- Advertisement -spot_img

TAG

congress

ಜನರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಗರಿಂದ ಗ್ಯಾರಂಟಿ ಯೋಜನೆಗಳ ಟೀಕೆ : ಸಚಿವ ಪ್ರಿಯಾಂಕ್ ಖರ್ಗೆ

ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿರುವ ಬಿಜೆಪಿ ನಾಯಕರು ಬಡವರ ಬಗ್ಗೆ ಕನಿಷ್ಠ ಕಾಳಜಿಯೂ ಹೊಂದಿಲ್ಲ. ರೈತರ, ಕಾರ್ಮಿಕರ, ಮಹಿಳೆಯರ, ವಿದ್ಯಾರ್ಥಿಗಳ ಹಿತ ಕಾಪಾಡುವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದೆ...

ಶ್ರೀಮಂತ ಉದ್ಯಮಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿಯವರಿಂದ ಹುಬ್ಬಳ್ಳಿ-ಧಾರವಾಡ ಜನಕ್ಕೆ ಏನು ಸಿಕ್ತು: ಸಿ.ಎಂ ಪ್ರಶ್ನೆ

ಶಿಗ್ಗಾಂವ್ (ತಡಸ ಕ್ರಾಸ್) : ರಾಜ್ಯದ ಜನರ ತೆರಿಗೆ ಹಣಕ್ಕೆ ಕೇಂದ್ರದಿಂದ ಆದ ದ್ರೋಹವನ್ನು ಸಮರ್ಥಿಸಿದ ಪ್ರಹ್ಲಾದ್ ಜೋಶಿಯನ್ನು ಈ ಬಾರಿ ಸೋಲಿಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಹುಬ್ಬಳ್ಳಿ ಧಾರವಾಡ...

2015-16ನೇ ಸಾಲಿನ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 17 ಆರೋಪಿಗಗಳು ಖುಲಾಸೆ

2015-16ನೇ ಸಾಲಿನ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪ್ರಕರಣ...

ಅಂಬೇಡ್ಕರರ ದೃಷ್ಟಿಯಲ್ಲಿ ಕಾಂಗ್ರೆಸ್ ಅನ್ನು ನೋಡುವ ಮುನ್ನ ಬಿಜೆಪಿ…

ಬಾಬಾಸಾಹೇಬ್ ಅಂಬೇಡ್ಕರರು ಬದುಕಿದ್ದಾಗ ಇದ್ದ ರಾಜಕೀಯ ಪಕ್ಷ ಉದಾಹರಣೆಗೆ ಕಾಂಗ್ರೆಸ್ ಅವರನ್ನು ಕೇವಲ ಚುನಾವಣೆಯಲ್ಲಿ ಸೋಲಿಸಿತು. ಆದರೆ ಈಗಿನ ಸಂಘ ಪರಿವಾರ ಮತ್ತು ಅದರ ನೇತೃತ್ವದ ಬಿಜೆಪಿ ಬಾಬಾಸಾಹೇಬ್ ಅಂಬೇಡ್ಕರರ ತತ್ವಗಳನ್ನು ವ್ಯಕ್ತಿತ್ವವನ್ನು...

ಹಾಸನದ ಪೆನ್ ಡ್ರೈವ್ ಪ್ರಕರಣ : ಆರೋಪಿ ವಿರುದ್ಧ ಮಹಿಳಾ ಆಯೋಗಕ್ಕೆ ಪತ್ರ

ಲೋಕಸಭಾ ಚುನಾವಣೆಯ ಮತದಾನ ಹತ್ತಿರವಾಗುತ್ತಿದ್ದಂತೆ ಹಾಸನದ ಪೆನ್ ಡ್ರೈವ್ ಸುದ್ದಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಆದರೆ ಈ ಕುರಿತು ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಇರುವುದಕ್ಕೆ ರಾಜ್ಯದ ಜನ ಆಕ್ರೋಶ...

ಚಾಮರಾಜನಗರ | ರೈತ ಮುಖಂಡರ ಮೇಲೆ ಬಿಜೆಪಿ’ಗರಿಂದ ದಾಳಿ

ರೈತ ವಿರೋಧಿ ನಿಲುವನ್ನು ತೋರುತ್ತಿರುವ ಬಿಜೆಪಿ ಮತ್ತದರ ಮೈತ್ರಿಕೂಟದ ವಿರುದ್ಧ ರೈತ ಸಮುದಾಯವನ್ನು ಉಳಿಸಿ ಎಂಬ ಅಭಿಯಾನವನ್ನು ರಾಜ್ಯವ್ಯಾಪಿಯಾಗಿ ನಡೆಯುತ್ತಿದೆ. ಈ ಅಭಿಯಾನ ಚಾಮರಾಜನಗರದ ಬೀದಿಗಳಲ್ಲಿ ಮುಗಿಸಿ ತೆರಳುತ್ತಿದ್ದ ರೈತ ಮುಖಂಡರ ಮೇಲೆ...

ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮತದಾನ; ಬೆಳಗ್ಗೆ 7 ಗಂಟೆಯಿಂದ ಓಟಿಂಗ್ ಶುರು

ಮೊದಲ ಹಂತದ 14 ಕ್ಷೇತ್ರಗಳ ಬಹಿರಂಗ ಚುನಾವಣಾ ಪ್ರಚಾರಕ್ಕೆ ನಿನ್ನೆ ಸಂಜೆಯೇ ತೆರೆ ಬಿದ್ದಿದೆ. 14 ಕ್ಷೇತ್ರಗಳ ಅಭ್ಯರ್ಥಿಗಳು ಇಂದು ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ. ನಾಳೆಯೇ ಕರ್ನಾಟಕ 14 ಜಿಲ್ಲೆಗಳಲ್ಲಿ...

ಸಂವಿಧಾನ ವಿರೋಧಿ ಮೋದಿಯನ್ನು ಈ ಚುನಾವಣೆಯಲ್ಲಿ ಸೋಲಿಸಿ: ಖರ್ಗೆ

ಕಲಬುರಗಿ: ಇಂದು ಎಲ್ಲ ನಾಯಕರು ನಿಮ್ಮ ಮನೆಗೆ ಬಂದು ಮತದಾನ ಕೇಳುತ್ತಿದ್ದಾರೆ. ಆ ಹಕ್ಕನ್ನು ನಿಮಗೆ ಕೊಟ್ಟಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ. ಮೋದಿಯವರು ಇಂತಹ ಸಂವಿಧಾನ ಬದಲಾವಣೆ ಮಾಡಲು ಹೊರಟಿದ್ದಾರೆ....

ತುಳುವರ ಭರವಸೆಯ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ

ಮತದಾನ ಪ್ರಜಾಪ್ರಭುತ್ವದಲ್ಲಿರುವ ಮಹಾ ಹಕ್ಕು: ಆ ಹಕ್ಕನ್ನು ಎಲ್ಲರೂ ಬಳಸುವಂತಾಗಲಿ. ಬಿಲ್ಲವರು ಯಾವುದೇ ಆಸೆ ಆಮಿಷಗಳಿಗೆ, ಬಣ್ಣದ ಮಾತುಗಳಿಗೆ ಮರುಳಾಗದೆ ಸಮರ್ಥ, ದಕ್ಷ ಅಭ್ಯರ್ಥಿಯನ್ನು ಆರಿಸುವ ದೊಡ್ಡ ಜವಾಬ್ದಾರಿಯನ್ನು ಹೊರಬೇಕಾಗಿದೆ – ಸುಮಲತಾ,...

ಸೂರ್ಯ ತಿಲಕ; ವೈಜ್ಞಾನಿಕ ಕೈಚಳಕ

ಸೂರ್ಯ ತಿಲಕ ಸೃಷ್ಟಿಯ ಹಿಂದಿರುವ ವೈಜ್ಞಾನಿಕ ತಂತ್ರಜ್ಞಾನದ ಅರಿವೇ ಇರದ ಭಾವಭಕ್ತಿ ಪರವಶರಾದ ಜನತೆ ಇದೆಲ್ಲಾ ದೇವರ ಲೀಲೆ ಎಂದೇ ನಂಬುತ್ತಾರೆ. ಈ ಸೂರ್ಯ ತಿಲಕ ಪವಾಡವನ್ನು ನೋಡಿ ಕೃತಾರ್ಥರಾಗಲು ಲಕ್ಷಾಂತರ ಭಕ್ತರು...

Latest news

- Advertisement -spot_img