- Advertisement -spot_img

TAG

Dharmasthala

ಧರ್ಮಸ್ಥಳ ಹತ್ಯೆಗಳು; ಗೃಹ ಸಚಿವರಿಗೆ ತನಿಖೆಯ ವಿವರ ನೀಡಿದ ಎಸ್‌ ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯ ಎಸಗಿ ಮೃತದೇಹಗಳನ್ನು ಹೂತು ಹಾಕಲಾಗಿರುವ ಪ್ರಕರಣ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ ಐಟಿ) ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಗೃಹ ಸಚಿವ ಡಾ.ಜಿ....

ದಿ ಮೇಕಿಂಗ್ ಆಫ್‌ ಧರ್ಮಸ್ಥಳ: ಹುಟ್ಟಿನ ಹಿಂದಿನ ರಹಸ್ಯಗಳು | ಭಾಗ – 2

ಶಿವನಿಗೆ ಎಲ್ಲೂ ಮಂಜುನಾಥ ಎಂಬ ಹೆಸರು ಇಲ್ಲ. ಆದರೆ ಧರ್ಮಸ್ಥಳ ಮತ್ತು ಕದ್ರಿಯಲ್ಲಿ ಮಾತ್ರ ಈ ಹೆಸರು ಇರುವ ಹಿನ್ನೆಲೆ ಬೌದ್ಧ ಮೂಲದ್ದು ಎಂಬುದಾಗಿ ಗೋವಿಂದ ಪೈಗಳು ಖಚಿತ ಅಭಿಪ್ರಾಯಪಡುತ್ತಾರೆ. ಬುದ್ಧಿಸಂನಲ್ಲಿ ಬರುವ...

ಸುಳ್ಳು ಸುದ್ದಿ ಪ್ರಸಾರ ಮಾಡಿದ ಸುವರ್ಣ ನ್ಯೂಸ್‌ ಸುದ್ದಿ ಸಂಪಾದಕ ಅಜಿತ್‌ ಹನುಮಕ್ಕನವರ್‌, ಸ್ಥಳಿಯ ವರದಿಗಾರ ಹಾಗೂ ಕ್ಯಾಮೆರಾಮನ್‌ ವಿರುದ್ಧ FIR

ಧರ್ಮಸ್ಥಳ:  ತಮ್ಮ ಚಾನೆಲ್‌ ನ ವರದಿಗಾರ ಮತ್ತು ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆದಿದೆ ಎಂದು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ಸುವರ್ಣ ನ್ಯೂಸ್ ಸುದ್ದಿ ಸಂಪಾದಕ ಅಜಿತ್‌ ಹನುಮಕ್ಕನವರ್‌, ಮತ್ತೊಬ್ಬ ಮಹಿಳಾ ಆಂಕರ್...

ಧರ್ಮಸ್ಥಳ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮಾಧ್ಯಮ ನಿರ್ಬಂಧ ತೆರವು ಕೋರಿ ಹೈಕೋರ್ಟ್‌ ಗೆ ಅರ್ಜಿ

ಬೆಂಗಳೂರು: ಧರ್ಮಸ್ಥಳ ಗ್ರಾಮದ ಸೌಜನ್ಯ ಮೇಲಿನ ಅತ್ಯಾಚಾರ ಆರೋಪ, ಕೊಲೆ ಹಾಗೂ ಧರ್ಮಸ್ಥಳದಲ್ಲಿ ಕಾನೂನು ಬಾಹಿರವಾಗಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ದೂರಿಗೆ ಸಂಬಂಧಿಸಿದಂತೆ ನಮ್ಮ ವಿರುದ್ಧ ಸೆಷನ್ಸ್‌ ನ್ಯಾಯಾಲಯ ವಿಧಿಸಿರುವ...

ಧರ್ಮಸ್ಥಳದಲ್ಲಿ ಯೂಟ್ಯೂಬ್ ಮಾಧ್ಯಮ ಪ್ರತಿನಿಧಿಗಳ ಮೇಲೆ ಮಾರಣಾಂತಿಕ ಹಲ್ಲೆ; ಗೂಂಡಾಗಳ ದುರ್ವರ್ತನೆ; ಇವರನ್ನು ಛೂ ಬಿಟ್ಟಿದ್ದು ಯಾರು?

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಮೃತ ಸೌಜನ್ಯ ಮನೆಯ ಸಮೀಪ ಬಿಗ್‌ ಬಾಸ್‌ನ ರಜತ್ ಅವರ ಸಂದರ್ಶನ ಮಾಡುತ್ತಿದ್ದ ನಾಲ್ಕು ಮಂದಿ ಯೂಟ್ಯೂಬ್ ಮಾಧ್ಯಮ ಪ್ರತಿನಿಧಿಗಳ ಮೇಲೆ ಧರ್ಮಸ್ಥಳದ ಕೆಲವು ಗೂಂಡಾಗಳು ದಾಳಿ ನಡೆಸಿ...

ಧರ್ಮಸ್ಥಳ; ಭೂಹಗರಣ, ಮೈಕ್ರೊ ಫೈನಾನ್ಸ್, ಅತ್ಯಾಚಾರ, ಅಪಹರಣ, ಹತ್ಯೆ ಕುರಿತು ತನಿಖೆಗೆ ಎಸ್‌ ಐಟಿ ರಚಿಸಿ: ಸಿಪಿಐಎಂ ನೇತೃತ್ವದ ನಿಯೋಗ ಆಗ್ರಹ

ಧರ್ಮಸ್ಥಳ: 'ನಮ್ಮ ಜಮೀನು ಧಣಿಗಳಿಗೆ ಬೇಕು ಅನ್ನಿಸಿದರೆ ಕೊಡಬೇಕು. ಕೊಡುವುದಿಲ್ಲ ಎಂದಾದರೆ ಕೊಲೆಯಾಗಬೇಕು. ಆದರೆ ಕೊಲೆಯನ್ನು ಅವರು ಮಾಡುವುದಿಲ್ಲ. ಆ ಕೆಲಸಕ್ಕೆ ನಮ್ಮದೇ ಸಂಬಂಧಿಕರು, ನೆರೆಹೊರೆಯವರನ್ನು ಬಳಸುತ್ತಾರೆ. ಕೊಲೆಯಾದ ಕುಟುಂಬದ ಉಳಿದ ಸದಸ್ಯರು...

ಧರ್ಮಸ್ಥಳ ಧರ್ಮಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಲು  ವೀರೇಂದ್ರ ಹೆಗಡೆ ಅವರಿಗೆ ಹಿರಿಯ ವಕೀಲರ ಮನವಿ

ಬೆಂಗಳೂರು: ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಮೇಲೆ ಗಂಭೀರವಾದ ಆಪಾದನೆಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಸಲ್ಲಿಸಿ ಸ್ವಾಮಿ ಮಂಜುನಾಥನಿಗೆ ಸೇರಿದ ಟ್ರಸ್ಟ್...

ಅಕ್ರಮ ಗಣಿಗಾರಿಕೆ -ಕೋರ್ಟ್‌ ನಿಂದ ಛೀಮಾರಿ ಹಾಕಿಸಿಕೊಂಡ ಧರ್ಮಸ್ಥಳದ ಧಣಿ

ಧಣಿಯ ಗೂಂಡಾಗಳ ದಬ್ಬಾಳಿಕೆ ಎದುರಿಸಿದ ಘಟನೆ ಧರ್ಮಸ್ಥಳದಲ್ಲಿ ಕೊಲೆ, ಅತ್ಯಾಚಾರ, ಹುಡುಗಿಯರ ನಾಪತ್ತೆ, ಶವಗಳ ಹೂತಿಟ್ಟ ಪ್ರಕರಣಗಳ ಬಗ್ಗೆ ಪ್ರಶ್ನೆ ಕೇಳಿದರೆ ಅದು ದೇವಸ್ಥಾನದ ಮೇಲಿನ ಟಾರ್ಗೆಟ್ ಎನ್ನುವವರು, ಗಣಿಗಾರಿಕೆಯ ಬಗ್ಗೆ ಉತ್ತರ ಕೊಡಬೇಕು....

ಸೌಜನ್ಯ ಹತ್ಯೆ ಪ್ರಕರಣ: ಈ ದಿನ ಯೂ ಟ್ಯೂಬ್‌ ಚಾನೆಲ್‌ ಅನ್‌ ಬ್ಲಾಕ್‌ ಮಾಡಲು ಹೈಕೋರ್ಟ್‌ ಆದೇಶ

ಬೆಂಗಳೂರು: ಸೌಜನ್ಯ ಹತ್ಯೆಗೆ ಸಂಬಂಧಿಸಿದಂತೆ ನಿರಂತರವಾಗಿ ವರದಿ ಮಾಡುತ್ತಿದ್ದ ʼಈ ದಿನʼದ ಈ ದಿನ ಯೂ ಟ್ಯೂಬ್‌ ಅನ್ನು ಅನ್‌ ಬ್ಲಾಕ್‌ ಮಾಡಲು ಯೂ ಟ್ಯೂಬ್‌ ಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ನ್ಯಾ....

ಬ್ರೇಕಿಂಗ್ ನ್ಯೂಸ್: ಧರ್ಮಸ್ಥಳ ಪ್ರಕರಣ: SIT ರಚಿಸಿ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಸ್ವಾಭಾವಿಕ ಸಾವುಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹಿರಿಯ ಪೊಲೀಸ್ ಆಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಹೊರಡಿಸಿದೆ.ಧರ್ಮಸ್ಥಳದಲ್ಲಿ ನೂರಾರು ವ್ಯಕ್ತಿಗಳ ಮೃತದೇಹಗಳನ್ನು ಅನಾಥವಾಗಿ ಅಂತಿಮ...

Latest news

- Advertisement -spot_img