- Advertisement -spot_img

TAG

hardik pandya

ಬೆಂಗಳೂರಿಗೆ ಬರಲಿದ್ದಾರೆ ಹಾರ್ದಿಕ್‌ ಪಾಂಡ್ಯ, ರೋಹಿತ್‌ ಶರ್ಮಾ

ಮುಂಬೈ :  ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಲಿದೆ.ಜೂನ್ 6 ರಂದು ರೆಡ್-ಬಾಲ್ ಪಂದ್ಯ ಆರಂಭವಾಗಲಿದ್ದು, ಜೂನ್ 13 ರಂದು ಏಕದಿನ ಪಂದ್ಯಗಳು...

ಹಾರ್ದಿಕ್, ಬುಮ್ರಾ, ಸೂರ್ಯಕುಮಾರ್ ಇತಿಹಾಸ ಸೃಷ್ಟಿ – 13 ವರ್ಷಗಳ ನಂತರ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಮೊದಲ IPL ತಂಡ MI

ಬೆಂಗಳೂರು : ಕಳೆದ ಮೂರು ಪಂದ್ಯಗಳಿಂದ ದೂರವಿದ್ದ ಹಾರ್ದಿಕ್ ಪಾಂಡ್ಯ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದಕ್ಕೂ ಮುಂಚಿನ ಎರಡು...

ಸಂಕಷ್ಟದಲ್ಲಿ ಮುಂಬೈ ಇಂಡಿಯನ್ಸ್ : ನಾಯಕ ಹಾರ್ದಿಕ್ ಪಾಂಡ್ಯ ಏಕಾಂಗಿ ಅಭ್ಯಾಸ!

ಮುಂಬೈ : ಐಪಿಎಲ್ 2026ರ ಆವೃತ್ತಿಯು ಮುಂಬೈ ಇಂಡಿಯನ್ಸ್ ಪಾಲಿಗೆ ಸವಾಲುಗಳ ಸರಣಿಯಾಗಿಯೇ ಮುಂದುವರಿದಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕಾಗಿ ಇಡೀ ತಂಡ ಧರ್ಮಶಾಲಾಗೆ ಪ್ರಯಾಣ ಬೆಳೆಸಿದ್ದರೆ, ನಾಯಕ ಹಾರ್ದಿಕ್ ಪಾಂಡ್ಯ ಮತ್ತು...

PBKS ವಿರುದ್ಧದ ಕದನಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ಗೆ ಡಬಲ್ ಶಾಕ್ : ಧರ್ಮಶಾಲಾಗೆ ಪ್ರಯಾಣಿಸದ ಪಾಂಡ್ಯ-ಸೂರ್ಯ!

ಧರ್ಮಶಾಲಾ : ಐಪಿಎಲ್ 2026ರ ಟೂರ್ನಿಯಲ್ಲಿ ಈಗಾಗಲೇ ಸರಣಿ ಸೋಲುಗಳಿಂದ ಕಂಗಾಲಾಗಿರುವ ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಪಂದ್ಯಕ್ಕೂ ಮುನ್ನ ಭಾರಿ ಆಘಾತ ಎದುರಾಗಿದೆ. ಮೇ 14ರಂದು...

ಹಾರ್ದಿಕ್ ಪಾಂಡ್ಯ ವೈಫಲ್ಯದ ಬಗ್ಗೆ ಆಕಾಶ್ ಚೋಪ್ರಾ ಕಳವಳ!

ಚೆನ್ನೈ ಮೇ.02  : ಐಪಿಎಲ್ 2026ರಲ್ಲಿ ಹಾರ್ದಿಕ್ ಪಾಂಡ್ಯ ಅವರ ಕಳಪೆ ಪ್ರದರ್ಶನವನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಎತ್ತಿ ತೋರಿಸಿದ್ದಾರೆ. ಪಾಂಡ್ಯ ನಾಯಕತ್ವದಲ್ಲೂ ಎಡವಟ್ಟಾಗಿದ್ದು, ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ...

ಹಾರ್ದಿಕ್ ಆಟಕ್ಕೆ ಬಾಂಗ್ಲಾದೇಶ ನುಚ್ಚುನೂರು: ಭಾರತಕ್ಕೆ ಮತ್ತೊಂದು ಭರ್ಜರಿ ಗೆಲುವು

ಆಂಟಿಗುವಾ: ಭಾರತ ತಂಡದ ಬತ್ತಳಿಕೆಯ ಎಲ್ಲ ಗನ್ ಗಳೂ ಸಿಡಿಯುತ್ತಿದ್ದರೆ ಅದನ್ನು ಸೋಲಿಸುವುದು ಯಾವ ತಂಡಕ್ಕಾದರೂ ಕಷ್ಟ. ಬಾಂಗ್ಲಾದೇಶ ತಂಡ ಭಾರತಕ್ಕೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಯಾವ ವಿಭಾಗದಲ್ಲೂ ಸಮನಾಗಲು ಸಾಧ್ಯವಾಗಲಿಲ್ಲ. ಹೀಗಾಗಿ...

ಸೂರ್ಯಕುಮಾರ್ ಆಟಕ್ಕೆ ಶರಣಾಗಿ ಸೋತ ಅಫಘಾನಿಸ್ತಾನ: ಭಾರತಕ್ಕೆ ಮತ್ತೊಂದು ಗೆಲುವಿನ ಸಿಂಗಾರ

ಬ್ರಿಡ್ಜ್ ಟೌನ್ (ಬಾರ್ಬೊಡಸ್): ಭಾರತದ 360 ಡಿಗ್ರಿ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತೆ ಸ್ಫೋಟಕ ಆಟವಾಡಿದರು. ಮಂದಗತಿಯ ಪಿಚ್ ಆದರೂ ತನ್ನ ಶಾಟ್ ಗಳನ್ನು ಹೊಡೆಯಲು ಅವರು ದಾರಿಗಳನ್ನು ಕಂಡುಕೊಂಡಿದ್ದರು. ಹೀಗಾಗಿ ಅಫಘಾನಿಸ್ತಾನ...

Latest news

- Advertisement -spot_img