- Advertisement -spot_img

TAG

hindi

ಕನ್ನಡದ ವಿನಾಶಕ್ಕೆ ಹುನ್ನಾರ | ರಾಜ್‌ಭಾಷಾ ಸಂಸತ್ ಸಮಿತಿಯ ಎರಡನೇ ಉಪ ಸಮಿತಿಯ ಸಭೆಗೆ ಕರವೇ ಪ್ರತಿಭಟನೆ

ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಗಾರರು, ಇತ್ತೀಚಿಗೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ನಡೆಯುತ್ತಿದ್ದ ರಾಜ್‌ಭಾಷಾ ಸಂಸತ್ ಸಮಿತಿಯ ಎರಡನೇ ಉಪಸಮಿತಿಯ ಸಭೆಗೆ ದಾಳಿಯಿಟ್ಟು ಪ್ರತಿಭಟಿಸಿದ್ದಾರೆ. ಇಂತಹ ಪ್ರತಿಕ್ರಿಯೆಗೆ ಪ್ರಚೋದನೆ ನೀಡುವಂತಿದ್ದ ಆ...

ಹಿಂದಿ ಹೇರಿಕೆ: ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಾಜಭಾಷಾ ಸಮಿತಿ ಸಭೆ ಮೇಲೆ ಕರವೇ ದಾಳಿ: ಕಾರ್ಯಕರ್ತರ ಬಂಧನಕ್ಕೆ ನಾರಾಯಣಗೌಡ ಆಕ್ರೋಶ

ಬೆಂಗಳೂರು: ಕೇಂದ್ರ ಸರ್ಕಾರದ ಸಂಸದೀಯ ರಾಜಭಾಷಾ ಸಮಿತಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಮೂರು ದಿನಗಳಿಂದ ಕನ್ನಡಿಗರೂ ಸೇರಿದಂತೆ ಹಿಂದಿಯೇತರ ರಾಜ್ಯಗಳ ಜನರ ಮೇಲೆ ಹಿಂದಿ ಹೇರಿಕೆ ಮಾಡುವ ಸಂಬಂಧ...

ಗೂಗಿಯ ನೆನಪಲ್ಲಿ ಕನ್ನಡಕ್ಕೆ ಬಂದ ಗತಿಯ ಕುರಿತೊಂದು ಸ್ವಗತ

ಗೂಗಿಯಂತಹ ಮಹಾನ್ ಚಿಂತಕ ನಮಗೆ ಪ್ರೇರಣೆ ನೀಡಬೇಕಾದ್ದು ಕನ್ನಡಿಗರನ್ನು ಕುಯ್ಯುತ್ತಿರುವ ಈ ಇಬ್ಬಾಯಿಯ ವಸಾಹತುಶಾಹಿಯ ದಬ್ಬಾಳಿಕೆಯಿಂದ ಕನ್ನಡದ ಕಂದಮ್ಮಗಳನ್ನು ಬಿಡುಗಡೆಗೊಳಿಸಲು ಎಂಬುದನ್ನು ನಾಡಿನ ವಿದ್ವಾಂಸರು, ಬುದ್ದಿಜೀವಿಗಳು, ಹೋರಾಟಗಾರರು ಸರಿಯಾಗಿ ಮನವರಿಕೆ ಮಾಡಿಕೊಂಡ ದಿನ...

ಕನ್ನಡ ಮಾತಾಡಿ ಎಂದ ಪ್ರಯಾಣಿಕರ ಮೇಲೆ ಹಿಂದಿ ಭಾಷಿಕ ಟಿಸಿ ಹಲ್ಲೆ: ಕ್ರಮಕ್ಕೆ ಕರವೇ ಆಗ್ರಹ

ಕೊಪ್ಪಳ: ಕನ್ನಡದಲ್ಲಿ ಮಾತಾಡಿ ಎಂದ ಪ್ರಯಾಣಿಕರ ಮೇಲೆ ಟಿಸಿಯೊಬ್ಬರು (ಟಿಕೆಟ್ ಕಲೆಕ್ಟರ್) ಹಲ್ಲೆ ಮಾಡಿರುವ ಪ್ರಕರಣ ಮೊನ್ನೆ ರಾತ್ರಿಹಂಪಿ ಎಕ್ಸ್ ಪ್ರೆಸ್ ನಲ್ಲಿ ನಡೆದಿದೆ. ಕೊಪ್ಪಳ ಮೂಲದ ಭಾಷಾ ಅತ್ತಾರ ಅವರ ಮೇಲೆ...

ಹಿಂದಿ ಮಾತಾಡು ಎಂದ ಅನ್ಯ ಭಾಷಿಕನಿಗೆ ನೀರಿಳಿಸಿದ ಕನ್ನಡದ ಆಟೋ ಚಾಲಕ ; ವಿಡಿಯೋ ವೈರಲ್‌

ಬೆಂಗಳೂರು: ಕನ್ನಡ ಮಾತನಾಡುವ ವಿಷಯಕ್ಕೆ ಸಂಬಂಧಿಸಿದಂತೆ ಅನ್ಯ ಭಾಷೆಯ ಯುವಕನೊಬ್ಬ ಬೆಂಗಳೂರಿನಲ್ಲಿ ಆಟೊ ಚಾಲಕನೊಂದಿಗೆ ವಾಗ್ವಾದ ನಡೆಸಿರುವ ವಿಡಿಯೋ ವೈರಲ್‌ ಆಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಜತೆಗೆ ಅಟೋ ಚಾಲಕನ ಕನ್ನಡ ಪ್ರೀತಿಗೆ...

ʼಮೇರೆ ದೇಶ್ ಕೀ ಧರ್ತಿ… ಸೋನಾ ಉಗಲೇʼ ಖ್ಯಾತಿಯ ದಾದಾಸಾಹೇಬ್ ಫಾಲ್ಕೆ ಪುರಸ್ಕೃತ ನಟ ಮನೋಜ್ ಕುಮಾರ್ ಇನ್ನಿಲ್ಲ

ಮೇರೆ ದೇಶ್ ಕಿ ಧರ್ತಿ... ಸೋನಾ ಉಗಲೇ ಖ್ಯಾತಿಯ ದಾದಾಸಾಹೇಬ್ ಫಾಲ್ಕೆ ಪುರಸ್ಕೃತ ಬಾಲಿವುಡ್‌ ನಟ ಮನೋಜ್ ಕುಮಾರ್ ಇನ್ನಿಲ್ಲ ಮುಂಬೈ: ದಾದಾಸಾಹೇಬ್‌ ಫಾಲ್ಕೆ, ಪದ್ಮಶ್ರೀ ಪುರಸ್ಕೃತ ಖ್ಯಾತ ಬಾಲಿವುಡ್‌ನ ಹಿರಿಯ ನಟ, ನಿರ್ಮಾಪಕ...

ಹಿಂದಿಯನ್ನು ಹೇರದಿದ್ದರೆ ನಾವು ಅದನ್ನು ವಿರೋಧಿಸುವುದಿಲ್ಲ: ಸ್ಟಾಲಿನ್‌

ಚೆನ್ನೈ: ಹಿಂದಿಯನ್ನು ಕೇಂದ್ರ ಸರ್ಕಾರ ಹೇರದಿದ್ದರೆ ನಾವು ಅದನ್ನು ವಿರೋಧಿಸುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಭಾಷಾ ವಿವಾದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಮತ್ತು ತಮಿಳುನಾಡಿನ ನಡುವೆ ನಡೆಯುತ್ತಿರುವ ಬೆಳವಣಿಗೆಗಳನ್ನು ಕುರಿತು ಪಕ್ಷದ...

ಅನ್ನದ ನೆರಳೂ ದೆವ್ವದ ಕಾಟವೂ

ಕಡು ಬಡತನದಲ್ಲಿ ಓದಿ ಬೆಳೆದು ತೃಪ್ತಿಯ ಬದುಕು ಕಟ್ಟಿಕೊಂಡು ಇದೀಗ ತನ್ನ ಓದಿನ ದಿನಗಳ ಸಂಕಷ್ಟಗಳಿಗೆ ಅಕ್ಷರ ರೂಪ ನೀಡಿ ಮನ ಮಿಡಿಯುವ ಕಥೆಯಾಗಿಸಿದ್ದಾರೆ ಸಹ ಪ್ರಾಧ್ಯಾಪಕ ಡಾ. ಅಣ್ಣಪ್ಪ ಎನ್‌ ಮಳೀಮಠ್.‌...

ರಸ್ತೆ ಅಪಘಾತ;ಖ್ಯಾತ ಕಿರುತೆರೆ ನಟ ಸಾವು

ಮುಂಬೈ: ಮುಂಬೈನ ಜೋಗೇಶ್ವರಿ ರಸ್ತೆಯಲ್ಲಿ ಟ್ರಕ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂದಿ ಭಾಷೆಯ ಖ್ಯಾತ ಕಿರುತೆರೆ ನಟ ಅಮನ್ ಜೈಸ್ವಾಲ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ 23 ವರ್ಷದ ಜೈಸ್ವಾಲ್...

ಬಾಲಿವುಡ್‌ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ, ದುಷ್ಕರ್ಮಿ ಪರಾರಿ: ಆಸ್ಪತ್ರೆಗೆ ದಾಖಲು

ಮುಂಬೈ: ಮನೆಯಲ್ಲಿ ಕಳ್ಳತನ ಮಾಡಲು ಆಗಮಿಸಿದ್ದ ದುಷ್ಕರ್ಮಿಯೊಬ್ಬ ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಮುಂಬೈನ ಪಶ್ಚಿಮ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ನಿವಾಸದಲ್ಲಿ ಮಧ್ಯರಾತ್ರಿ 2.30...

Latest news

- Advertisement -spot_img