- Advertisement -spot_img

TAG

home minister

ಜಮ್ಮು ಕಾಶ್ಮೀರದಲ್ಲಿ ಕಮರಿಗೆ ಬಿದ್ದ ಸೇನಾ ವಾಹನ : ಇಬ್ಬರು ಯೋಧರು ಸಾವು

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ವುಲಾರ್ ವೀವ್ ಪಾಯಿಂಟ್ ಬಳಿ ಇಂದು ಸೇನಾ ವಾಹನವೊಂದು ನಿಯಂತ್ರಣ ತಪ್ಪಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಇಬ್ಬರು ಯೋಧರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ...

ಕೊಲೆ ಪಾತಕರಿಗೆ ಸನ್ಮಾನಿಸಿದನ್ನು ವಿರೋಧಿಸಿ ಗೃಹ ಸಚಿವರಿಗೆ ನಾಗರಿಕರ ಆಗ್ರಹ ಪತ್ರ‌

ಅತ್ಯಾಚಾರಿಗಳಿಗೆ, ಕೊಲೆಪಾತಕರಿಗೆ ಸನ್ಮಾನ ಮಾಡುವುದನ್ನು ಗುಜರಾತು, ಉತ್ತರ ಪ್ರದೇಶಗಳಲ್ಲಿ ಕಾಣಬಹುದಿತ್ತು. ಆದರೆ ಇಂತಹ ಪದ್ದತಿ ಈಗ ಕರ್ನಾಟಕ್ಕೂ ಬಂದಿದ್ದು ತುಂಬಾ ಆತಂಕಕಾರಿ ಬೆಳವಣಿಗೆ ಇದು ಮಾನವೀಯ ಮೌಲ್ಯಗಳಿಗೆ ಆದ ದೊಡ್ಡ ಕಳಂಕ. ಹಾಗಾಗಿ...

ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದತಿ ಕೋರಿ ಕೇಂದ್ರ ವಿದೇಶಾಂಗ ಇಲಾಖೆಗೆ ಎಸ್ಐಟಿ ಪತ್ರ

ನೂರಾರು ಹೆಣ್ಣು ಮಕ್ಕಳ ಜೊತೆ ಲೈಂಗಿಕ ದೌರ್ಜನ್ಯವೆಸಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಪ್ರಜ್ವಲ್ ರೇವಣ್ಣ ಡಿಪ್ಲೋಮ್ಯಾಟಿಕ್ ಪಾಸ್ಪೋರ್ಟ್ ರದ್ಧತಿಗೆ ಕೇಂದ್ರ ವಿದೇಶಾಂಗ ಇಲಾಖೆಗೆ ಎಸ್ಐಟಿ ಪತ್ರ ಬರೆಯಲಾಗಿದೆ. ಇನ್ನು...

ಲೈಂಗಿಕ ದೌರ್ಜನ್ಯ ಹಗರಣ ಫೇಕ್‌ ಎಂದ ಕೇಂದ್ರ ಗೃಹ ಸಚಿವ

ಲೈಂಗಿಕ ಹಗರಣದ ಆರೋಪ ಬಂದಾಗ ದೇಶದ ಗೃಹ ಸಚಿವರಾಗಿ ತನಿಖೆ ಆಗಲಿ ಎಂದು ಹೇಳುವುದು ಬಿಟ್ಟು ಫೇಕ್‌ ವಿಡಿಯೋವನ್ನು ಸಮಯ ನೋಡಿ ಬಿಡುಗಡೆ ಮಾಡಲಾಗಿದೆ ಎಂದು ಕಾಂಗ್ರೆಸ್‌ ಸರಕಾರದ ಮೇಲೆ ಆರೋಪಿಸುವ ಮೂಲಕ...

ಪ್ರಜೆಗಳ ಪರದಾಟ; ಪ್ರಭುಗಳ ಬೃಹನ್ನಾಟಕ

ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಸರಕಾರವೇ ಆಳುತ್ತಿರುವಾಗ ಯಾಕೆ ಪಾಕಿಸ್ತಾನವನ್ನು ಶತ್ರುದೇಶ ಎಂದು ಇಲ್ಲಿಯವರೆಗೂ ಘೋಷಿಸಿಲ್ಲ?. ಮುಸ್ಲಿಂ ಬಾಹುಳ್ಯದ ದೇಶ ಎನ್ನುವ ಕಾರಣಕ್ಕಾಗಿ ಪಾಕಿಸ್ತಾನವನ್ನು ದ್ವೇಷಿಸುವ ಸಮಸ್ತ ಬಿಜೆಪಿಗರು ಹಾಗೂ ಸಂಘದ...

ಜುಲೈ 1ರಿಂದ ದಂಡ ಸಂಹಿತೆ ಬದಲಿಸುವ ಮೂರು ‘ಹೊಸ ಕ್ರಿಮಿನಲ್ ಕಾನೂನುಗಳು’ ಜಾರಿ

ದೇಶದಲ್ಲಿ ಈವರೆಗೆ ಇದ್ದ ಹಳೇ ವಸಾಹತುಶಾಹಿ ಯುಗದ ಶಾಸನಗಳನ್ನು ಬದಲಿಸುವ ಮೂರು ಹೊಸ ಕ್ರಿಮಿನಲ್ ಕಾನೂನುಗಳು (Criminal laws) ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಸರ್ಕಾರ ಶನಿವಾರ ಘೋಷಿಸಿದೆ. ಭಾರತೀಯ ನ್ಯಾಯ...

ಫೆ.10ರಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.10ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ಮುಂಬರುವ ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಪಕ್ಷದ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ...

ಶ್ರೀಕಾಂತ್ ಪೂಜಾರಿ ಬಂಧಿಸಿದ ಪೊಲೀಸರನ್ನು ಅಮಾನತು ಮಾಡುವುದಿಲ್ಲ: ಗೃಹ ಸಚಿವ ಪರಮೇಶ್ವರ ಸ್ಪಷ್ಟನೆ

1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಕುರಿತಾದ ಗಲಭೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಚನ್ನಪೇಟೆಯ ನಿವಾಸಿಯಾದ ಶ್ರೀಕಾಂತ್ ಪೂಜಾರಿ (51)ಯನ್ನು ಬಂಧಿಸಿದ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಯಾವುದೇ ಕಾರಣಕ್ಕೂ ಅಮಾನತು ಮಾಡುವುದಿಲ್ಲ ಎಂದು ಕರ್ನಾಟಕ ಗೃಹ...

Latest news

- Advertisement -spot_img