- Advertisement -spot_img

TAG

cricket

ಕ್ರೀಡೆ ಮತ್ತು ಪಿತೂರಿ

ನಮ್ಮಂತಹ ದೇಶದಲ್ಲಿ ಕ್ರೀಡೆಗೆ ಆದ್ಯತೆ ನೀಡಿದರೆ ದಮನಿತರು, ಬಡವರಲ್ಲಿ ಉಂಟಾಗುವ ಸಾಮಾಜಿಕ ಸಂಚಲನ ಹೊಸ ತಲ್ಲಣವನ್ನು ಸೃಷ್ಟಿಸಿಬಿಡುತ್ತದೆ -ಹರೀಶ್‌ ಗಂಗಾಧರ್, ಪ್ರಾಧ್ಯಾಪಕರು. ಈ ಮೂವರನ್ನು ಒಮ್ಮೆ ನೋಡಿಕೊಂಡು ಬಿಡಿ. ಮುಂದಿನ ಒಲಿಂಪಿಕ್ಸ್ ನಲ್ಲಿಯೂ ಇವರ...

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನದಲ್ಲಿ ಪಂದ್ಯವಾಡಲು ಬಿಸಿಸಿಐ ನಿರಾಕರಣೆ

ಐಸಿಸಿ ಚಾಂಪಿಯನ್ಸ್ ಟೂರ್ನಿ ನಡೆಸುವ ಹಕ್ಕನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೊಂದಿದೆ. ಪಾಕಿಸ್ತಾನ್ ಈ ಟೂರ್ನಿಯ ಆತಿಥ್ಯವಹಿಸಲು ಸಜ್ಜಾಗಿದೆ. ಆದರೆ ಇದರ ನಡುವೆಯೇ, ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವ ಸಾಧ್ಯವಿಲ್ಲ....

ಸೇರಿಗೆ ಸವ್ವಾಸೇರು: ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಭಾರತ?

ಗಯಾನಾ (ವೆಸ್ಟ್ ಇಂಡೀಸ್): ಎರಡು ದಿನಗಳಿಂದ ದಿಗ್ಗಜರ ಕಾಳಗಕ್ಕೆ ಸಾಕ್ಷಿಯಾಗಬೇಕಿರುವ ಗಯಾನಾ ನಗರ ಬಿರುಸಿನ ಮಳೆಗೆ ತೊಪ್ಪೆಯಾಗಿ ಹೋಗಿದೆ. ಕ್ರಿಕೆಟ್ ಜಗತ್ತು ಕಾತರದಿಂದ ಕಾಯತ್ತಿರುವ ಎರಡನೇ ಸೆಮಿಫೈನಲ್ ಪಂದ್ಯ ನಡೆಯುವುದೇ ಅನುಮಾನವೆಂಬ ಸ್ಥಿತಿ...

ರೋಹಿತ್ ಶರ್ಮಾ ಅಬ್ಬರದ ಆಟ : ಆಸ್ಟ್ರೇಲಿಯಾಗೆ ಸೋಲುಣಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟ ಭಾರತ

ಸೇಂಟ್ ಲೂಸಿಯಾ (ಡೇರನ್ ಸಾಮಿ ಕ್ರೀಡಾಂಗಣ): ಭಾರತ ತಂಡದ ನಾಯಕ ರೋಹಿತ್ ಶರ್ಮಾ ರೊಚ್ಚಿಗೆದ್ದವರಂತೆ ಆಡಿದರು. ಅವರ ಅದ್ಭುತ 92 ರನ್ ಗಳ ಇನ್ನಿಂಗ್ಸ್ ಭಾರತಕ್ಕೆ ಪ್ರಬಲ ಆಸ್ಟ್ರೇಲಿಯಾ ವಿರುದ್ಧ 24 ರನ್...

ಸೂರ್ಯಕುಮಾರ್ ಆಟಕ್ಕೆ ಶರಣಾಗಿ ಸೋತ ಅಫಘಾನಿಸ್ತಾನ: ಭಾರತಕ್ಕೆ ಮತ್ತೊಂದು ಗೆಲುವಿನ ಸಿಂಗಾರ

ಬ್ರಿಡ್ಜ್ ಟೌನ್ (ಬಾರ್ಬೊಡಸ್): ಭಾರತದ 360 ಡಿಗ್ರಿ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತೆ ಸ್ಫೋಟಕ ಆಟವಾಡಿದರು. ಮಂದಗತಿಯ ಪಿಚ್ ಆದರೂ ತನ್ನ ಶಾಟ್ ಗಳನ್ನು ಹೊಡೆಯಲು ಅವರು ದಾರಿಗಳನ್ನು ಕಂಡುಕೊಂಡಿದ್ದರು. ಹೀಗಾಗಿ ಅಫಘಾನಿಸ್ತಾನ...

ವಿಶ್ವಕಪ್ ಸೂಪರ್ 8: ಭಾರತಕ್ಕೆ ಸುಲಭದ ತುತ್ತಾಗುವುದೇ ಅಫಘಾನಿಸ್ತಾನ?

ಬ್ರಿಡ್ಜ್ ಟೌನ್ (ಬಾರ್ಬೊಡಸ್): ಇಲ್ಲಿನ ಕೆನ್ಸಿಂಗ್ ಟನ್ ಓವಲ್ ಕ್ರೀಡಾಂಗಣ ಭಾರತ ಮತ್ತು ಅಫಘಾನಿಸ್ತಾನ ನಡುವಿನ ಪಂದ್ಯಕ್ಕೆ ಸಜ್ಜಾಗಿದೆ. 120 ವರ್ಷಗಳ ಇತಿಹಾಸ ಹೊಂದಿರುವ ಕೆನ್ಸಿಂಗ್ ಟನ್ ಓವಲ್ ನಲ್ಲಿ 2007ರಲ್ಲಿ ವಿಶ್ವಕಪ್...

ವಿಶ್ವಕಪ್ ಸೂಪರ್ 8: ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದ ಇಂಗ್ಲೆಂಡ್

ಡ್ಯಾರೆನ್ ಸಾಮಿ ಸ್ಟೇಡಿಯಂ (ಗ್ರೋಸ್ ಐಲೆಟ್): ಹೊಡಿಬಡಿ ಆಟಕ್ಕೆ ಹೆಸರಾದ ಇಂಗ್ಲೆಂಡ್ ತಂಡಕ್ಕೆ ವೆಸ್ಟ್ ಇಂಡೀಸ್ ನೀಡಿದ 181 ರನ್ ಗಳ ಸವಾಲು ದೊಡ್ಡದಾಗಲೇ ಇಲ್ಲ. 17.3 ಓವರ್ ಗಳಲ್ಲೇ ಗೆಲುವಿನ ರೇಖೆಯನ್ನು...

ವಿಶ್ವಕಪ್ ಸೂಪರ್ 8:  ಅಮೆರಿಕಾಗೆ ಸೋಲುಣಿಸಿದ ದಕ್ಷಿಣ ಆಫ್ರಿಕಾ

ನಾರ್ತ್‌ ಸೌಂಡ್‌, ಸೇಂಟ್‌ ಜಾರ್ಜ್‌ (ಆಂಟಿಗುವಾ ಅಂಡ್‌ ಬರ್ಬುಡ): ಆಂಡ್ರೀಸ್ ಗೌಸ್ 47 ಎಸೆತಗಳಲ್ಲಿ ಗಳಿಸಿದ ಭರ್ಜರಿ 80 ರನ್ ವ್ಯರ್ಥವಾಯಿತು. ದಕ್ಷಿಣ ಆಫ್ರಿಕಾ ತಂಡದ ಶಿಸ್ತಿನ ಬೌಲಿಂಗ್ ಎದುರು ಅಮೆರಿಕ 18...

ಎಂಟರ ಘಟ್ಟ ತಲುಪಿದ ವಿಶ್ವಕಪ್ ಹಣಾಹಣಿ: ಗೆಲ್ಲುವ ಫೇವರಿಟ್ ತಂಡ ಯಾವುದು ಗೊತ್ತೆ?

ಹೊಸದಿಲ್ಲಿ: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ದೇಶಗಳ ಜಂಟಿ ಆಯೋಜನೆಯಲ್ಲಿ ನಡೆಯುತ್ತಿರುವ ಟಿ-ಟ್ವೆಂಟಿ ಕ್ರಿಕೆಟ್ (T-20) ಪಂದ್ಯಾವಳಿ ಎಂಟರಘಟ್ಟಕ್ಕೆ ತಲುಪಿದ್ದು ಗೆಲ್ಲುವ ಫೇವರಿಟ್ ತಂಡ ಯಾವುದು ಎಂಬ ಚರ್ಚೆ ಆರಂಭಗೊಂಡಿದೆ. ಗ್ರೂಪ್ ಹಂತದ ಪಂದ್ಯಗಳು...

RCB ಮತ್ತು RR ನಡುವೆ ಇಂದು ಎಲಿಮಿನೇಟರ್‌ ಪಂದ್ಯ: ಗೆಲ್ಲುವ ಹಾಟ್‌ ಫೇವರಿಟ್‌ ಯಾರು ಗೊತ್ತೆ?

ಅಹಮದಾಬಾದ್: ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ ತಲುಪಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ( Royal Challengers Bengaluru ) ಮತ್ತು ಸತತ ನಾಲ್ಕು ಸೋಲುಗಳಿಂದ ಜರ್ಝರಿತವಾಗಿರುವ ರಾಜಸ್ತಾನ್‌ ರಾಯಲ್ಸ್‌ (...

Latest news

- Advertisement -spot_img