- Advertisement -spot_img

TAG

congress

ಅವಧಿ ಪೂರ್ಣಗೊಳಿಸುತ್ತೇನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ

ಮೈಸೂರು: ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೇಳಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ವರ್ಷ ದಸರಾ ಜಂಬೂಸವಾರಿಯಲ್ಲಿ ಪುಷ್ಪಾರ್ಚನೆ ಮಾಡಿಕೊಂಡು ಬಂದಿದ್ದೇನೆ. ಮುಂದಿನ ವರ್ಷವೂ...

ಮತ್ತೊಮ್ಮೆ ಗಾಂಧಿ……

ಕಳೆದ ವರ್ಷ ಎಕ್ಸ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಸಂದೇಶ ಹಂಚಿಕೊಂಡಿದ್ದರು, “ಉಕ್ರೇನಿಯನ್ ರಾಜಧಾನಿ ಕೀವ್ ನಲ್ಲಿ ಗಾಂಧೀಜಿ ಪ್ರತಿಮೆಗೆ ನಮಿಸಿದೆ. ಗಾಂಧೀಜಿಯವರ ಚಿಂತನೆಗಳು ಜಾಗತಿಕವಾಗಿದ್ದು, ಕೋಟ್ಯಂತರ ಜನರ ಭರವಸೆಯಾಗಿದೆ....

ಸಜ್ಜನಿಕೆಯ ನೇತಾರ ಲಾಲ್ ಬಹದ್ದೂರ್ ಶಾಸ್ತ್ರಿ ನೆನಪು

ಸ್ವಾತಂತ್ರ್ಯ ಹೋರಾಟಗಾರ, ಸ್ವತಂತ್ರ ಭಾರತದ 2ನೇ ಪ್ರಧಾನಿ, ಭಾರತ ಕಂಡ ಶ್ರೇಷ್ಠ ಮುತ್ಸದ್ದಿ ರಾಜಕಾರಣಿ, ಸರಳ ಸಜ್ಜನಿಕೆಯ ಲಾಲ್ ಬಹದ್ದೂರ್ ಶಾಸ್ತ್ರಿಯವರ 121 ನೇ ಜನುಮ ದಿನದಂದು ಅವರನ್ನು ಸ್ಮರಿಸಿ ಹವ್ಯಾಸಿ...

ವಿಶೇಷ | ಗಾಂಧಿ ಪ್ರಸ್ತುತತೆ ಭಿನ್ನ ಆಯಾಮಗಳಲ್ಲಿ

ಧಾರ್ಮಿಕ ದಬ್ಬಾಳಿಕೆ, ಜಾತಿ ಶ್ರೇಷ್ಠತೆಯ ಯಜಮಾನಿಕೆ ಮತ್ತು ಆಡಳಿತಾತ್ಮಕ ದಮನವನ್ನು ನಿಂತ ನೆಲೆಯಿಂದಲೇ ವಿರೋಧಿಸುವುದಲ್ಲದೆ, ಜನಸಮೂಹಗಳ ನಡುವೆ ಬೆರೆತು ಅನ್ಯಾಯದ ವಿರುದ್ಧ ಜನದನಿಯನ್ನು ಕ್ರೋಢೀಕರಿಸಿ, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಮಾದರಿಗೆ ಗಾಂಧಿ...

ಅಲೆಮಾರಿಗಳಿಗೆ ಮೀಸಲಾತಿ: ಅ.2 ರಂದು ದೆಹಲಿ ಚಲೋ; ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ

ಬೆಂಗಳೂರು: 'ಅಲೆಮಾರಿ ಸಮುದಾಯಗಳಿಗೆ ಶೇ. 1ರಷ್ಟು ಒಳಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಅಕ್ಟೋಬರ್ 2 ಗಾಂಧಿ ಜಯಂತಿಯಂದು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಶೇಷಪ್ಪ...

ರಾಹುಲ್‌ ಗಾಂಧಿಗೆ ಗುಂಡು: ಬಿಜೆಪಿಯ ಕೊಲೆಗಡುಕ ಸಂಸ್ಕೃತಿಗೆ ಉದಾಹರಣೆ: ಹರಿಪ್ರಸಾದ್‌ ಟೀಕೆ

ಬೆಂಗಳೂರು: ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಬೇಕು ಎಂದು ಹೇಳಿಕೆ ನೀಡಿರುವ ತನ್ನ ವಕ್ತಾರನನ್ನು ಪಕ್ಷದಿಂದ ಉಚ್ಚಾಟಿಸಿ ದೇಶದ ಜನರೆದುರು ಕ್ಷಮೆಯಾಚಿಸಬೇಕು ಎಂದು ಬಿಜೆಪಿಯನ್ನು ಕಾಂಗ್ರಸ್‌ ಮುಖಂಡ,...

ಧಮ್ಮಸಾರ | ಜನರು ಏನನ್ನ ನಂಬಬೇಕು ಮತ್ತು ಯಾವುದನ್ನ ಪಾಲಿಸಬೇಕು?

ಬಹುಶಃ ಈ ಪ್ರಶ್ನೆಯನ್ನು ಯಾವುದೇ ಧರ್ಮದ ಅನುಯಾಯಿಗಳಿಗೆ ಕೇಳಿದರೆ ತಕ್ಷಣ ಅವರು ಅವರವರ ಧರ್ಮ ಗ್ರಂಥಗಳ ಕಡೆಗೆ ಮತ್ತು ಆ ಧರ್ಮಗಳ ಪ್ರತಿಪಾದಕರ ಕಡೆಗೆ ತೋರಿಸಿ, ನಾವು ನಂಬುವುದು ನಮ್ಮ ಧರ್ಮ ಸ್ಥಾಪಕನನ್ನು...

ನ್ಯಾಯಮೂರ್ತಿಯೊಳಗಿನ ಕೋಮುವಾದಿ ಬಯಲಿಗೆ ಬಿದ್ದಾಗ!

ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಮಾಡಿದ ಒಕ್ಕೂಟ ಸರಕಾರವನ್ನು ಬೆಂಬಲಿಸಿ ತೀರ್ಪು ನೀಡಿದಾಗ, ಮಹಾರಾಷ್ಟ್ರದ ಶಿಂಧೆಯ ಕಾನೂನು ಬಾಹಿರ ಸರಕಾರ ತನ್ನ ಪೂರ್ಣಾವಧಿ ಮುಗಿಸಲು ಅವಕಾಶ ಮಾಡಿಕೊಟ್ಟಾಗ, ಚುನಾವಣಾ ಬಾಂಡ್‌ ನಲ್ಲಿ ಅಕ್ರಮವಾಗಿ ಹಣತೊಡಗಿಸಿದ...

ಸೈದ್ಧಾಂತಿಕವಾಗಿ ಸೋತ ಬಿಜೆಪಿ ಸಂಘ ಪರಿವಾರ ರಾಹುಲ್ ಗಾಂಧಿ ಅವರಿಗೆ ಜೀವ ಬೆದರಿಕೆ ಒಡ್ಡುತ್ತಿದೆ:ಕಾಂಗ್ರೆಸ್ ಆರೋಪ

ನವದೆಹಲಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಸಂಘಟನೆಯ ಮಾಜಿ ನಾಯಕನೊಬ್ಬ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಎದೆಗೆ ಗುಂಡು ಹಾರಿಸಲಾಗುವುದು ಎಂದು ನೀಡಿದ್ದ ವಿವಾದಾತ್ಮಕ ಹೇಳಿಕೆ ಕುರಿತು ಕಾಂಗ್ರೆಸ್ ವಾಗ್ದಾಳಿ...

ಜಾತಿ, ಜಾತಿಗಳ ನಡುವಿನ ಅಸಮಾನತೆ ಇರಬೇಕು ಎಂದೇ ಬಿಜೆಪಿ ಜಾತಿಗಣತಿ ವಿರೋಧಿಸುತ್ತಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಮ್ಮ ಸರ್ಕಾರ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದ್ದಂತೆಯೇ ‘’ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಕೂಗು ಹಾಕುತ್ತಿರುವವರ ಆಂತರ್ಯದಲ್ಲಿರುವ ನಿಜ ಬಣ್ಣ ಬಯಲಾಗುತ್ತಿದೆ. ರಾಜ್ಯ ಬಿಜೆಪಿಯ ನಾಯಕರು...

Latest news

- Advertisement -spot_img