- Advertisement -spot_img

TAG

israel

ಲೆಬನಾನ್​​ನಲ್ಲಿ ಹಿಜ್ಬುಲ್ಲಾ ಜತೆ ಕದನ ವಿರಾಮ ಒಪ್ಪಂದ ಮಾಡಿಕೊಂಡಿಲ್ಲ : ಇಸ್ರೇಲ್

ಇಸ್ರೇಲ್ : ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೆಬನಾನ್‌ನಲ್ಲಿ ಯಾವುದೇ ಕದನ ವಿರಾಮ ಒಪ್ಪಂದ ಆಗಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಹಿಜ್ಬುಲ್ಲಾ ವಿರುದ್ಧ ಪೂರ್ಣ ಬಲದಿಂದ ಮಿಲಿಟರಿ ಕಾರ್ಯಾಚರಣೆಗಳನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ನಾನು...

ಎರಡು-ಮೂರು ವಾರಗಳಲ್ಲಿ ಯುದ್ಧ ನಿಲ್ಲಿಸಲಿದ್ದೇವೆ : ಟ್ರಂಪ್

ವಾಷಿಂಗ್ಟನ್‌ : ಇರಾನ್ ಮೇಲೆ ದಾಳಿ ಮಾಡುವುದನ್ನು ಅಮೆರಿಕವು ಎರಡರಿಂದ ಮೂರು ವಾರಗಳಲ್ಲಿ ನಿಲ್ಲಿಸಬಹುದು ಮತ್ತು ಯುದ್ಧವನ್ನು ಕೊನೆಗೊಳಿಸಲು ಒಪ್ಪಂದದ ಅಗತ್ಯವಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶ್ವೇತಭವನದಲ್ಲಿ ವರದಿಗಾರರು ಸಂಘರ್ಷವನ್ನು ಕೊನೆಗೊಳಿಸಲು...

ಕುವೈತ್‌ ನೀರು ಸಂಸ್ಕರಣಾ ಘಟಕದ ಮೇಲೆ ದಾಳಿ ಮಾಡಿದ್ದು ನಾವಲ್ಲ, ಇಸ್ರೇಲ್ : ಇರಾನ್‌ ಆರೋಪ

ಟೆಹ್ರಾನ್ : ಕುವೈತ್‌ನ ನೀರು ಸಂಸ್ಕರಣಾ (ಡಿಸಾಲಿನೇಷನ್) ಘಟಕದ ಮೇಲಿನ ದಾಳಿಯ ಹೊಣೆ ಹೊರಲು ನಿರಾಕರಿಸಿರುವ ಇರಾನ್ ತಿರಸ್ಕರಿಸಿ, “ಇದು ನಾವು ಮಾಡಿದ್ದಲ್ಲ, ಇಸ್ರೇಲ್ (ಜಿಯೋನಿಸ್ಟ್ ಸರ್ಕಾರ) ಮಾಡಿದ ಕ್ರೂರ ದಾಳಿ” ಎಂದು...

ಅಮೆರಿಕದ ಹಡಗನ್ನು ಪಾತಾಳಕ್ಕೆ ಸೇರಿಸುವ ಎಚ್ಚರಿಕೆ ನೀಡಿದ ಇರಾನ್

ಇರಾನ್​ : ಅಮೆರಿಕ​, ಇಸ್ರೇಲ್​ ಹಾಗೂ ಇರಾನ್​ ನಡುವಿನ ಯುದ್ಧ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಅಮೆರಿಕದ ಎಚ್ಚರಿಕೆ ನಡುವೆ ಇರಾನ್‌ ಮತ್ತಷ್ಟು ರೊಚ್ಚಿಗೆದ್ದಿದೆ.   ಕೊಲ್ಲಿಯನ್ನು ಪ್ರವೇಶಿಸುವ ಅಮೆರಿಕದ ಹಡಗುಗಳು ಸಮುದ್ರದ ತಳಕ್ಕೆ ಸೇರಲಿವೆ ಎಂದು...

ಇಸ್ರೇಲ್ ಆರ್ಥಿಕತೆ ತೀವ್ರ ಕುಸಿತ : ಪ್ರತಿವಾರ 3.7 ಶತಕೋಟಿ ಡಾಲರ್ ನಷ್ಟ

ಇಸ್ರೇಲ್‌ : ಇರಾನ್ ನೊಂದಿಗೆ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಇಸ್ರೇಲ್ ದೇಶದ ಆರ್ಥಿಕತೆ ಊಹಿಸಲಾಗದ ರೀತಿಯಲ್ಲಿ ಕುಸಿತ ಕಾಣುತ್ತಿದ್ದು, ಪ್ರತಿವಾರ 3.7 ಶತಕೋಟಿ ಡಾಲರ್ ನಷ್ಟ ಅನುಭವಿಸುತ್ತಿದೆ. ಸೇನಾ ವೆಚ್ಚ ವಾಯು ರಕ್ಷಣಾ ವ್ಯವಸ್ಥೆಗಳ ನಿರ್ವಹಣಾ...

ಇರಾನ್‌ – ಇಸ್ರೇಲ್‌ ಯುದ್ಧ 7 ನೇ ದಿನಕ್ಕೆ!

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ  ಏಳನೇ ದಿನಕ್ಕೆ ಕಾಲಿಟ್ಟಿದೆ.  ಇರಾನ್ ಮತ್ತು ಮಧ್ಯಪ್ರಾಚ್ಯದ ಇತರ ದೇಶಗಳಲ್ಲಿ ದಾಳಿಗಳು ಮುಂದುವರೆದಿವೆ. ಇರಾನ್ , ಕೊಲ್ಲಿಯಾದ್ಯಂತ ತನ್ನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು...

ಇರಾನ್ – ಇಸ್ರೇಲ್ ಯುದ್ಧದಲ್ಲಿ ಆರನೇ ದಿನ ನಡೆದಿದ್ದೇನು?

ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್‌ ಸಮರ ಸಾರಿರುವ ಯುದ್ಧದ ಆರನೇ ದಿನ ಮಿಸೈಲ್‌ ದಾಳಿಗಳು ವ್ಯಾಪಕವಾಗಿವೆ. ಇರಾನ್ ದೇಶದೊಳಗಿನ ಪರಿಸ್ಥಿತಿ ಹದಗೆಟ್ಟಿದೆ. ಗಲ್ಫ್, ಲೆಬನಾನ್ ಮತ್ತು ಇರಾಕ್‌ನಲ್ಲಿ ಪ್ರಾದೇಶಿಕ ಉದ್ವಿಗ್ನತೆಗಳು ತೀವ್ರಗೊಳ್ಳುತ್ತಿವೆ.ಇರಾನ್‌ ನಲ್ಲಿ ನಡೆದಿರುವ...

ಪಶ್ಚಿಮ ಏಷ್ಯಾದಲ್ಲಿ 6ನೇ ದಿನವೂ ಮುಂದುವರೆದ ವೈಮಾನಿಕ ದಾಳಿ

ಇರಾನ್‌ :  ಪಶ್ಚಿಮ ಏಷ್ಯಾದಲ್ಲಿ ವೈಮಾನಿಕ ದಾಳಿಗಳು ಆರನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರ ಇರಾನ್, ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಗಳನ್ನು ಹೆಚ್ಚಿಸಿದೆ. ಕಳೆದ ಐದು ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 1045ಕ್ಕೆ ಏರಿಕೆಯಾಗಿದೆ. ಅಮೆರಿಕದ...

ಅಮೆರಿಕ – ಇರಾನ್ ಯುದ್ಧ: ಇರಾನ್ ಬಳಿ ಇರುವ ಪ್ರಬಲ ಆಯುಧಗಳಾವುವು?

ತೆಹರಾನ್‌ : ಇತ್ತಿಚೆಗೆ ಅಮೆರಿಕ ಮತ್ತು ಇಸ್ರೆಲ್‌ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಹಲವು ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ ನಂತರ, ಪಶ್ಚಿಮ ಏಷ್ಯಾದಲ್ಲಿ...

ಗಾಜ಼ಾ ನರಮೇಧ | ವಿಶ್ವಸಂಸ್ಥೆಯ ತನಿಖಾ ಆಯೋಗ ವರದಿ

ಗಾಜ಼ಾದಲ್ಲಿ  ಇಸ್ರೇಲ್‌ ನಡೆಸಿರುವ ಜನಾಗೀಯ ನರಮೇಧದ ಕುರಿತು ವಿಶ್ವಸಂಸ್ಥೆಯ ಸ್ವತಂತ್ರ ತನಿಖಾ ಆಯೋಗವು ವರದಿಯನ್ನು ಸಿದ್ಧಪಡಿಸಿದೆ. 72 ಪುಟಗಳ ಈ ವಿಶ್ಲೇಷಣಾತ್ಮಕ ವರದಿಯ ಮುಖ್ಯಾಂಶಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ ಲೇಖಕಿ, ಹೋರಾಟಗಾರ್ತಿ ದು....

Latest news

- Advertisement -spot_img