- Advertisement -spot_img

TAG

karnataka

ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ; ಯಾವುದೇ ಸಂಘ,ಸಂಸ್ಥೆಯನ್ನೂ ಗುರಿಯಾಗಿಸಿಲ್ಲ:ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು: ಯಾವುದೇ ಸಂಘಸಂಸ್ಥೆಗಳ ಚಟುವಟಿಕೆಗಳನ್ನು ಜನರಿಗೆ ತೊಂದರೆಯಾಗುವಂತೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಲು ಅನುಮತಿ ಪಡೆಯುವಂತೆ ಆದೇಶ ನೀಡಲಾಗಿದ್ದು, ಯಾವುದೇ ಸಂಘಸಂಸ್ಥೆಗಳನ್ನು ಗುರಿಯಾಗಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಅವರು ಇಂದು ಮೈಸೂರಿನ ತಮ್ಮ...

ಒಂದು ಫೋಟೋ ಸಾವಿರ ಪದಗಳಿಗೆ ಸಮ: ಸಿ.ಎಂ‌.ಸಿದ್ದರಾಮಯ್ಯ

ಸೆನ್ಸೇಷನ್ ಸುದ್ದಿಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ ಮೈಸೂರು: ಸೆನ್ಸೇಷನ್ ಸುದ್ದಿಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನ ಇಲ್ಲ ಎನ್ನುವುದನ್ನು ಪತ್ರಕರ್ತರು ಅರಿತುಕೊಳ್ಳಬೇಕು. ಸಮಾಜಕ್ಕೆ ಉಪಯೋಗ ಇಲ್ಲದನ್ನು ಏಕೆ ಮಾಡಬೇಕು ಎಂದು...

ಬಹುಜನ ಚಳುವಳಿ ನಾಯಕˌ ಬೌದ್ಧ ಉಪಾಸಕ ಅಂಜನ್ ಬೌದ್ಧ ನಿಧನ; ಇಂದು ಅಂತ್ಯಕ್ರಿಯೆ

ಕೋಲಾರ: ಬಹುಜನ ಚಳುವಳಿಯ ನಾಯಕರೂˌ ಬೌದ್ಧ ಉಪಾಸಕರೂ ಆದ ಅಂಜನ್ ಬೌದ್ಧ ಸಿ. ( ಸಿ. ಆಂಜನಪ್ಪ )  ನಿಧನ ಹೊಂದಿದ್ದಾರೆ. ಅಂಜನ್ ಬೌದ್ಧ ಅವರು ಪತ್ನಿ, ಬಂಧುಗಳು ಹಾಗೂ ಅಪಾರ ಮಿತ್ರರನ್ನು ...

ಧರ್ಮಸ್ಥಳ ಹತ್ಯೆಗಳು: ಸಾಕ್ಷಿ ದೂರುದಾರ ಚಿನ್ನಯ್ಯ ವಿಚಾರಣೆಗೆ ಬೆಳ್ತಂಗಡಿ ಕೋರ್ಟ್‌ ಅನುಮತಿ

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಲ್ಲಿ ಅಸುನೀಗಿದವರ  ಶವಗಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ಚಿನ್ನಯ್ಯನನ್ನು ವಿಚಾರಣೆ ನಡೆಸಲು ಬೆಳ್ತಂಗಡಿ ನ್ಯಾಯಾಲಯ ವಿಶೇಷ ತನಿಖಾ ತಂಡಕ್ಕೆ (ಎಸ್‌...

“ಮೆಟ್ರೋಸಿಟಿಗಳೂ ಸೆಲೆಬ್ರಿಟಿಗಳೂ”

ಮಹಾನಗರಗಳ ಭವಿಷ್ಯವನ್ನು ಈಗಾಗಲೇ ಒಂದು ಮಟ್ಟಿಗೆ ಅರಿತಿರುವ ಭಾರತದ ಮಧ್ಯಮ ವರ್ಗಕ್ಕೆ ಮಹಾನಗರಗಳ ಹಲವು ಮುಖಗಳು ಇಂದಿಗೂ ಗಗನಕುಸುಮವೇ. ಹೀಗಾಗಿ ಇಲ್ಲಿಯ ಕೆಲವು ಮಾರುಕಟ್ಟೆಗಳು ಮತ್ತು ಹೂಡಿಕೆಯ ಆಯ್ಕೆಗಳು ಮಧ್ಯಮವರ್ಗದ ಕೈಗೆ ಸದ್ಯಕ್ಕಂತೂ...

PHD  ಗೈಡ್‌ಗಳಿಂದ ಸಂಶೋಧನಾರ್ಥಿಗಳಿಗೆ ಕಿರುಕುಳ; ವಿದ್ಯಾರ್ಥಿಗಳನ್ನು ಸಭ್ಯವಾಗಿ ನಡೆಸಿಕೊಳ್ಳಲು ಕುವೆಂಪು ವಿವಿ ಸುತ್ತೋಲೆ

ಶಿವಮೊಗ್ಗ: ಪಿ.ಹೆಚ್.ಡಿ. ಸಂಶೋಧನಾರ್ಥಿಗಳನ್ನು ಸಭ್ಯವಾಗಿ ಮತ್ತು ಯಾವುದೇ ದೂರುಗಳಿಗೆ ಆಸ್ಪದವಿಲ್ಲದಂತೆ ನಡೆಸಿಕೊಳ್ಳಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳು ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಈ ಕುರಿತು ಯಾವುದೇ ರೀತಿಯ ದೂರುಗಳು ಸ್ವೀಕೃತವಾದಲ್ಲಿ, ಅವುಗಳನ್ನು...

ಬಿಜೆಪಿಗರ ಆಕ್ರಂದನ; ಸಂಘಿ ಚಟುವಟಿಕೆಗಳಿಗೆ ನಿರ್ಬಂಧನ

ಈ ಆರೆಸ್ಸೆಸ್ ಎನ್ನುವ ವಿಷ ವೃಕ್ಷ ರಾಜ್ಯಾದ್ಯಂತ ಮಕ್ಕಳ ಹಾಗೂ ಯುವಕರ ಮನದಲ್ಲಿ ಬೇರು ಬಿಡಬಹುದಾದ ಸಾಧ್ಯತೆಗೆ ಬ್ರೇಕ್ ಹಾಕುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ. ಶಾಲೆ ಕಾಲೇಜುಗಳಲ್ಲಿ ಯೋಗ ಕಲಿಸ್ತೇವೆ, ವ್ಯಕ್ತಿತ್ವ...

ಆಳಂದ ಕ್ಷೇತ್ರ ಮತಕಳವು: ಬಿಜೆಪಿ ಮುಖಂಡ, ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ನಿವಾಸದ ಮೇಲೆ ಎಸ್​ಐಟಿ ದಾಳಿ

ಕಲಬುರಗಿ:ರಾಜ್ಯದಲ್ಲಿ ಮತಕಳ್ಳತನ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ವಿಶೇಷ ತನಿಖಾ ತಂಡ (ಎಸ್‌ ಐಟಿ) ಅಧಿಕಾರಿಗಳು ಇಂದು ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಬಿಜೆಪಿ ಮುಖಂಡ,...

ಬಿಹಾರ ವಿಧಾನಸಭಾ ಚುನಾವಣೆಯಲ್ಲಿಇಂಡಿಯಾ ಬ್ಲಾಕ್ ಗೆಲ್ಲಲಿದೆ: ಸಿಎಂ ಸಿದ್ದರಾಮಯ್ಯ ವಿಶ್ವಾಸ

ಮೈಸೂರು: ಬಿಹಾರ ರಾಜ್ಯದ ಚುನಾವಣೆಯಲ್ಲಿ  ಇಂಡಿಯಾ ಬ್ಲಾಕ್ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಅವರು ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಜನ ಬದಲಾವಣೆ ಬಯಸುತ್ತಿದ್ದಾರೆ. ಬದಲಾವಣೆ ಆಗುತ್ತದೆ ಎಂಬ...

ಕೊಟ್ಟ ಮಾತು ತಪ್ಪಿ ನಡೆಯಲು ನಾನು ಪ್ರಧಾನಿ ಮೋದಿ ಅಲ್ಲ: ಹೇಳಿದಂತೆ ಉದ್ಯೋಗ ಸೃಷ್ಟಿಸಿದ್ದೇವೆ: ಸಿಎಂ ಸಿದ್ದರಾಮಯ್ಯ

ಮೈಸೂರು: ನಾವು ನುಡಿದಂತೆ ನಡೆದಿರುವ, ನಡೆಯುತ್ತಿರುವ ಸರ್ಕಾರ. ಕೌಶಲ್ಯ ತರಬೇತಿಗೆ ಬಂದರೆ ಯುವನಿಧಿ ಭತ್ಯೆ ನಿಲ್ಲಿಸ್ತಾರೆ ಎನ್ನುವ ಬಿಜೆಪಿಯ ಸುಳ್ಳುಗಳಿಗೆ ಕಿವಿಗೊಡಬೇಡಿ. ಉದ್ಯೋಗ ಸಿಕ್ಕ ಬಳಿಕ ಮಾತ್ರ ಉದ್ಯೋಗ ಪಡೆದವರ ಯುವನಿಧಿ ನಿಲ್ಲಿಸಲಾಗುತ್ತದೆ...

Latest news

- Advertisement -spot_img