- Advertisement -spot_img

TAG

congress

ನಾವು ಸುಲಭಕ್ಕೆ ಸಿಗುವವರಲ್ಲ…

ಮಾಡ್ರನ್ ಜಗತ್ತಿನ ಕೊಡುಗೆಯಾದ ಮಾಲ್ ನಲ್ಲಿ ಪಾತ್ರೆಯಿಂದ ಹಿಡಿದು, ಬಟ್ಟೆಯಿಂದ ಹಿಡಿದು, ಚಪ್ಪಲಿಯಿಂದ ಹಿಡಿದು ತರಕಾರಿ ಹಣ್ಣು ಹಂಪಲು ಎಲ್ಲವೂ ಸುಲಭವಾಗಿ ಸಿಕ್ಕಂತೆ ಹೆಣ್ಣು ಸಿಗುತ್ತಾಳೆಂಬ ಭ್ರಮೆಯ ಮನಸ್ಥಿತಿಯಿಂದ ಗಂಡಸರು ಆಚೆಗೆ ಬರಬೇಕಿದೆ....

SSLC ಫಲಿತಾಂಶ ಪ್ರಕಟ : ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ

ಕರ್ನಾಟಕ SSLC ಪರೀಕ್ಷೆ-1 ಫಲಿತಾಂಶ ಇಂದು ಗುರುವಾರ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ ಶೇಕಡಾ 94ರೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ದ್ವಿತೀಯ (92.12%), ಶಿವಮೊಗ್ಗ ತೃತೀಯ ಸ್ಥಾನ (88.67%) ಗಳಿಸಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ...

SSLC ಫಲಿತಾಂಶ ಪ್ರಕಟ: ಬಾಗಲಕೋಟೆ ವಿದ್ಯಾರ್ಥಿನಿ ಅಂಕಿತ ಬಸಪ್ಪಗೆ 625ಕ್ಕೆ 625 ಅಂಕ: ರಾಜ್ಯಕ್ಕೆ ಏಕೈಕ ಪ್ರಥಮ!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಇಂದು 8.69 ಲಕ್ಷ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಅನ್ನು ಬಿಡುಗಡೆ ಮಾಡಿದ್ದು, ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಬಾಗಲಕೋಟೆ ವಿದ್ಯಾರ್ಥಿನಿ ಅಂಕಿತಾ...

SSLC ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ಪ್ರಥಮ, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಇಂದು 8.69 ಲಕ್ಷ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಅನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಮಲ್ಲೇಶ್ವರಂ 6ನೇ ಅಡ್ಡರಸ್ತೆಯ ಕಚೇರಿಯಲ್ಲಿ ಫಲಿತಾಂಶ ಕುರಿತು ಸುದ್ದಿಗೋಷ್ಠಿ ನಡೆಸುವ ಮೂಲಕ...

ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ : ರಿಸಲ್ಟ್ ನೋಡಲು ಲಿಂಕ್ ಕ್ಲಿಕ್ ಮಾಡಿ!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಇಂದು 8.69 ಲಕ್ಷ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಅನ್ನು ಬಿಡುಗಡೆ ಮಾಡುತ್ತಿದೆ. ಬೆಂಗಳೂರಿನ ಮಲ್ಲೇಶ್ವರಂ 6ನೇ ಅಡ್ಡರಸ್ತೆಯ ಕಚೇರಿಯಲ್ಲಿ ಫಲಿತಾಂಶ ಕುರಿತು ಸುದ್ದಿಗೋಷ್ಠಿ ನಡೆಸುವ ಮೂಲಕ...

ಹಾಸನ ಕೇಸ್ ಪ್ರಪಂಚದ ಅತಿ ದೊಡ್ಡ ಲೈಂಗಿಕ ಹಗರಣ: ಸಚಿವ ಕೃಷ್ಣಬೈರೇಗೌಡ

ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನೂರಾರು ಹಿಂದೂ ಮಹಿಳೆಯರ ಮಾಂಗಲ್ಯ ಹರಣ ಮಾಡಿರುವ ಪ್ರಕರಣ. ಮಾನಹರಣ, ಶೀಲ ಹರಣ, ಮನೆ ಹಾಳು ಮಾಡಿರುವ ಪ್ರಕರಣ ಇದಾಗಿದೆ ಎಂದು...

ದಕ್ಷಿಣ ಕನ್ನಡದ ಪ್ರಭಾವಿ ಕಾಂಗ್ರೆಸ್ ನಾಯಕ, ಬೆಳ್ತಂಗಡಿ ಮಾಜಿ ಶಾಸಕ ವಸಂತ​ ಬಂಗೇರ ನಿಧನ

ಬೆಳ್ತಂಗಡಿ ಕ್ಷೇತ್ರದಿಂದ ಪ್ರತಿನಿಧಿಸಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೆ. ವಸಂತ ಬಂಗೇರ (79) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಸಂತ ಬಂಗೇರ ಅವರು...

ಜಗತ್ತಿನ ಅತಿದೊಡ್ಡ ಲೈಂಗಿಕ ಹಗರಣ‌ ಇದು, ಹಿಂದೂ ಹೆಣ್ಣುಮಕ್ಕಳ‌ ಮಾಂಗಲ್ಯಹರಣವಾಗಿದೆ: ಕೃಷ್ಣಬೈರೇಗೌಡ ಆಕ್ರೋಶ

ಬೆಂಗಳೂರು: ಸಂಸದ ಮತ್ತು NDA ಅಭ್ಯರ್ಥಿ‌ ಪ್ರಜ್ವಲ್ ರೇವಣ್ಣನ‌‌ ಕಾಮಕಾಂಡ ಜಗತ್ತಿನ ಅತಿದೊಡ್ಡ ಲೈಂಗಿಕ ಹಗರಣ ಎಂದು ಬಣ್ಣಿಸಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ, ಇಷ್ಟೊಂದು ಹೆಣ್ಣುಮಕ್ಕಳ ಮಾಂಗಲ್ಯ ದೋಚಿರುವ ಇಂಥ ಇನ್ನೊಂದು‌ ಪ್ರಕರಣ...

ಒಕ್ಕಲಿಗರು ಅಂದ್ರೆ ನೀವು, ನೀವು ಅಂದ್ರೆ ಒಕ್ಕಲಿಗರು: HDK ವಿರುದ್ಧ ಚಲುವರಾಯಸ್ವಾಮಿ ಕೆಂಡಾಮಂಡಲ

ಬೆಂಗಳೂರು: ಸಂಸದ, NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕಾಮಕಾಂಡದಂಥ ಪ್ರಕರಣದ ತನಿಖೆ ನಡೆಸುವುದು ಸರ್ಕಾರದ ಜವಾಬ್ದಾರಿ. ಹೊರಗಡೆ ಇದ್ದು ತನಿಖೆ ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡುವುದು ಸರಿಯಲ್ಲ....

ಪ್ರಜ್ವಲ್ ಕಾಮಕಾಂಡ, ಸಿಬಿಐಗೆ ವಹಿಸೋದಿಲ್ಲ: ಡಾ.ಜಿ.ಪರಮೇಶ್ವರ್

ಬೆಂಗಳೂರು: ಹಾಸನ ಸಂಸದ ಹಾಗೂ ಬಿಜೆಪಿ-ಜೆಡಿಎಸ್ ಅಬ್ಯರ್ಥಿ ಪ್ರಜ್ವಲ್ ರೇವಣ್ಣ ಹಲವಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ‌ ತಾನೇ ವಿಡಿಯೋ ಮಾಡಿಕೊಂಡಿರುವ ಹಗರಣದ ತನಿಖೆಯನ್ನು ಸಿಬಿಐಗೆ ( CBI ) ಒಪ್ಪಿಸುವ ಪ್ರಶ್ನೆಯೇ...

Latest news

- Advertisement -spot_img