ಜೆಂಡರ್ ಚಾಂಪಿಯನ್ಸ್, ಶಾಲೆಗಳಲ್ಲಿ ಎಳೆಯ ಹುಡುಗರನ್ನು ಮತ್ತು ಹುಡುಗಿಯರನ್ನು ಲಿಂಗ ಸೂಕ್ಷ್ಮಗೊಳಿಸಿ ಹುಡುಗಿಯರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುವ ವಾತಾವರಣವನ್ನು ಸುಗಮಗೊಳಿಸುತ್ತಾರೆ. ಮತ್ತು ಅವರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಗೌರವಿಸುವ ಸಕಾರಾತ್ಮಕ ನಡೆಗಳನ್ನು...
ಇಂದು (ಆಗಸ್ಟ್ 26 ) ಮಹಿಳಾ ಸಮಾನತೆಯ ದಿನ. ಈ ಹಿನ್ನೆಲೆಯಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಮೇಲೆ ಬೆಳಕು ಚೆಲ್ಲುತ್ತಾ ಸಮಾಜದಲ್ಲಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಲಿಂಗತ್ವ ಸೂಕ್ಷ್ಮತೆ ಮತ್ತು ಮಹಿಳಾ...
ಮನುಷ್ಯ ತನ್ನ ಬದುಕಿನ ಎಲ್ಲಾ ಆಯಾಮಗಳಲ್ಲಿ ಇಷ್ಟು ವಿಕಸಿತನಾದ ನಂತರವೂ, ಹಲವು ಸಂಗತಿಗಳು ಕೇವಲ ದೇಹಪ್ರಕೃತಿಯ ಭಿನ್ನತೆಯೊಂದಕ್ಕೆ ಅಂಟಿಕೊಂಡು ನಲುಗುತ್ತವೆ ಎಂದಾದರೆ ಅದಕ್ಕಿಂತ ಹಾಸ್ಯಾಸ್ಪದ ಸಂಗತಿಯು ಬೇರೊಂದಿರಲಿಕ್ಕಿಲ್ಲ. ಈ ಜಂಜಾಟಗಳಲ್ಲಿ ಬೆತ್ತಲಾಗುತ್ತಿರುವುದು ನಮ್ಮ...
ನಮ್ಮ ಬದುಕಿನ ಖಾಸಗಿ ಕ್ಷಣಗಳನ್ನು ಕೂಡಾ ಸಮಾಜದಲ್ಲಿ ಹಾಸುಹೊಕ್ಕಿರುವ ಲಿಂಗತಾರತಮ್ಯವು ಹೇಗೆ ಗಾಢವಾಗಿ ಆವರಿಸಿಕೊಂಡಿದೆ ಎನ್ನುವುದನ್ನು ನಾನು ಅರಿತೆ. ಲಿಂಗತ್ವ ಪರಿಕಲ್ಪನೆಗಳಿಂದಾಗಿ ಹೆಂಗಸರು ಹೊತ್ತುಕೊಂಡಿರುವ ಭಾರವನ್ನು ಗಂಡಸರು ಹಾಗೂ ಗಂಡಸರು ಹೊತ್ತಿರುವುದನ್ನು ಹೆಂಗಸರು...