- Advertisement -spot_img

TAG

iran isreal war

ಕೊನೆಗೂ ಕದನ ವಿರಾಮ ಒಪ್ಪಿಕೊಂಡ ಇಸ್ರೇಲ್ ಮತ್ತು ಇರಾನ್;  12 ದಿನಗಳ ಯುದ್ಧಕ್ಕೆ ವಿರಾಮ

ಇಸ್ರೇಲ್:  ಇಸ್ರೇಲ್ ಮತ್ತು ಇರಾನ್ ಕೊನೆಗೂ ಕದನ ವಿರಾಮವನ್ನು ಒಪ್ಪಿಕೊಂಡಿವೆ. ಇಂದು ಮುಂಜಾನೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಏರ್ಪಟ್ಟಿದೆ ಎಂದು ಘೋಷಿಸಿದ್ದರು. ಈ ಮೂಲಕ ಕಳೆದ ಕಳೆದ 12...

ಟ್ರಂಪ್ ಕದನ ವಿರಾಮ ಘೋಷಣೆ ನಡುವೆಯೂ ಯುದ್ಧ ಮುಂದುವರೆಸಿದ ಇರಾನ್ ಇಸ್ರೇಲ್‌

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಇರಾನ್‌ ಮತ್ತು ಇಸ್ರೇಲ್‌ ನಡುವೆ ಕದನ ವಿರಾಮ ಏರ್ಪಟ್ಟಿದೆ ಎಂದು ಘೋಷಿಸಿದ್ದಾರೆ. ಈ ಕದನ ವಿರಾಮಕ್ಕೆ ಕತಾರ್ ಮಧ್ಯಸ್ಥಿಕೆ ವಹಿಸಿತ್ತು ಎಂದು ತಿಳಿದು ಬಂದಿದೆ. ಇಸ್ರೇಲ್...

ಇರಾನ್‌ ಇಸ್ರೇಲ್‌ ಯುದ್ಧ; ಇರಾನ್‌ ಗೆ ರಫ್ತಾಗದೆ ಭಾರತದಲ್ಲೇ ಉಳಿದ 1 ಲಕ್ಷ ಟನ್ ಬಾಸ್ಮತಿ ಅಕ್ಕಿ; ವ್ಯಾಪಾರಿಗಳಿಗೆ ಆತಂಕ

ನವದೆಹಲಿ: ಇಸ್ರೇಲ್‌–ಇರಾನ್‌ ಯುದ್ಧ ತಾರಕಕ್ಕೇರುತ್ತಿದ್ದು, ಇರಾನ್‌ ದೇಶಕ್ಕೆ ರಫ್ತಾಗಬೇಕಿದ್ದ ಅಪಾರ ಪ್ರಮಾಣದ ಬಾಸ್ಮತಿ ಅಕ್ಕಿಯು ದೇಶದ ಬಂದರುಗಳಲ್ಲೇ ಸಿಲುಕಿದೆ ಎಂದು ಭಾರತೀಯ ಅಕ್ಕಿ ರಫ್ತುದಾರರ ಸಂಘ ತಿಳಿಸಿದೆ. ಇರಾನ್‌ ಗೆ ಸಾಗಿಸಲಾಗುತ್ತಿದ್ದ ಸುಮಾರು 1...

ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿದ ಅಮೆರಿಕಕ್ಕೆ ತಕ್ಕ ಶಿಕ್ಷೆ: ಇರಾನ್‌ ನಾಯಕ ಖಮೇನಿ ಗುಡುಗು

ಟೆಹರಾನ್: ತನ್ನ ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿರುವ ಅಮೆರಿಕ ದೇಶಕ್ಕೆ ತಕ್ಕ ಎದಿರೇಟು ನೀಡುವುದಾಗಿ ಇರಾನ್‌ ಎಚ್ಚರಿಕೆ ನೀಡಿದೆ. ಅಮೆರಿಕ ದಾಳಿ ನಡೆಸಿದ ನಂತರ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ...

ಇರಾನ್ ಪರಮಾಣು ಘಟಕಗಳ ಮೇಲೆ ಅಮೆರಿಕ ದಾಳಿ: ತುಟ್ಟಿ ಬಿಚ್ಚದ ಪಿಎಂ ಮೋದಿ  ನಡೆಗೆ ಕಾಂಗ್ರೆಸ್‌ ಖಂಡನೆ

ನವದೆಹಲಿ: ಇರಾನ್ ಪರಮಾಣು ಘಟಕಗಳ ಮೇಲೆ ಅಮೆರಿಕ ಭೀಕರ ದಾಳಿ ನಡೆಸಿದ್ದರೂ ಮೌನ ವಹಿಸಿರುವ ಪ್ರಧಾನಿ ನೃೇಂದ್ರ ಮೋದಿ ಮತ್ತು ಅವರ ಸರ್ಕಾರದ ದಿವ್ಯ ಮೌನವನ್ನು ಕಾಂಗ್ರೆಸ್‌ ಕಟುವ ಶಬ್ಧಗಳಲ್ಲಿ ಖಂಡಿಸಿದೆ. ಪ್ರಧಾನಿ...

ಇರಾನ್‌ ಅಣುಕೇಂದ್ರದ ಮೇಲೆ ಮತ್ತೆ ಇಸ್ರೇಲ್‌ ದಾಳಿ: ಉತ್ಪಾದನಾ ಸಾಮರ್ಥ್ಯಕ್ಕೆ ಹೊಡೆತ

ಜೆರುಸಲೇಂ: ಇರಾನ್ ಮೇಲಿನ ದಾಳಿಯ ಎರಡನೇ ಹಂತದಲ್ಲಿ ಇಸ್ಫಹಾನ್ ಅಣು ಕೇಂದ್ರದಲ್ಲಿರುವ ಎರಡು ಸೆಂಟ್ರಿಫ್ಯೂಜ್ ಉತ್ಪಾದನಾ ಕೇಂದ್ರಗಳ ಮೇಲೆ ಕಳೆದ ರಾತ್ರಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ನ ಸೇನಾ ಅಧಿಕಾರಿಗಳು ಇಂದು ತಿಳಿಸಿದ್ದಾರೆ....

ಇಸ್ರೇಲ್‌ ಇರಾನ್‌ ಸಂಘರ್ಷ: ಭಾರತದ ಮೌನ ಸರಿಯಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯು ಕಾನೂನುಬಾಹಿರವಾಗಿದ್ದು, ಅಪಾಯಕಾರಿಯಾಗಿದೆ. ಇದು ಪ್ರಾದೇಶಿಕ ಶಾಂತಿಗೆ ಧಕ್ಕೆ ತರುವುದಲ್ಲದೇ ಭಾರತದ ಹಿತಾಸಕ್ತಿಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ...

ಸದ್ದಾಂ ಹುಸೇನ್‌ ಗೆ ಆದ ಗತಿಯೇ ಖಮೇನಿಗೂ ಆದೀತು: ಇರಾನ್‌ ಗೆ ಎಚ್ಚರಿಕೆ ನೀಡಿದ ಇಸ್ರೇಲ್

ಟೆಲ್‌ ಅವೀವ್: ಒಂದು ಕಾಲದಲ್ಲಿ ಇರಾಕ್‌ ಸರ್ವಾಧಿಕಾರಿಯಾಗಿ ಮೆರೆಯುತ್ತಿದ್ದ ಸದ್ದಾಂ ಹುಸೇನ್‌ ಗೆ ಆದ ಗತಿಯೇ ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗೂ ಆಗಬಹುದು ಎಂದು ಇಸ್ರೇಲ್ ಎಚ್ಚರಿಕೆ ನೀಡಿದೆ. ಇಸ್ರೇಲ್...

ವೈಮಾನಿಕ ದಾಳಿಯಲ್ಲಿ ಇರಾನ್‌ ನೂತನ ಕಮಾಂಡರ್‌ ಶದ್ಮಾನಿ ಹತ್ಯೆ: ಇಸ್ರೇಲ್‌

ಟೆಲ್‌ ಅವೀವ್: ನಾಲ್ಕು ದಿನಗಳ ಹಿಂದೆಯಷ್ಟೇ ಇರಾನ್‌ ನ ಭದ್ರತಾ ಪಡೆಯ ನಾಯಕತ್ವ ವಹಿಸಿಕೊಂಡಿದ್ದ ಜನರಲ್‌ ಅಲಿ ಶದ್ಮಾನಿ ಅವರನ್ನು ಮಧ್ಯ ಟೆಹ್ರಾನ್‌ ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು...

ತಾರಕಕ್ಕೇರಿದ ಇರಾನ್ –ಇಸ್ರೇಲ್ ಯುದ್ಧ; ಇರಾನ್‌ ಚಾನೆಲ್ ಮೇಲೆ ದಾಳಿ‌, ಫೈಟರ್ ಜೆಟ್‌ ಧ್ವಂಸ

ಟೆಹರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ತಾರಕಕ್ಕೇರಿದೆ. ಸತತ ಐದನೆಯ ದಿನವೂ ಉಭಯ ರಾಷ್ಟ್ರಗಳ ನಡುವನ ಕದನ ಉಲ್ಬಣಿಸುತ್ತಿದೆ. ಇಂದು ಇಸ್ರೇಲ್ ಇರಾನ್‌ನ ಪ್ರಮುಖ 2 ಫೈಟರ್ ಜೆಟ್‌ ಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿದೆ. ಟೆಹರಾನ್‌...

Latest news

- Advertisement -spot_img