- Advertisement -spot_img

TAG

karnataka

ಆರ್‌ ಎಸ್‌ ಎಸ್‌, ಬಿಜೆಪಿ ಸಿದ್ಧಾಂತವು ಜಾತಿ ಅಸಮಾನತೆಯ ವ್ಯವಸ್ಥೆಯನ್ನು ಪೋಷಿಸಿಕೊಂಡೇ ಬಂದಿದೆ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ನವದೆಹಲಿ: ಆರ್‌ ಎಸ್‌ ಎಸ್‌ -ಬಿಜೆಪಿ ಸಿದ್ಧಾಂತವು ಜಾತಿ ಅಸಮಾನತೆಯ ವ್ಯವಸ್ಥೆಯನ್ನು ಕೆಡವಲು ಪ್ರಯತ್ನಿಸುವುದಿಲ್ಲ, ಬದಲಿಗೆ ಇದನ್ನು ಪವಿತ್ರಗೊಳಿಸಲು ಬಯಸುತ್ತದೆ.  ಮೌನ ಎಂಬುವುದು ನಿಷ್ಠೆಯಾಗಿರುವ, ಅನ್ಯಾಯವು ಸಂಪ್ರದಾಯವಾಗಿರುವ ಶ್ರೇಣೀಕೃತ ವ್ಯವಸ್ಥೆ ಅವರ ಕನಸು...

ಧರ್ಮಸ್ಥಳ ಹತ್ಯೆಗಳು: ಬೆಳ್ತಂಗಡಿಯಲ್ಲಿ ಕಚೇರಿ ತೆರೆದ ಎಸ್‌ಐಟಿ; ಬೆಂಗಳೂರಿನಿಂದ ಹೊರಟ ತನಿಖಾಧಿಕಾರಿಗಳು

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳ ತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ(ಎಸ್‌ ಐಟಿ) ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದೆ. ಇಂದು ಮಧ್ಯಾಹ್ನ ಈ ತಂಡ ಬೆಂಗಳೂರಿನಿಂದ ಧರ್ಮಸ್ಥಳದತ್ತ...

ವಿಜಯ್‌ ರಾಘವೇಂದ್ರ ನಟನೆಯ ರಿಪ್ಪನ್‌ ಸ್ವಾಮಿ ಆಗಸ್ಟ್ 29ಕ್ಕೆ ಬಿಡುಗಡೆ : ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೀಸರ್, ಟ್ರೇಲರ್..!

ಬೆಂಗಳೂರು: ಖ್ಯಾತ ನಟ ವಿಜಯ್ ರಾಘವೇಂದ್ರ ನಟಿಸಿರುವ ರಿಪ್ಪನ್ ಸ್ವಾಮಿ ಚಿತ್ರ ಆಗಸ್ಟ್ 29ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರದ ಹೆಸರು ಹೇಗೆ ಕುತೂಹಲ ಮೂಡಿಸುತ್ತದೆಯೋ ಚಿತ್ರ ಕಥೆ ಸೇರಿದಂತೆ ಚಿತ್ರ ನಿರ್ಮಾಣವೂ...

ಜಾತಿ ಜನಗಣತಿ: ಶಿವಮೊಗ್ಗ ಜಿಲ್ಲೆಯ ಶಾಸಕ, ಮಂತ್ರಿಗಳ ನಿಜವಾದ ಜಾತಿಯ ಹೆಸರು ಪಟ್ಟಿಯಲ್ಲಿ ಇದೆಯೆ?

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಮತ್ತೊಂದು ಜಾತಿ ಜನಗಣತಿ ಅರ್ಥಾತ್ ಸಾಮಾಜಿಕ ಹಾಗೂ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತಯಾರಿಯಾಗುತ್ತಿದೆ. ಬರುವ ಸೆಪ್ಟೆಂಬರ್ ತಿಂಗಳಿಂದ ಈ ಸಮೀಕ್ಷೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ...

ಒಳ ಮೀಸಲಾತಿ: ಬಿಜೆಪಿ ಪ್ರತಿಭಟನೆ ಅರ್ಥಹೀನ: ಸಚಿವ ಕೆಎಚ್‌ ಮುನಿಯಪ್ಪ ಟೀಕೆ

ಬೆಂಗಳೂರು: ಒಳಮೀಸಲಾತಿ ಜಾರಿ ಮಾಡಲಿಲ್ಲ ಎಂದು ಬಿಜೆಪಿ ಆಗಸ್ಟ್‌.1ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಮತ್ತು ಕರ್ನಾಟಕ ಬಂದ್‌ ಅರ್ಥಹೀನ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಟೀಕಿಸಿದ್ದಾರೆ. ನ್ಯಾಯಮೂರ್ತಿ ನಾಗಮೋಹನದಾಸ್‌ ಅವರು ಪರಿಶಿಷ್ಟ ಜಾತಿಗಳ ಗಣತಿ...

2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಕೇಂದ್ರ ಸಚಿವರೊಂದಿಗೆ ಎಂಬಿ ಪಾಟೀಲ್‌ ಚರ್ಚೆ

ನವದೆಹಲಿ: ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳ ಅಂತಿಮಗೊಳಿಸುವ ಸಂಬಂಧ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ದೆಹಲಿಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್‌ ನಾಯ್ಡು ಅವರನ್ನು ಭೇಟಿ ಮಾಡಿ...

‌ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬಾರಕಿ ಸಮುದಾಯಗಳನ್ನು ಎಸ್‌ ಸಿ ಪಟ್ಟಿಗೆ ಸೇರಿಸಲು ಬದ್ಧ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ‌ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬಾರಕಿ ಸಮುದಾಯಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಭರವಸೆ ನೀಡಿದ್ದಾರೆ. ಕೋಲಿ-ಕಬ್ಬಲಿಗ ಸಮುದಾಯದ ಮುಖಂಡರು ಸಚಿವರನ್ನು...

ಧರ್ಮಸ್ಥಳ ಅಪರಾಧ ಕೃತ್ಯಗಳು: ಎಸ್‌ ಐಟಿಯಿಂದ ಹಿಂದೆ ಸರಿದ ಇಬ್ಬರು ಪೊಲೀಸ್‌ ಅಧಿಕಾರಿಗಳು

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅತ್ಯಾಚಾರ, ಅಪರಾಧ ಕೃತ್ಯಗಳ ತನಿಖೆಗೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದಿಂದ (ಎಸ್‌ ಐ ಟಿ) ಹಿಂದೆ ಸರಿಯಲು ಐಪಿಎಸ್ ಅಧಿಕಾರಿ ಸೌಮ್ಯಲತಾ ಹಾಗೂ...

ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ನಡೆಸಿದ ‘’ಮತಗಳ್ಳತನ’’ ಈಗ ಬಯಲಾಗುತ್ತಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದಲ್ಲಿ ನಡೆದಿರುವ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ನಮಗೆ ಆಶ್ಚರ್ಯವನ್ನು ಉಂಟುಮಾಡಿದ್ದು ಮಾತ್ರವಲ್ಲ, ಹಲವಾರು ಬಗೆಯ ಅನುಮಾನಗಳನ್ನು ಕೂಡಾ ಹುಟ್ಟುಹಾಕಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ನಡೆಸಿರುವ...

ಕಾಡಿಗೆ ಜಾನುವಾರು ನಿಷೇಧ! ಇದು ಸಾಧ್ಯವಾ? ಸಾಧುವಾ? ಅರಣ್ಯ ಸಚಿವರೇ?

ಈ ಮಣ್ಣಿನ ಜನರ ಅವಿಭಾಜ್ಯ ಅಂಗವಾಗಿರುವ ದನ ಕರು ಕುರಿ ಮೇಕೆಗಳನ್ನು ಹೋಗದಂತೆ ಕಾಡಿಗೆ ಬೇಲಿ ಹಾಕಲು ಸಾಧ್ಯವೇ? ಹಾಗಾದರೆ, ಜಾನುವಾರುಗಳು ಹೊಟ್ಟೆಗೆ ಏನು ತಿನ್ನಬೇಕು? ಅವುಗಳನ್ನು ನೂಡಲ್ಸ್, ಪಿಜ್ಜಾ, ಬರ್ಗರ್ ತಿನ್ನಲು...

Latest news

- Advertisement -spot_img