ಕರ್ನಾಟಕ ರಂಗ ಪರಿಷತ್ತು ಆಯೋಜಿಸಿದ್ದ ಕರ್ನಾಟಕ ಸಂಘಟಕರ ಸಮಾವೇಶದ ಗೋಷ್ಠಿಯೊಂದರಲ್ಲಿ ಸಾಂಸ್ಕೃತಿಕ ಲೋಕದ ಸಮಗ್ರ ಬೆಳವಣಿಗೆಗಾಗಿ ಶಶಿಕಾಂತ ಯಡಹಳ್ಳಿಯವರು ಹಂಚಿಕೊಂಡ ಮಾತುಗಳ ಸಾರಾಂಶ ಇಲ್ಲಿದೆ.
"ಸಂಘಟಕರ ಸಮಾವೇಶ" ಆಯೋಜಿಸಿದ್ದು ಸಂತೋಷದ ಸಂಗತಿ. ಸಂಘಟಕರ ಸಂಭ್ರಮ...
ಸಮಾವೇಶದಲ್ಲಿ ನಡೆದ ಬಹುತೇಕ ಚರ್ಚೆ, ಒತ್ತಾಸೆ, ಅಭಿಪ್ರಾಯಗಳು ಸರಕಾರದ ಅನುದಾನ ಹಾಗೂ ಪ್ರಾಯೋಜನೆಯ ಸವಲತ್ತುಗಳ ಸುತ್ತಲೇ ಸುತ್ತಿದ್ದು ಸಮಾವೇಶದ ಉದ್ದೇಶವನ್ನು ಸೀಮಿತಗೊಳಿಸಿದಂತಾಗಿತ್ತು. ಮಹತ್ತರವಾದ ಸಾಂಸ್ಕೃತಿಕ ನೀತಿಯ ಬಗ್ಗೆ ಚರ್ಚೆಯಾಗದೇ ಇರುವುದು ಈ ಸಮಾವೇಶದ...