ಬೆಂಗಳೂರು, ಜನವರಿ 30: ಎಲ್ಲ ಜಾತಿಧರ್ಮದವರು ಸೌಹಾರ್ದತೆಯಿಂದ ಬಾಳಬೇಕೆಂಬ ಕನಸನ್ನು ಕಂಡಿದ್ದ ಮಹಾತ್ಮಾ ಗಾಂಧೀಜಿಯವರು ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಎಲ್ಲರಿಗೂ ನ್ಯಾಯವನ್ನು ಒದಗಿಸುವುದೇ ಅವರ ರಾಮರಾಜ್ಯದ ಪರಿಕಲ್ಪನೆಯಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು...
ಯಾವುದೇ ಬೆಂಗಾವಲಿಲ್ಲದೆ ಕೋಮು ದಳ್ಳುರಿಯ ಕೆನ್ನಾಲಿಗೆಯ ನಡುವಲ್ಲೂ ಧೃಡಚಿತ್ತರಾಗಿ ನಡೆದವರು ಗಾಂಧೀ. ಆ ಶಕ್ತಿ ಯಾವ ಜಾತಿ, ಸಂಪತ್ತು, ಅನುಯಾಯಿಗಳ ಬಳುವಳಿಯಾಗಿರಲಿಲ್ಲ. ಅದು ಸನಾತನ ಸಂಸ್ಕೃತಿಯ ತಿಳುವಳಿಕೆ, ವಿಚಾರಗಳಿಂದ ಪ್ರೇರಿತವಾದ ಆಚಾರದಿಂದ ದತ್ತವಾದದ್ದು....