ನಾಳೆ ವಿಧಾನಸೌಧದಲ್ಲಿ ನಡೆಯಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜ್ಯ ಮಟ್ಟದ ಎರಡನೇ ಜನತಾ ದರ್ಶನ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳು ನಡೆದಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ಸಾರ್ವಜನಿಕರು ಸಲ್ಲಿಸುವ ದೂರು ಹಾಗೂ ಮನವಿಗಳನ್ನು...
“ನಾನು ಸಾಯ್ತೀನಿ ಕಣ್ರೋ. ಅದ್ಕೆ ಕಡೆಗೊಮ್ಮೆ ನಿಮ್ಮ ಜೊತೆ ಕುಡಿಯಕ್ಕೆ ಬಂದೆ” ಅಂದ್ಲು. ಅವಳಿಗೆ ಕುಡಿಯಲು ಕೊಡುವುದೋ ಬೇಡವೋ ಗೊತ್ತಾಗದೆ ಒಬ್ಬರನ್ನೊಬ್ಬರು ನೋಡುತ್ತಿದ್ದಾಗ ಅವಳು ಯಾರಿಗೋ ಫೋನ್ ಮಾಡಿ ತರಿಸಿಯೇ ಬಿಟ್ಲು. ಅದೇ...
ಅತ್ತ ತರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮತ್ತು ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ಕಾಂಗ್ರೆಸ್ ಸಜ್ಜಾಗಿದೆ. ಇತ್ತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ...
ರಾಜ್ಯದಲ್ಲಿ ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಸಂವಹನದ ಕುರಿತು ಜಾಗೃತಿ ಮೂಡಿಸಲು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಟ್ರೂ ಕಾಲರ್ ಕಂಪನಿಯೊಂದಿಗೆ ಸೋಮವಾರ ಒಪ್ಪಂದ ಮಾಡಿಕೊಂಡಿದೆ.
ಈ ಸಹಯೋಗದ ಅಡಿಯಲ್ಲಿ, ರಾಜ್ಯದ...
ಕೆರಗೋಡು ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ಸಮಾನ ಮನಸ್ಕರ ವೇದಿಕೆ ಮತ್ತು ಪ್ರಗತಿಪರರು ಫೆ.7ರಂದು ಮಂಡ್ಯ ಬಂದ್ ಗೆ ಕರೆ ನೀಡಿದ್ದು, ಸಂಘ ಪರಿವಾರವು ಕೂಡ ಫೆ.9ರಂದು ಮಂಡ್ಯ ಬಂದ್...
ಬೆಂಗಳೂರು: ಲೋಕಸಭೆ ಚುನಾವಣೆಗಾಗಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಎಲ್ಲಾ 28 ಕ್ಷೇತ್ರಗಳಿಗೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ.
ಈ ಬಗ್ಗೆ ಅವರು ಪ್ರಕಟಣೆ ಹೊರಡಿಸಿದ್ದು, ಸಂಪೂರ್ಣ ಪಟ್ಟಿ...
ಕನ್ನಡ ಪುಸ್ತಕಗಳನ್ನು ನೀವು ಪುಸ್ತಕದ ಅಂಗಡಿಯಲ್ಲಿ ಸಾಮಾನ್ಯವಾಗಿ ಖರೀದಿ ಮಾಡಿರುತ್ತೀರಿ. ಆದರೆ ಸಂತೆಯಲ್ಲಿ ಕನ್ನಡ ಸಾಹಿತ್ಯ ಪುಸ್ತಕವನ್ನು ಖರೀದಿಸಿದ್ದೀರಾ? ಸಂತೆಯಲ್ಲಿ ಪುಸ್ತಕವನ್ನು ಖರೀದಿಸಲು ವೀರಕಪುತ್ರ ಎಂ ಶ್ರೀನಿವಾಸ್ ಅವರ ವೀರಲೋಕದಿಂದ ಬೆಂಗಳೂರಿನಲ್ಲೊಂದು ಪುಸ್ತಕಸಂತೆ...
ರಾಜಸ್ಥಾನದಲ್ಲಿ ಮೋದಿ ಅವರು ಗ್ಯಾರಂಟಿಯಿಂದ ದಿವಾಳಿ ಆಗುತ್ತದೆ ಎಂದು ಹೇಳಿದರು. ಆದರೆ ಈಗ ಮೋದಿ ಅವರೇ ಗ್ಯಾರಂಟಿ ಭರವಸೆ ನೀಡುತ್ತಿದ್ದಾರೆ, ರಾಜ್ಯದ ನಾಯಕರು ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಅಂತಿದ್ದಾರೆ. ಈಗ ದಿವಾಳಿ...
ಕಳೆದ ವಾರ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೊನೆಯ ಬಜೆಟ್ ನಲ್ಲಿ ತೆರಿಗೆ ಹಂಚಿಕೆ ವಿಚಾರದಲ್ಲಿ ಕರ್ನಾಟಕ್ಕೆ ಕೊಡಬೇಕಾದ ಪಾಲು ಬಂದಿಲ್ಲ ಎಂದು ಕನ್ನಡಿಗರು ಕೇಂದ್ರ ಸರ್ಕಾರದ ವಿರದ್ಧ #ನನ್ನತೆರಿಗೆನನ್ನಹಕ್ಕು ಮತ್ತು...
ಮಂತ್ರಿಗಳು ಕೊಟ್ಟ ಲೆಟರ್ ಹಿಡಿದುಕೊಂಡು ಗಂಗೆ ಮನೆಗೆ ಬರುತ್ತಾಳೆ. ಆಕೆಗೆ ವಾತಿ ಬೇಧಿ ಆರಂಭವಾಗಿ ಆಸ್ಪತ್ರೆಗೆ ಧಾವಿಸುತ್ತಾಳೆ. ಆಕೆ ಮತ್ತೆ ಗರ್ಭಿಣಿಯೆಂದು ತಿಳಿಯುತ್ತದೆ. ಹತಾಶಳಾದ ಆಕೆ ಮನೆಗೆ ಬಂದಾಗ ಗಿರಾಕಿಯೊಬ್ಬನ ಹಿಂಸೆಯಿಂದಾಗಿ ನಲುಗಿದ...