- Advertisement -spot_img

TAG

karnataka

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್‌; ಕೂದಲೆಳೆ ಅಂತರದಲ್ಲಿ ಪಾರು; ಹತ್ಯೆಗೆ ಸಂಚು ನಡೆಸಿದ್ದು ಯಾರು? ಇಲ್ಲಿದೆ ವಿವರ

ಬೆಂಗಳೂರು: ದಶಕಗಳ ಹಿಂದಿನ ಭೂಗತ ಲೋಕದ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡುರಾತ್ರಿಯಲ್ಲಿ ಗುಂಡಿನ ದಾಳಿ ನಡೆದಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಾಮನಗರ ತಾಲೂಕಿನ ಬಿಡದಿಯ ಅವರ ಭವ್ಯ ಏಳು ಸುತ್ತಿನ...

ಸಾಮಾಜಿಕ ಮಾಧ್ಯಮಗಳ ಪ್ರಯೋಜನಗಳು: ಒಂದು ವಿಶ್ಲೇಷಣೆ

ಸೋಷಿಯಲ್‌ ಮೀಡಿಯಾ ತನ್ನದೇ ಆದ ಮಿತಿಗಳನ್ನೂ ಹೊಂದಿದೆ. ಸಾಮಾಜಿಕ ಮಾಧ್ಯಮಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅವು ಅನೇಕ ಅನುಕೂಲಗಳನ್ನು ನೀಡುತ್ತವೆ. ಆದರೆ, ಅವುಗಳ ಅತಿಯಾದ ಮತ್ತು ಅವ್ಯವಸ್ಥಿತ ಬಳಕೆ ಅಪಾಯಕಾರಿ. ಆದ್ದರಿಂದ, ಜಾಣ್ಮೆಯಿಂದ...

ಕೋಮುವಾದಕ್ಕೆ ಉತ್ತರ ನೀಡುವ ‘ಸತ್ಯೊಲು’ಎಂಬ ಜನಪದ ಸತ್ಯ

ಪುಸ್ತಕ ಬಿಡುಗಡೆ - ʼಸತ್ಯೊಲು- ಶ್ರಮಿಕರ ಜನಪದ ಐತಿಹ್ಯ ಪತ್ರಕರ್ತ, ಲೇಖಕ ನವೀನ್‌ ಸೂರಿಂಜೆಯವರ ʼಸತ್ಯೊಲು- ಶ್ರಮಿಕರ ಜನಪದ ಐತಿಹ್ಯʼ ಪುಸ್ತಕವು ಇದೇ ಭಾನುವಾರ  (20 ಎಪ್ರಿಲ್ 2025) ಮಂಗಳೂರಿನ ಸಹೋದಯ...

“ನಿಯಾನ್ ಲೈಟುಗಳ ಕೆಳಗಿನ ಕತ್ತಲು”‌

ಕತ್ತಲೆಯೇ ಸೋಕದಂತೆ ಭಾಸವಾಗುವ ಮಹಾನಗರದ ಬೀದಿಗಳಲ್ಲೂ ಕರಾಳ ಜಗತ್ತೊಂದು ತಣ್ಣಗೆ ಅಟ್ಟಹಾಸ ಮೆರೆಯುತ್ತಿರುತ್ತದೆ. ಗಾಜಿನ ಗೋಪುರವೆಂಬ ಹೆಸರಿನಲ್ಲಿ ಪಾರದರ್ಶಕತೆಯ ಭ್ರಮೆಯನ್ನು ಹುಟ್ಟಿಸಿದರೂ, ಇಲ್ಲಿಯ ಕೆಲ ಮೂಲೆಗಳು ತಮ್ಮದೇ ಆದ ರೀತಿಯಲ್ಲಿ ನಿಗೂಢವಾಗಿರುತ್ತವೆ- ಪ್ರಸಾದ್‌...

ಗಂಡಾಳಿಕೆಯ ದುಷ್ಟತನವನ್ನು ತೀವ್ರವಾಗಿ ಹಣಿಯುವ ಕವಿತೆ- ’ನಾನು ಎಂದರೆ…ʼ‌

ಖ್ಯಾತ ಕವಯಿತ್ರಿ ಮಮತಾ ಜಿ ಸಾಗರ ಅವರ ’ನಾನು ಎಂದರೆ…ʼ ‌ಕವನಕ್ಕೆ  ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹೊತ್ತಲ್ಲೇ, ಜನರು ಬೀದಿಯಲ್ಲಿದ್ದಾಗ ರಂಗಮಹಲುಗಳನ್ನೊದ್ದು, ಕನಸುಗಳ ಕೋಟೆಯನ್ನೊಡೆದು, ಭ್ರಮೆಯ ಲೋಕವ ದಾಟಿ...

ತಾರತಮ್ಯ ನಿವಾರಣೆಗೆ ರೋಹಿತ್ ವೇಮುಲ ಕಾಯ್ದೆ ಅಳವಡಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಸಲಹೆ

ನವದೆಹಲಿ: ಶಿಕ್ಷಣದಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಯಾರೂ ಎದುರಿಸದಂತೆ ಖಾತ್ರಿಪಡಿಸಲು ರೋಹಿತ್ ವೇಮುಲ ಕಾಯ್ದೆಯನ್ನು ಅಳವಡಿಸಿಕೊಳ್ಳುವಂತೆ  ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಮುಖಂಡ  ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪತ್ರ...

ಮೇ 1 ರಿಂದ ಜಿಪಿಎಸ್ ಆಧಾರಿತ ಫಾಸ್ಟ್‌ ಟ್ಯಾಗ್‌: ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನೀಡಿದ ಸ್ಪಷ್ಟನೆ ಏನು?

ಬೆಂಗಳೂರು: ಟೋಲ್ ಸಂಗ್ರಹ ಕೇಂದ್ರಗಳಲ್ಲಿ 2025 ರ ಮೇ 1 ರಿಂದ ಜಿಪಿಎಸ್ ಆಧಾರಿತ ಫಾಸ್ಟ್‌ ಟ್ಯಾಗ್‌ (FASTag) ವ್ಯವಸ್ಥೆ ಜಾರಿಗೊಳಿಸುವ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ...

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ

ಕೋಲಾರ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆ-2025 ವಿರೋಧಿಸಿ  ನಗರದ ಮುಸ್ಲಿಂ ಪ್ರಾರ್ಥನಾ ಮಂದಿರಗಳಲ್ಲಿ ಮುಸ್ಲಿಂ ಸಮುದಾಯದವರು  ಕೈಗಳಿಗೆ ಕಪ್ಟು ಪಟ್ಟಿ ಧರಿಸಿಕೊಂಡು ಮೌನ ಪ್ರತಿಭಟನೆ ನಡೆಸಿದರು. ಶುಕ್ರವಾರದ ನಮಾಜ್‌ ನಲ್ಲಿ ಭಾಗವಹಿಸಿ...

ಸಣ್ಣ ನೀರಾವರಿ ಇಲಾಖೆಯಲ್ಲಿ ಪಾರದರ್ಶಕವಾಗಿ ಗುತ್ತಿಗೆದಾರರಿಗೆ ಹಣ ಬಿಡುಗಡೆ: ಸಚಿವ ಭೋಸರಾಜು

ಬೆಂಗಳೂರು: ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ದಿ ಇಲಾಖೆಯಲ್ಲಿನ ಕಾಮಗಾರಿಗಳಿಗೆ ಹಾಗೂ ಗುತ್ತಿಗೆದಾರರರಿಗೆ ಪಾರದರ್ಶಕವಾಗಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಭೋಸರಾಜು...

ದ್ವೇಷ ಭಾಷಣ: ಆರ್.ಅಶೋಕ್‌, ವಿಜಯೇಂದ್ರ ವಿರುದ್ಧ ಕಾಂಗ್ರೆಸ್‌ ವಕ್ತಾರ ಸೂರ್ಯ ಮುಕುಂದರಾಜ್‌ ದೂರು

ಬೆಂಗಳೂರು: ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಜನಾಕ್ರೋಶ ಯಾತ್ರೆಯಲ್ಲಿ ದ್ವೇಷ ಭಾಷಣ ಮಾಡಿರುವ ಆರೋಪದಡಿಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ರಾಜ್ಯ...

Latest news

- Advertisement -spot_img