(ತಂದೆ ಪೇಪರ್ ಓದುತ್ತಾ ಕೂತಿದ್ದಾನೆ. ತಾಯಿ ಸೊಪ್ಪು ಬಿಡಿಸುತ್ತಾ ಟಿವಿ ನೋಡುತ್ತಿದ್ದಾಳೆ. ಮಗಳು ಹೋಂವರ್ಕ್ ಮಾಡುತ್ತಿದ್ದಾಳೆ. ಟಿವಿಯಲ್ಲಿ ಹಾಡು ಬರುತ್ತೆ)
ಸಿನೆಮಾ ಹಾಡು : ಅಂತಿಂತಾ ಹೆಣ್ಣು ನಾನಲ್ಲಾ, ನನ್ನಂತಾ ಹೆಣ್ಣು ಬೇರಿಲ್ಲಾ..
ತಂದೆ :...
ಓರ್ವ ಹುಡುಗಿ, ಅದೂ ತಾನು ಪ್ರೀತಿಸುವ ಹುಡುಗಿ, ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬುದು ಓರ್ವ ಯುವಕನಿಗೆ ಅವಮಾನದ ಮತ್ತು ಮಾನಾಪಮಾನದ ಪ್ರಶ್ನೆ ಎನಿಸುವುದು ಏಕೆ? ಆ ಯುವತಿಗೆ ಅವಳದೇ ಆದ ಆಸೆ, ಕನಸು,...
ಹಿಮಾಂಶಿಯವರು ಕಾಶ್ಮೀರಿ ಮತ್ತು ಮುಸ್ಲಿಂರನ್ನು ಗುರಿಮಾಡಬೇಡಿ ಎಂಬ ಶಾಂತಿ ಸಂದೇಶ ನೀಡಿದ ಅವರ ಉದಾತ್ತತೆಯನ್ನಾಗಲಿ, ಅಥವಾ ಶಿವಮೊಗ್ಗದ ಮಂಜುನಾಥ್ ಪತ್ನಿ ಪಲ್ಲವಿಯವರು ನನ್ನ ಗಂಡನನ್ನು ಕೊಲ್ಲುವಾಗ ಆತಂಕವಾದಿಗಳು ಧರ್ಮ ಕೇಳಲಿಲ್ಲವೆಂದು ನುಡಿದ ಸತ್ಯವನ್ನಾಗಲಿ...
ಇಂದು ವಿಶ್ವ ಅಮ್ಮಂದಿರ ದಿನ
ʼಅಮ್ಮʼ ಎಂಬ ಶಕ್ತಿಯನ್ನು ವೈಭವೀಕರಿಸುವುದು ಅಥವಾ ದೈವಿಕ ಹಂತಕ್ಕೇರಿಸಿ ಪೂಜನೀಯವಾಗಿ ಗೌರವಿಸುವುದು ವ್ಯಕ್ತಿನಿಷ್ಠ ಲಕ್ಷಣ. ಆದರೆ ನಮ್ಮ ಸುತ್ತಲಿನ ಸಮಾಜದಲ್ಲಿ ಅಪೌಷ್ಟಿಕತೆ, ಹಸಿವು, ಬಡತನ, ಜಾತಿ...
ಇತ್ತೀಚೆಗೆ ಬದುಕು ಕಮ್ಯೂನಿಟಿ ಕಾಲೇಜ್ ನಲ್ಲಿ ನಮ್ ಸರ್ಸಿಮಾ (ದು ಸರಸ್ವತಿ) ಹೇಳ್ತಿದ್ಲು, “ಮನ್ಸುರು ಪ್ಯಾಲೆಸ್ಟೈನಲ್ಲಿ ಸತ್ರೇನು ಇಲ್ಲಿ ಸತ್ರೇನು ಮನ್ಸುರು ಮನ್ಸುರೇ” ನಿಜ ಅಲ್ವ? ಈ ಎರಡು ವಿಷಯಗಳನ್ನ ಎಷ್ಟು ಪಾಠ...
ನಾವೇನಾದರೂ ನಮ್ಮ ಸ್ನೇಹಿತರೊಟ್ಟಿಗೆ ಮುಖ್ಯವಾಗಿ ಹುಡುಗರೊಟ್ಟಿಗೆ ಮನೆ ಹುಡುಕುವುದಕ್ಕೆ ಹೊರಟರೆ ನಮ್ಮನ್ನ ಮೇಲಿಂದ ಕೆಳಗಿನವರೆಗೆ ನೋಡಿ ನಮ್ಮ ಕಾಲಿನಲ್ಲಿ ಕಾಲುಂಗುರವಿದೆಯಾ? ಕತ್ತಿನಲ್ಲಿ ತಾಳಿ ಇದೆಯಾ? ಮದುವೆಯಾಗಿದೆಯಾ? ಮಕ್ಕಳೆಷ್ಟು ? ಗಂಡ ಯಾರು? ಗಂಡ...
ಇಂದು ವಿಶ್ವ ಪುರುಷರ ದಿನ. ಪುರುಷ ಪ್ರಧಾನತೆಯ ಧೋರಣೆಗಳು ಪುರುಷರನ್ನು ಹೇಗೆಲ್ಲ ಶೋಷಿಸುತ್ತವೆ ಎಂಬುದನ್ನು ತನ್ನದೇ ಬದುಕಿನ ಉದಾಹರಣೆಗಳೊಂದಿಗೆ ಈ ವಿಶೇಷ ದಿನದಂದು ಚರ್ಚಿಸಿದ್ದಾರೆ ಸೂಕ್ಷ್ಮ ಸಂವೇದನೆಯ ಬರಹಗಾರ ಸಂವರ್ಥ ಸಾಹಿಲ್. ಈ...
ಲಿಂಗಸಮಾನತೆಯನ್ನು ಒಳಗೊಂಡಂತೆ ಅಭಿವೃದ್ಧಿಯ ವಿವಿಧ ಆಯಾಮಗಳನ್ನು ಮನೆ, ಕುಟುಂಬ, ಸಮುದಾಯ ಹಾಗೂ ಸಮಾಜದ ವಿವಿಧ ಅಂಗಗಳಿಗೆ ವಿಸ್ತರಿಸುವ, ನೆಲೆಗೊಳಿಸುವ ಕ್ರಿಯೆ ತಕ್ಷಣದಿಂದಲೇ ಪ್ರಾರಂಭವಾಗಬೇಕು. ಇದು ಆರೋಗ್ಯ, ಸಾಮಾಜಿಕ, ಶೈಕ್ಷಣಿಕ, ವ್ಯವಸ್ಥೆಯಿಂದ ತೊಡಗಿ ಜನಜೀವನದ...
(ಈ ವರೆಗೆ…) ಅಪ್ಪಜ್ಜಣ್ಣ ಹೊರಟು ಹೋದಮೇಲೆ ಏಕಾಂಗಿಯಾದ ಗಂಗೆಯ ಮೇಲೆ ಕಾಮುಕರ ಕಣ್ಣುಗಳು ಬಿದ್ದವು. ತಾನು ಕೆಲಸ ಮಾಡುವ ಕಾಫಿ ಕಂಪೆನಿಯ ರೈಟರ್ ಇನ್ನಿಲ್ಲದಂತೆ ಆಕೆಯನ್ನು ಪೀಡಿಸ ತೊಡಗಿದ. ಒಂದು ದಿನ ಗಂಗೆಯ...
(ಈ ವರೆಗೆ..) ದನ ಕಳೆದುಕೊಂಡ ಗಂಗೆ ಕಂಗಾಲಾದಳು. ಮನಸು ಹಿಂದಕ್ಕೋಡಿತು. ತಾನು ಮಗುವಿರುವಾಗ ತನ್ನ ಅಮ್ಮ ಮೂರು ಹುಡುಗರ ಬಳಿಕ ಹುಟ್ಟಿದವಳು, ಮನೆಗೆ ಅನಿಷ್ಟವೆಂದು ಮಗುವಿಗೆ ಮೊಲೆಯುಣಿಸದೆ ಸಾಯಿಸಲು ಯತ್ನಿಸಿದ್ದಳು. ಅದೇ ಊರಿನ...