Sunday, September 8, 2024
- Advertisement -spot_img

TAG

Drama

ಸಂವಿಧಾನದ ಮೇಲೆ ಮನುಸ್ಮೃತಿ ಸೃಷ್ಟಿಸುವ ವಿಸ್ಮೃತಿ

ರಂಗ ವಿಮರ್ಶೆ ಮಂಡ್ಯ ಮೈಸೂರು ಭಾಗದಲ್ಲಿ ವೈಚಾರಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಯುವ ರಂಗನಿರ್ದೇಶಕ ಗಿರೀಶ್ ಮಾಚಳ್ಳಿಯವರು ತಮ್ಮ ಚಾರ್ವಾಕ ಸಂಸ್ಥೆಗೆ “ಮನುಸ್ಮೃತಿ V/s  ಸಂವಿಧಾನ’ ಎನ್ನುವ ನಾಟಕವನ್ನು ನಿರ್ದೆಶಿಸಿ ನಟಿಸಿದ್ದಾರೆ. ಅಂಬೇಡ್ಕರ್‌ ಜಯಂತಿಯ...

ಅಗಸನ ಮೂಲಕ ಅರಸನ ವಿಮರ್ಶಿಸುವ ನಾಟಕ  “ಮಾ ನಿಷಾದ”

ಮಾ ನಿಷಾದ, ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ ! ಯತ್ಕ್ರೌಂಚಮಿಥುನಾದೇಕಮವಧೀಃ  ಕಾಮಮೋಹಿತಮ್ !! ಇದು ರಾಮಾಯಣದ ಬಾಲಕಾಂಡದಲ್ಲಿ ಬರುವ ಮೊಟ್ಟ ಮೊದಲ ಶ್ಲೋಕ. ಅಂದರೆ “ಬೇಡನೇ, ಕಾಮಮೋಹಿತವಾದ ಈ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದ ನಿನಗೆ...

ನಾಟಕ | ‘Bob Marley ಫ್ರಮ್ ಕೋಡಿಹಳ್ಳಿ

ವಿಶ್ವ ರಂಗಭೂಮಿ ದಿನ ವಿಶೇಷ ತನ್ನ ಜನಾಂಗದ ಮೇಲೆ ನಿರಂತರ ನಡೆಯುತ್ತಿದ್ದ ಶೋಷಣೆಯನ್ನ ವಿರೋಧಿಸಿ, ತನ್ನ ಹಾಡಿನ ಮೂಲಕ ಜಗತ್ತಿಗೆ ಪರಿಚಯ ಇರುವ ಜಮೈಕಾದ ಹಾಡುಗಾರ, ಹೋರಾಟಗಾರ 'BOB Marley'ಯ ರೂಪಕದಂತಿದೆ 'Bob...

ಕಾರ್ನಾಡರ ನಾಟಕೋತ್ಸವದ ನೆಪದಲ್ಲಿ ಕೆಲವು ನೆನಪುಗಳು..

ಆಧುನಿಕ ಭಾರತೀಯ ರಂಗಭೂಮಿಯ ಪ್ರಸಿದ್ಧ ನಾಟಕಕಾರ ಗಿರೀಶ್ ಕಾರ್ನಾಡರು ಮುಂದಿನ ಪೀಳಿಗೆಗೆ ತಮ್ಮ ನಾಟಕ ಸಿನೆಮಾಗಳ ಮೂಲಕ ಬೆಳಕನ್ನು ತೋರಿಸುತ್ತಲೇ ಕನಸುಗಳನ್ನು ನನಸಾಗಿಸಲು ಪ್ರೇರಣೆಯೂ ಆಗಿದ್ದಾರೆ. ಅವರ ವೈಯಕ್ತಿಕ ಒಲವು ನಿಲುವುಗಳನ್ನು ಪಕ್ಕಕ್ಕಿಟ್ಟು...

ಕರುಣೆ ಇಲ್ಲದ ಕಾಲವೇ! ; ಕೆಂಗನಾಳ ಸಾವು ನ್ಯಾಯವೇ?

ʼಜನಪದರುʼ ಎನ್ನುವ ಸಾಂಸ್ಕೃತಿಕ ತಂಡದ ಹುಟ್ಟಿಗೆ ಕಾರಣರಾದ, ಗ್ರಾಮೀಣ ರಂಗಭೂಮಿಗೆ ಅನನ್ಯ ಕೊಡುಗೆ ನೀಡಿದ ನಾಟಕ ಅಕಾಡೆಮಿ ರಂಗಪ್ರಶಸ್ತಿ ಪುರಸ್ಕೃತ ಜಗದೀಶ್‌ ಕೆಂಗನಾಳ ರಂಗದಿಂದ ನೇಪಥ್ಯಕ್ಕೆ ಸರಿದಿದ್ದಾರೆ. ಅಗಲಿದ ತಮ್ಮ...

ಹೀಗೊಂದು ಕ್ವಿಯರ್ ರಾಮಾಯಣ

ಒಬ್ಬರು ಹೇಳಿದರು “ಅಯ್ಯೋ ಈ ರಾಮನಿಗೇನು? ಮನೇಲಿ ಗಂಡ ಮಕ್ಕಳಿಗೆ ಅಡಿಗೆ ಮಾಡಿ ಹಾಕ್ಬೇಕಾ ಅಥವಾ ಅತ್ತೆಯ ಕೈಲಿ ಬೈಸ್ಕೋ ಬೇಕಾ? ಯುದ್ಧ ಯುದ್ಧ ಅಂದ್ಕೊಂಡು ನಮ್ ಪ್ರಾಣ ತೆಗೀತಾವ್ನೆ”. ಇನ್ನೊಬ್ಬರು ಹೇಳಿದರು-“ಈ...

ಕನಸಿನ ಲೋಕದಲಿ ಅರಳಿದ ಕಣಿವೆಯ ಹಾಡೆಂಬ ದೃಶ್ಯಕಾವ್ಯ

'ದಿ ವ್ಯಾಲಿ ಸಾಂಗ್' ದಕ್ಷಿಣ ಆಫ್ರಿಕಾದ ಪ್ರಸಿದ್ಧ ನಾಟಕಕಾರ ಅತೋಲ್ ಫ್ಯುಗಾರ್ಡ್ ಬರೆದ ನಾಟಕ. ಡಾ.ಮೀರಾ ಮೂರ್ತಿ ಯವರು 'ಕಣಿವೆಯ ಹಾಡು' ಹೆಸರಲ್ಲಿ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೈಸೂರಿನ ನಟನ ರೆಪರ್ಟರಿ...

Latest news

- Advertisement -spot_img