ಧರ್ಮ, ಜಾತಿ ಹಣ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ವ್ಯಕ್ತಿತ್ವವನ್ನು ಬೆಳೆಸಿ ಕೊಳ್ಳುವ ಪ್ರಯತ್ನವನ್ನು ಈ ಹಿಂದಿನ ಪ್ರಧಾನಿಗಳು ಮಾಡಲಿಲ್ಲ. ಮೋದಿಯವರು ಇದೆಲ್ಲವನ್ನು ಬಳಸಿಕೊಂಡು ನಾಯಕತ್ವದ ಮಿಥ್ಯೆಯನ್ನು ಸೃಷ್ಟಿಸಿ ಅವರನ್ನು ಬಿಟ್ಟರೆ ಬೇರೆ...
ಬನ್ನಿ, ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸೋಣ. ಸಮಾಜದಲ್ಲಿ ಶಾಂತಿ, ಸೌಹಾರ್ದ ಕಾಪಾಡುತ್ತಾ, ನಮ್ಮನ್ನು ಪ್ರಗತಿಯೆಡೆಗೆ ಒಯ್ಯುವ ಸಮರ್ಥ ಅಭ್ಯರ್ಥಿಗಳನ್ನುಆರಿಸೋಣ. ಬದಲಾವಣೆಗೆ ನಮ್ಮ ಮತವಿರಲಿ, ಪ್ರೀತಿಗೆ ನಮ್ಮ ಮತವಿರಲಿ, ನಮ್ಮ ಮತ ಸದಾ ದ್ವೇಷದ...
ಹೆಗ್ಡೆಯವರ ರಾಜಕಾರಣದಲ್ಲಿ ಮೆಚ್ಚುಗೆಯಾಗುವ ಅಂಶವೆಂದರೆ ಸಾಂವಿಧಾನಿಕ ಆಶಯವನ್ನು ಕಾರ್ಯಗತಗೊಳಿಸುವ ದರ್ಶಕತ್ವ. ರಾಜಕಾರಣದಲ್ಲಿ ಈ ಗುಣವಿರದೆ ಸಾಂವಿಧಾನಿಕ ಪ್ರಜಾಪ್ರಭುತ್ವವು ಅರ್ಥಹೀನವಾಗುತ್ತದೆ - ಪ್ರೊ. ಫಣಿರಾಜ್, ಚಿಂತಕರು.
ಒಬ್ಬ ರಾಜಕಾರಣಿಯ ಹೆಗ್ಗಳಿಕೆಯನ್ನು 'ಇವರು ಸರಳ, ಸಜ್ಜನ,...
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ (Dr K Sudhakar) ಆಪ್ತ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಮಾದಾವರ ಗೋವಿಂದಪ್ಪ ಅವರ ನೆಲಮಂಗಲದ ನಿವಾಸದ ಮೇಲೆ ಐಟಿ ದಾಳಿಯಾಗಿದೆ. ಈ ವೇಳೆ...
ಆಯಾಯ ಕಾಲದ ಮನಸ್ಥಿತಿಗೆ ತಕ್ಕಂತೆ ಕೆಲವಾರು ಸಾಮಾಜಿಕ ದೋಷಗಳು, ವ್ಯತ್ಯಾಸಗಳು ಇತಿಹಾಸದಲ್ಲಿ ಘಟಿಸಿದ್ದನ್ನ ಅಲ್ಲಗಳೆಯಲಾಗದು. ಹಾಗೆಂದು ಅದನ್ನು ಇವತ್ತಿನ ಕಾಲದಲ್ಲೂ ಸಂಪ್ರದಾಯ ಪರಂಪರೆಯ ಹೆಸರಿನಲ್ಲಿ ಮುಂದುವರೆಸಿಕೊಂಡು ಹೋಗುತ್ತೇವೆನ್ನುವುದರಲ್ಲಿ ಯಾವ ಸಾರ್ವತ್ರಿಕ ಸದಾಶಯಗಳೂ ಇರದು....
ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿರುವ ಬಿಜೆಪಿ ನಾಯಕರು ಬಡವರ ಬಗ್ಗೆ ಕನಿಷ್ಠ ಕಾಳಜಿಯೂ ಹೊಂದಿಲ್ಲ. ರೈತರ, ಕಾರ್ಮಿಕರ, ಮಹಿಳೆಯರ, ವಿದ್ಯಾರ್ಥಿಗಳ ಹಿತ ಕಾಪಾಡುವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದೆ...
2015-16ನೇ ಸಾಲಿನ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪ್ರಕರಣ...
ಬಾಬಾಸಾಹೇಬ್ ಅಂಬೇಡ್ಕರರು ಬದುಕಿದ್ದಾಗ ಇದ್ದ ರಾಜಕೀಯ ಪಕ್ಷ ಉದಾಹರಣೆಗೆ ಕಾಂಗ್ರೆಸ್ ಅವರನ್ನು ಕೇವಲ ಚುನಾವಣೆಯಲ್ಲಿ ಸೋಲಿಸಿತು. ಆದರೆ ಈಗಿನ ಸಂಘ ಪರಿವಾರ ಮತ್ತು ಅದರ ನೇತೃತ್ವದ ಬಿಜೆಪಿ ಬಾಬಾಸಾಹೇಬ್ ಅಂಬೇಡ್ಕರರ ತತ್ವಗಳನ್ನು ವ್ಯಕ್ತಿತ್ವವನ್ನು...
ಲೋಕಸಭಾ ಚುನಾವಣೆಯ ಮತದಾನ ಹತ್ತಿರವಾಗುತ್ತಿದ್ದಂತೆ ಹಾಸನದ ಪೆನ್ ಡ್ರೈವ್ ಸುದ್ದಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಆದರೆ ಈ ಕುರಿತು ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಇರುವುದಕ್ಕೆ ರಾಜ್ಯದ ಜನ ಆಕ್ರೋಶ...
ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ರಾಜಕೀಯಗೊಳಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಮತ್ತಿತರರು ಮುಂದಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ನೇಹಾ ಅವರ ಮನೆಗೆ ಭೇಟಿ ನೀಡುವ ಮೂಲಕ ಇದಕ್ಕೆ ಅಂತ್ಯವಾಡಿದ್ದಾರೆ.
ಇಂದು...