ವಿರೋಧಿಗಳು

ಹಿಂದೂಗಳೆಲ್ಲಾ ಒಂದು ಎನ್ನುವ ಉನ್ಮಾದ ಹುಟ್ಟಿಸಿ ವೈದಿಕಶಾಹಿ ನೇತೃತ್ವದ ಹಿಂದುತ್ವವನ್ನು ಸ್ಥಾಪಿಸುವುದೇ ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯ ಉದ್ದೇಶ. ಸಂಘದ ಅಂತಿಮ ಗುರಿ ತಲುಪಲು ರಾಮಮಂದಿರ ಎನ್ನುವುದು ಕೇವಲ ಒಂದು ಮೆಟ್ಟಿಲು...

ಚಿಕ್ಕಮಗಳೂರು | ಯುವತಿಗೆ ಚಾಕಲೇಟ್ ಕೊಟ್ಟಿದೇ ತಪ್ಪಾಯ್ತಾ? : ಮುಸ್ಲಿಂ ಯುವಕನ ಮೇಲೆ ಗುಂಪು ಹಲ್ಲೆ!

ಚಿಕ್ಕಮಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿರುವುದು ಕಂಡುಬಂದಿದೆ. ಮುಸಲ್ಮಾನ ಯುವಕನೋರ್ವನ ಮೇಲೆ ಯುವಕರ ಗುಂಪು‌ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ್ದಾರೆ. ಮಂಗಳವಾರ ಸಂಜೆ ವೇಳೆ ಹಿಂದೂ...

ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ; ಕೇಂದ್ರವು ಕನ್ನಡಿಗರಿಗೆ ಮಾಡಿದ ಅಪಮಾನ: ಸಿಎಂ ಸಿದ್ದರಾಮಯ್ಯ

ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ರಾಜ್ಯದ ಟ್ಯಾಬ್ಲೋವನ್ನು ಸೇರಿಸದ ಮೋದಿ ಸರ್ಕಾರ ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನವರಿ 26ರಂದು ನವದೆಹಲಿಯಲ್ಲಿ...

ಕರ್ನಾಟಕ ರಾಜ್ಯಪಾಲ ‘ಥಾವರ್ ಚಂದ್ ಗೆಹ್ಲೋಟ್’ಗೆ ಕೋವಿಡ್ ಪಾಸಿಟಿವ್!

ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ( Thawar Chand Gehlot ) ಅವರಿಗೆ ಕೋವಿ ಡ್ ಪಾಸಿಟಿವ್ ( Covid Positive ) ದೃಢಪಟ್ಟಿದೆ. ಹೀಗಾಗಿ ಮುಂದಿನ ದಿನಾಂಕದವರೆಗೆ ಎಲ್ಲಾ ಕಾರ್ಯಕ್ರಮಗಳನ್ನು...

ಬಸವಣ್ಣ ಕೇವಲ ನಾಯಕನಲ್ಲ, ವಿಶ್ವಮಾನವ ಧರ್ಮವೊಂದರ ಸಂಸ್ಥಾಪಕ

ಬಸವಣ್ಣನವರನ್ನು ವಿಶ್ವಗುರು ಎಂದು ಹೇಳುತ್ತಲೇ ಬಂದಿರುವ ಲಿಂಗಾಯತ ಮಠಗಳ ಸ್ವಾಮಿಗಳು ಈಗ ಅದ್ಯಾಕೆ ಬಸವಣ್ಣನವರನ್ನು ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿ ಸಾಂಸ್ಕೃತಿಕ ನಾಯಕ ಎನ್ನುತ್ತಿದ್ದಾರೆ? ವಿಶ್ವಗುರುವಿನ ಹೆಸರನ್ನು ಮೋದಿಯವರು ಹೈಜಾಕ್ ಮಾಡಿದ್ದರಿಂದಾಗಿ ಬಸವಣ್ಣನವರಿಗೆ ನಾಯಕ...

ಫಾತಿಮಾ ಶೇಖ್ | ದೇಶ ಮರೆಯಬಾರದ ಅನರ್ಘ್ಯ ರತ್ನ

ಸ್ಮರಣೆ ಅಕ್ಷರದವ್ವ ಸಾವಿತ್ರಿ ಬಾಯಿಯವರ ಬದುಕು ಮತ್ತು ಹೋರಾಟದ ಕುರಿತಂತೆ ನೂರಾರು ಪುಸ್ತಕಗಳು ದೇಶದ ವಿವಿಧ ಭಾಷೆಗಳಲ್ಲಿ ಬಂದಿವೆಯಾದರೂ ಅವರ ಚಳವಳಿಯ ಸಂಗಾತಿ ಫಾತಿಮಾ ಶೇಖ್ ಅವರ ಉಲ್ಲೇಖ ಎಲ್ಲೂ ಕಾಣಸಿಗುವುದಿಲ್ಲ. ಸಾವಿರಾರು ವರ್ಷಗಳ...

ಕರವೇ ನಾರಾಯಣಗೌಡರಿಗೆ ಇಂದೂ ಸಹ ಬಿಡುಗಡೆಯಿಲ್ಲ: ಕಾರ್ಯಕರ್ತರಿಗೆ ಮತ್ತೆ ನಿರಾಸೆ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಇಂದೂ ಸಹ ಜೈಲಿನಿಂದ ಬಿಡುಗಡೆಯಾಗುತ್ತಿಲ್ಲ. ಕುಮಾರಸ್ವಾಮಿ ಲೇ ಔಟ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರ ಸಂಬಂಧ ಇಂದು ಪೊಲೀಸರು 30ನೇ ಎಸಿಎಂಎಂ ನ್ಯಾಯಾಲಯಕ್ಕೆ ನಾರಾಯಣಗೌಡರನ್ನು ಹಾಜರುಪಡಿಸಿದರು. ಈ...

ಜಪಾನ್‌ನಲ್ಲಿ ಮತ್ತೆ ಪ್ರಬಲ ಭೂಕಂಪ! : ನೂರಾರು ಜನರು ಸಾವು ; ಜನಜೀವನ ಅಸ್ತವ್ಯಸ್ತ!

ಮಧ್ಯ ಜಪಾನ್‌ನಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ ಸುನಾಮಿ ಎಚ್ಚರಿಕೆಯನ್ನು ಇನ್ನೂ ನೀಡಲಾಗಿಲ್ಲ ಎಂದು ಸರ್ಕಾರವು ಸುದ್ದಿ ಸಂಸ್ಥೆ AFP ತಿಳಿಸಿದೆ. ಜನವರಿ 1 ರಂದು ಮಧ್ಯ ಜಪಾನ್‌ನ ಕೆಲವು ಭಾಗಗಳಲ್ಲಿ ಪ್ರಬಲ...

Latest news

- Advertisement -spot_img