ಕಾಲದ ಮೂಸೆಯಲ್ಲಿ ರೂಪುದಾಳಿದ ಸುಂದರ ಸ್ಥಿರ ಬದುಕಿನ ಕನಸುಗಳು ಛಿದ್ರಗೊಂಡಾಗ ಮಧ್ಯಮ ವರ್ಗದ ಕುಟುಂಬದ ಭಿನ್ನ ಗುಣಸ್ವಭಾವಗಳ ವ್ಯಕ್ತಿಗಳು ಆ ದುರಂತವನ್ನು ಎದುರಾಗುವ ಪ್ರಕ್ರಿಯೆಯೇ ಪ್ರಸ್ತುತ ನಾಟಕದ ಕಥಾವಸ್ತು - ಡಾ. ಸಿ.ಬಿ.ಐನಳ್ಳಿ,...
ಸಾವಿನಾಚೆಯ ಕುತೂಹಲ ಮನುಕುಲವನ್ನು ಕಾಡುತ್ತಲೇ ಬಂದಿದೆ. ಸತ್ತ ಮೇಲೆ ಏನಾಗುತ್ತದೆ ಎಂದು ಕಂಡು ಬಂದವರಿಲ್ಲ, ಹೀಗಾಗಿ ಮರಣದಾಚೆಯ ಊಹೆಗಳಿಗೆ ಕೊನೆಮೊದಲಿಲ್ಲ. ಸಾವಿನ ನಂತರದ ನಿಗೂಢತೆಯ ಸುತ್ತ ಸ್ವರ್ಗ ನರಕ ಪುನರ್ಜನ್ಮಗಳ ಹುತ್ತ ಬೆಳೆದು...
50 ವರ್ಷ ಪೂರೈಸಿದ ರಂಗತಂಡಗಳ ನೇತಾರರು ಹೊಸ ತಲೆಮಾರಿನ ಪ್ರತಿಭೆಗಳಿಗೆ ತಮ್ಮ ರಂಗ ತಂಡಗಳ ಜವಾಬ್ದಾರಿಯನ್ನು ವಹಿಸಿಕೊಟ್ಟು ಮಾರ್ಗದರ್ಶಕರಾಗಿ ತಮ್ಮ ಅನುಭವವನ್ನು ಹಂಚಿಕೊಳ್ಳಬೇಕಾಗಿದೆ. ರಂಗ ತಂಡವೊಂದು ವ್ಯಕ್ತಿ ಕೇಂದ್ರಿತವಾದರೆ ಅದಕ್ಕೆ ಆಯಸ್ಸು ಕಡಿಮೆ....
ದೇಶ ಕಾಲ ಯಾವುದಾದರೇನು ದುಡ್ಡಿನ ಹಿಂದೆ ಬಿದ್ದು ಒದ್ದಾಡುವ, ಹಣವನ್ನೇ ಮುದ್ದಾಡುವ ಜನತೆಯ ಪರದಾಟ ಬಲು ಸೋಜಿಗ. ಈಗಿನ ಕಾಲಘಟ್ಟದಲ್ಲಿ ಹಣವೇ ಸರ್ವಸ್ವ ಆಗಿರುವಂತೆಯೇ ಆಗಿನ ಅಂದರೆ 2400 ವರ್ಷಗಳ ಹಿಂದೆಯೂ ಕುರುಡು...
ಶಿವಕುಮಾರ ಮಾವಲಿ, ಉಪನ್ಯಾಸಕರು
'ಆಯುಧಗಳನ್ನು ಲೋಹದಿಂದ ಮಾಡಲಾಗಿದ್ದರೂ, ಅವು ಕೊಲೆಪಾತಕವಾಗಲು ಮನುಷ್ಯನೊಳಗಿನ ದ್ವೇಷದ ಸಿಡಿಮದ್ದೇ ನಿಜವಾದ ಕಾರಣ' ಎಂಬ ಮಾತು ನಾಟಕ ನೋಡುತ್ತಿರುವ ಸಹೃದಯ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿತು. ಧರ್ಮದ ಅಮಲೇರಿಸಿಕೊಂಡು ಹಿಂಸೆಗೆ ಇಳಿಯುವ...
ರಂಗ ಪ್ರಯೋಗ ವಿಮರ್ಶೆ
ವ್ಯಕ್ತಿಯೊಬ್ಬರ ಅಸಹಾಯಕತೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಶಕ್ತಿಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಹೇಗೆಲ್ಲಾ ಆಟವಾಡುತ್ತವೆ ಎಂದು ಹೇಳುವ ನಾಟಕ 'ಈ ಪರಗಣ'.
'ಸುಸ್ಥಿರ ಫೌಂಡೇಶನ್' ಆಯೋಜಿಸಿದ್ದ ರಂಗ ತರಬೇತಿ ಶಿಬಿರದ ಭಾಗವಾಗಿ ನಿರ್ಮಿಸಿರುವ...
ರಂಗ ವಿಮರ್ಶೆ
ಪ್ರತಿ ವರ್ಷ ದೆಹಲಿಯ ರಾಷ್ಟ್ರೀಯ ರಂಗಶಾಲೆ (ಎನ್ ಎಸ್ ಡಿ) ಭಾರತ ರಂಗ ಮಹೋತ್ಸವದ ಹೆಸರಲ್ಲಿ ನಾಟಕೋತ್ಸವವನ್ನು ನಡೆಸುತ್ತಾ ಬಂದಿದೆ. ಈ ವರ್ಷ ಬೆಂಗಳೂರಿನ ಕಲಾಗ್ರಾಮದಲ್ಲಿ ಫೆಬ್ರವರಿ 1 ರಿಂದ 8...