ನಮ್ಮ ಪೀಳಿಗೆಯ ಹಲವಾರು ಮಂದಿ ಈಗಲೂ ಮಾನಸಿಕವಾಗಿ ಒಂಟಿಯಾಗಿದ್ದಾರೆ. ಅವರು ಹೊಸ ಸಂಬಂಧಗಳ ತಲಾಶೆಯಲ್ಲಿ ಚಾಟ್ ರೂಮುಗಳಿಗೆ ಹೋಗುತ್ತಾರೆ. ಆಪ್ ಗಳ ಕದ ತಟ್ಟುತ್ತಾರೆ. ಕೀಬೋರ್ಡುಗಳನ್ನು ಸತತವಾಗಿ ಕುಟ್ಟಿ ಮತ್ತು ದಿನವಿಡೀ ಸ್ಕ್ರೋಲಿಂಗ್...
ಯಾವುದೇ ಬೆಂಗಾವಲಿಲ್ಲದೆ ಕೋಮು ದಳ್ಳುರಿಯ ಕೆನ್ನಾಲಿಗೆಯ ನಡುವಲ್ಲೂ ಧೃಡಚಿತ್ತರಾಗಿ ನಡೆದವರು ಗಾಂಧೀ. ಆ ಶಕ್ತಿ ಯಾವ ಜಾತಿ, ಸಂಪತ್ತು, ಅನುಯಾಯಿಗಳ ಬಳುವಳಿಯಾಗಿರಲಿಲ್ಲ. ಅದು ಸನಾತನ ಸಂಸ್ಕೃತಿಯ ತಿಳುವಳಿಕೆ, ವಿಚಾರಗಳಿಂದ ಪ್ರೇರಿತವಾದ ಆಚಾರದಿಂದ ದತ್ತವಾದದ್ದು....
ಆದರೆ ಬದುಕಿನ ಅಸಲಿ ಖುಷಿ, ಯಶಸ್ಸು, ಸಾರ್ಥಕತೆಗಳು ಇರುವುದು ಈ ಮೆಗಾ ಸಂಗತಿಗಳಲ್ಲಲ್ಲ. ಬದಲಾಗಿ ಮಿಣುಕುಹುಳಗಳಂತೆ ಮೂಡಿ ಮರೆಯಾಗುವ ಚಿಕ್ಕಪುಟ್ಟ ಸಂಗತಿಗಳಲ್ಲಿ ಎಂದು ನಮಗೆ ಅರಿವಾಗುವ ದೃಷ್ಟಾಂತಗಳೂ ಅಪರೂಪಕ್ಕೊಮ್ಮೆ ಆಗುವುದುಂಟು. ಮೆಟ್ರೋಸಿಟಿಗಳಲ್ಲಿರುವ ಒಬ್ಬಂಟಿತನದ...