- Advertisement -spot_img

TAG

congress

ಸಿ.ಜೆ ರಾಯ್ ಆತ್ಮಹತ್ಯೆ ಪೂರ್ವ ನಿರ್ಧಾರಿತವೇ? ಕುಟುಂಬಕ್ಕೆ ಸಿಕ್ಕಿತು 9 ಪುಟಗಳ “ಡೆತ್ ನೋಟ್”

ಬೆಂಗಳೂರು : ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ. ಜೆ. ರಾಯ್ ನಾಲ್ಕು ದಿನಗಳ ಮುಂಚೆಯೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದ್ದು, ಕುಟುಂಬ ಸದಸ್ಯರಿಗೆ ಸಿಕ್ಕಿದ ಒಂಬತ್ತು ಪುಟಗಳ...

ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ; ತನಿಖೆಗೆ ಎಸ್.ಐ.ಟಿ ರಚನೆ

ಬೆಂಗಳೂರು : ಖ್ಯಾತ ಉದ್ಯಮಿ, ಕಾನ್ಫಿಡೆಂಡ್ ಗ್ರೂಪ್ ನ ಸಂಸ್ಥಾಪಕ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ, ಹಾಗೂ...

ಸುಪ್ರೀಂ ಕಳವಳ; ಮನೆಗೆಲಸದವರಿಗಿಲ್ಲ ಕನಿಷ್ಠ ಸಂಬಳ

ನ್ಯಾಯಾಲಯವು ಶಾಸಕಾಂಗದ ಕ್ಷೇತ್ರಕ್ಕೆ ಕೈ ಹಾಕಲು ಸಾಧ್ಯವಿಲ್ಲ. ಕಾನೂನು ತಿದ್ದುಪಡಿ ಅಥವಾ ಹೊಸ ಕಾನೂನು ಮಾಡುವುದು ಸರ್ಕಾರದ ಕೆಲಸ ಎಂದು ಸುಪ್ರೀಂ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಜನರ ಹಿತರಕ್ಷಣೆಗಾಗಿ ನ್ಯಾಯಾಲಯವು ಸರಕಾರಗಳಿಗೆ ಮಾರ್ಗದರ್ಶನ...

ಯುಜಿಸಿ ಅಧಿಸೂಚನೆಗೆ ಮೇಲ್ಜಾತಿಗಳ ಆಕ್ರೋಶ | ಮರೆಯಲ್ಲಿ ಮನುವಾದಿಗಳ ಷಡ್ಯಂತ್ರ

ಒಟ್ಟಾರೆಯಾಗಿ ಮೇಲ್ಜಾತಿಯವರು ಜಾತಿ ವ್ಯವಸ್ಥೆಯ ಮೇಲಿನ ತಮ್ಮ ಅಕ್ಟೋಪಸ್ ಹಿಡಿತವನ್ನು ಬಿಟ್ಟು ಕೊಡಲು ಸಿದ್ಧವಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ಕೊನೆಯಾಗುವ ಲಕ್ಷಣಗಳಿಲ್ಲ. ಜಾತಿ ತಾರತಮ್ಯ ಕೊನೆಯಾಗುವವರೆಗೂ ಇನ್ನೆಷ್ಟು ರೋಹಿತ್ ವೇಮುಲರಂತಹ ಕೆಳಜಾತಿ...

ಸಮಾಜಮುಖಿ ಸಿನಿಮಾ ಮಾಡುವವರಿಗೆ- ಚಿತ್ರೋದ್ಯಮದ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ದ: ಸಿ.ಎಂ.ಸಿದ್ದರಾಮಯ್ಯ

ಸಿನಿಮಾಗಳು ಮನರಂಜನೆಗೆ ಸೀಮಿತವಾಗದೆ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕು: ಸಿ.ಎಂ.ಸಿದ್ದರಾಮಯ್ಯ ಕರೆ ಡಾ.ರಾಜ್ ಕುಮಾರ್ ಅವರನ್ನು ಸ್ಮರಿಸಿ ಸಿನಿಮಾಗಳ ಸಮಾಜಿಕ ಜವಾಬ್ದಾರಿ ಬಗ್ಗೆ ನುಡಿದ ಸಿ.ಎಂ ಬೆಂಗಳೂರು : ಸಿನಿಮಾಗಳು ಮನರಂಜನೆಗೆ ಸೀಮಿತವಾಗದೆ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕು...

ವನ್ಯಜೀವಿ, ಅರಣ್ಯ ಕಾನೂನು ಉಲ್ಲಂಘನೆ:  ಪಿ. ಗೌರಿಶಂಕರ್ ಮೇಲೆ ಎರಡು ಪ್ರಕರಣ ದಾಖಲು

ಶಿವಮೊಗ್ಗ : ಆಗುಂಬೆಯ "ಕಾಳಿಂಗ ಸೆಂಟರ್ ಫಾರ್ ರೈನ್ ಫಾರೆಸ್ಟ್ ಇಕಾಲಜಿ" ಸಂಸ್ಥೆಯಿಂದ ಸರಣಿ ಕಾನೂನು ಉಲ್ಲಂಘನೆಯಾಗಿರುವುದು ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಕೆ.ಟಿ ಅವರು 'ಪ್ರಧಾನ ಮುಖ್ಯ ಅರಣ್ಯ...

ಕಾಮ್ರೇಡ್‌ ಹೆಚ್.ವಿ.ಅನಂತ ಸುಬ್ಬರಾವ್ ಅವರ ನಿಧನಕ್ಕೆ ಸಿಎಂ ಸಂತಾಪ

ಬೆಂಗಳೂರು, ಜನವರಿ 29:  ಕಾರ್ಮಿಕರ ಹೋರಾಟದಲ್ಲಿ ತಮ್ಮ ಜೀವಿತದ ಕೊನೆಕ್ಷಣದವರೆಗೂ ಸಕ್ರಿಯರಾಗಿದ್ದ ಅನಂತ ಸುಬ್ಬರಾವ್ ಅವರೊಬ್ಬ ಬದ್ಧತೆಯ ಸಿಪಿಐ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದಿವಂಗತ ಕಾಮ್ರೇಡ್ ಹೆಚ್...

ನುಡಿನಮನ | ಕಾರ್ಮಿಕರ ಅಂತರಂಗದಲ್ಲಿ ಅನಂತಕಾಲ ಉಳಿಯುವ ಕಾಂ. ಅನಂತ ಸುಬ್ಬರಾವ್

ತಮ್ಮ ಇಡೀ ಬದುಕನ್ನೇ ಕಾರ್ಮಿಕ ಸಮುದಾಯದ ಪರ ಹೋರಾಟಕ್ಕೆ ಮುಡಿಪಾಗಿಟ್ಟಿದ್ದ ದಣಿವರಿಯದ ಹೋರಾಟಗಾರ ಹಿರಿಯ ಚೇತನ ಕಾಂ. ಅನಂತ ಸುಬ್ಬರಾವ್ ತಮ್ಮ ಹೋರಾಟವನ್ನು ಶಾಶ್ವತವಾಗಿ ನಿಲ್ಲಿಸಿದ್ದಾರೆ. ಸುಬ್ಬರಾವ್ ರವರ ಅಕಾಲಿಕ ಅಗಲಿಕೆಯಿಂದಾಗಿ ಸಾರಿಗೆ...

ನ್ಯಾಯಾಂಗದಲ್ಲಿ ಸನಾತನಿ ; ನ್ಯಾಯದಾನ ಆತಂಕದಲಿ

ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾದ ಜಿ.ಆರ್.ಸ್ವಾಮಿನಾಥನ್‌ ರವರಲ್ಲಿ ಒಂದು ವಿನಂತಿ. ಸಂವಿಧಾನಕ್ಕೆ ನಿಷ್ಠೆ ಬೇಡುವ ಈ ನ್ಯಾಯಪೀಠ ನಿಮ್ಮಂತ ಶ್ರೇಷ್ಠ ಸನಾತನಿಗಳಿಗೆ ಸರಿಹೋಗುವುದಿಲ್ಲ. ರಾಜೀನಾಮೆ ಕೊಟ್ಟು ನ್ಯಾಯಾಂಗ ವ್ಯವಸ್ಥೆಯಿಂದ ಹೊರಗೆ ಬನ್ನಿ. ಸಂಘ...

ಪಂಜ ಸರಕಾರಿ ಪ.ಪೂ. ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ | ಸಂವಿಧಾನ ಜಾಗೃತಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ

ಪಂಜ : ಪ್ರಜಾಧ್ವನಿ ಕರ್ನಾಟಕ ಮತ್ತು ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ಇದರ ಸಹಭಾಗಿತ್ವದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜ.26...

Latest news

- Advertisement -spot_img