- Advertisement -spot_img

TAG

congress

ಕುಂಭಮೇಳ ಬಿಂಬಿಸುವ ನಂಬಿಕೆ ಮತ್ತು ಮರೆಯಿಸುವ ವಾಸ್ತವ

ಇಶಿತಾ ಮಿಶ್ರ ಎಂಬ ಪತ್ರಕರ್ತೆ ಸಾಸಿವೆ ಕಾಳು ಬೀಳಲೂ ಜಾಗವಿಲ್ಲದಂತೆ ತುಂಬಿಹೋದ ಜನಜಂಗುಳಿಯಲ್ಲಿ ಹದಿನೆಂಟು ವರ್ಷದ ಪಂಕಜ್ ಕುಮಾರ್ ಟೀ ಮಾರಿ ನೋಟ್ ಪುಸ್ತಕಕ್ಕೆ  ಕಾಸು ಮಾಡಿಕೊಳ್ಳುವುದನ್ನು, ಮೂವತ್ತೆರಡು ವರ್ಷದ ರೋಹಿತ್ ಕುಮಾರ್...

ಚುನಾವಣೆಯಲ್ಲಿ ಹೇಗೆ ಸ್ಪರ್ಧಿಸಬೇಕು ಎಂದು ಇಂಡಿಯಾ ಮೈತ್ರಿಕೂಟ ಒಟ್ಟಾಗಿ ಚರ್ಚಿಸಬೇಕು; ಕಪಿಲ್‌ ಸಿಬಲ್‌ ಸಲಹೆ

ನವದೆಹಲಿ: ಚುನಾವಣೆಯಲ್ಲಿ ಹೇಗೆ ಸ್ಪರ್ಧಿಸಬೇಕು ಮತ್ತು ಹೇಗೆ ಎದುರಿಸಬೇಕು ಎಂಬುದನ್ನು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ ಕುಳಿತು ನಿರ್ಧರಿಸಬೇಕು. ಆ ಮೂಲಕ ಮೈತ್ರಿಯಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸಿಕೊಳ್ಳಬೇಕು ಎಂದು ರಾಜ್ಯಸಭಾ ಸಂಸದ ಕಪಿಲ್...

ವಿವಾದಿತ ಪೋಸ್ಟ್‌ ಹಾಕಿದ ಆರೋಪಿ ಆರ್‌ ಎಸ್‌ ಎಸ್‌ ಕಾರ್ಯಕರ್ತ; ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಗಂಭೀರ ಆರೋಪ

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್ ಮತ್ತು ಫೋಟೊ ಹಂಚಿಕೊಂಡಿದ್ದ ಆರೋಪಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಸ್ಟರ್‌ನಲ್ಲಿ ನಮ್ಮ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಗೆ...

ಇನ್‌ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಖರ್ಗೆ, ರಾಹುಲ್‌ ಗೈರು; ಕಾಂಗ್ರಸ್‌ ಸ್ಪಷ್ಟನೆ

ಬೆಂಗಳೂರು: ಸಂಸತ್ತಿನ ಕಾರ್ಯಕಲಾಪದಲ್ಲಿ ತಲ್ಲೀನರಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಲಿರುವ 'ಇನ್‌ವೆಸ್ಟ್ ಕರ್ನಾಟಕ 2025' ಹೂಡಿಕೆ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗವಹಿಸುತ್ತಿಲ್ಲ...

ಮೈಸೂರಿನಲ್ಲಿ ವಿವಾದ ಸೃಷ್ಟಿಸಿದ ಅವಹೇಳನಕಾರಿ ಪೋಸ್ಟ್‌; ಯುವಕನ ಬಂಧನ: ಬಿಗಿ ಭದ್ರತೆ

ಮೈಸೂರು: ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ಮುಸ್ಲಿಂ ಧರ್ಮಗುರುಗಳನ್ನು ಕುರಿತು ಅವಹೇಳಕಾರಿಯಾಗಿ ಪೋಸ್ಟ್ ಹಂಚಿಕೊಂಡಿದ್ದ ಯುವಕ‌ನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕ ಮೈಸೂರಿನ ಕಲ್ಯಾಣಗಿರಿನಗರದ ನಿವಾಸಿ ಎಂದು...

ಬಿಜೆಪಿ ಶಾಸಕ ಯತ್ನಾಳಗೆ ನೋಟಿಸ್‌ ನೀಡಿದ ಶಿಸ್ತು ಸಮಿತಿ

ಬೆಂಗಳೂರು: ಪದೇ ಪದೇ ಅಶಿಸ್ತು ತೋರುತ್ತಿದ್ದಾರೆ ಎಂಬ ಕಾರಣಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಹೈಕಮಾಂಡ್ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ನೋಟಿಸ್ ತಲುಪಿದ 72 ಗಂಟೆಯ ಒಳಗೆ...

ಆಮ್‌ ಆದ್ಮಿ ಪಕ್ಷಕ್ಕೆ ಒಂದು ಖಚಿತ ರಾಜಕೀಯ ಸಿದ್ಧಾಂತವಿದೆಯೇ?!

2020 ರ ದೆಹಲಿ ಕೋಮುಗಲಭೆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದುದು ಆಪ್.‌ ಆದರೆ ಆ ಗಲಭೆ ನಿಲ್ಲಿಸಲು ಆಪ್‌ ತನ್ನ ಕಾರ್ಯಕರ್ತರ ಮೂಲಕ ಕನಿಷ್ಠ ಯತ್ನವನ್ನೂ ಮಾಡಲಿಲ್ಲ. ಮುಖ್ಯಮಂತ್ರಿ ಕೇಜ್ರಿವಾಲ್‌ ಆ ಸಂದರ್ಭದಲ್ಲೂ ತನ್ನ ಸಾಂವಿಧಾನಿಕ...

ತೆರಿಗೆ ಪಾಲು ಕೇಳಿದರೆ ಸಣ್ಣತನ ಎಂದಿರುವ ಪೀಯೂಷ್ ಗೋಯೆಲ್ ಗೆ ನಾಚಿಕೆ ಆಗಬೇಕು: ಪರಮೇಶ್ವರ

ಬೆಂಗಳೂರು: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಯಾವುದೇ ರೀತಿಯ ರಾಜಕೀಯ ವಿಷಯಗಳ ಕುರಿತುಚರ್ಚೆ ಮಾಡಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ...

ಬಿಜೆಪಿ ಸಂಸದರಿಗೆ ಧಮ್ ಇದ್ದರೆ ಮೆಟ್ರೊ ಪ್ರಯಾಣ ದರ ಕಡಿಮೆ ಮಾಡಿಸಲಿ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದ ಬಿಜೆಪಿ ಸಂಸದರಿಗೆ ಧಮ್ ಮತ್ತು ತಾಕತ್ ಇದ್ದರೆ 'ನಮ್ಮ ಮೆಟ್ರೊ' ಪ್ರಯಾಣ ದರ ಕಡಿಮೆ ಮಾಡಿಸಲಿ. ಅದನ್ನು ಬಿಟ್ಟು ಪ್ರಯಾಣ ದರ ಹೆಚ್ಚು ಮಾಡಿದಾಗ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ...

ಕೋಡಿ ಉಣ್ಣದಕ್ಕ ಪರಿಣಾ ಒಡಿದಿತ್ತು!

ಇದ್ದೂರು ಬಿಟ್ಟು ಬೆಂಗಳೂರಿಗೆ ಕಲಿಕೆಗೆ ಅಂತ ಬಂದು ಕಲತು ಕೆಲಸ ಮಾಡಲಿಕ್ ಶುರು ಮಾಡಿ ಎರಡು ವರ್ಷ ಮ್ಯಾಲ ಆಯಿತು. ಯಾವಾಗಾನು ಬೆಂಗಳೂರು ದಿಂದ ಗುಲ್ಬರ್ಗ ಹೋಗಲಿ ಗುಲ್ಬರ್ಗ ದಿಂದ ಬೆಂಗಳೂರಿಗೆ ಬರಲಿ...

Latest news

- Advertisement -spot_img