ಅವಳ ಬಡತನಗಣನೆಗೆ ಬಾರದ ಒಂದು ಕೊರತೆಹೆಸರಿಡಲು ಕಷ್ಟವಾದಮನಸಿನ ಖಾಲಿತನ.
ಮನೆ ತುಂಬ ಜನರಿದ್ದರೂಅವಳೊಳಗೆ ಮೌನದ ಗುಹೆ,ಅಲ್ಲಿ ಪ್ರತಿಧ್ವನಿಯಾಗುವುದುಅವಳದೇ ಅನುತ್ತರಿತ ಪ್ರಶ್ನೆಗಳು.
ಅವನ ಹತ್ತಿರ ಇದ್ದರೂಅವಳ ಹೃದಯ ದೂರದ ದ್ವೀಪ,ಸಂಪರ್ಕವಿಲ್ಲದ ಸಮುದ್ರದ ನಡುವೆಅಳಿದು ಹೋಗುವ ಸಂಕೇತ.
ಸಂಬಂಧದ ಮೇಲೆ...
“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಹಾಸನ”ವು 2026ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಈ ಬಾರಿ ಹಾಸನದಲ್ಲಿ “ಮಹಿಳಾ ಚೈತನ್ಯ ದಿನ”ವಾಗಿ ಆಚರಿಸುತ್ತಾ, ಮಹಿಳಾ ಜಾಗೃತಿ ಸಮಾವೇಶವನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ...