ರವಿ ಬೆಳಗೆರೆ ಅವರು ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲ. ಆದರೆ ಅವರ ಪುಸ್ತಕಗಳು, ಅವರ ಸ್ಪೂರ್ತಿದಾಯಕ ನುಡಿಗಳು ಎಲ್ಲವೂ ಈಗಲೂ ಜೀವಂತವಾಗಿವೆ. ಅಕ್ಷರ ಮಾಂತ್ರಿಕನ ಅಭಿಮಾನಿಗಳು ಈಗಲೂ ಅವರಾಡಿರುವ ಮಾತುಗಳನ್ನು ಕೇಳುತ್ತಲೇ ಇರುತ್ತಾರೆ....
ಬೆಂಗಳೂರು: ಮಂಡ್ಯದ ಗಂಡು ಸಿನಿಮಾ ಖ್ಯಾತಿಯ ಹಿರಿಯ ನಿರ್ದೇಶಕ ಎ.ಟಿ.ರಘು ನಿಧನ ಹೊಂದಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರಘು ಅವರಿಗೆ 72 ವರ್ಷ ವಯಸ್ಸಾಗಿತ್ತು.
ಇವರು 32 ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದು, ಈ ಪೈಕಿ...
ನಾನು ಡಿಗ್ರಿ ಓದಲೆಂದು ನನ್ನೂರಿಲ್ಲಿರುವ(ಶಿವಮೊಗ್ಗ) ಸಹ್ಯಾದ್ರಿ ಕಾಲೇಜಿಗೆ ಸೇರಿದೆ. ಕಾಲೇಜಿಗೆ ಹೋದ ಮೊದಲ ದಿನವೇ ಪರಿಚಯ ಆದ ಗೆಳೆಯ ಅಜಿತ್ ಎಸ್ ಸಿಂಗ್.
ನಾನು ನಿರೀಕ್ಷೆ ಮಾಡಿದ ರೀತಿಯಲ್ಲಿಯೇ ನನಗೆ ಗೆಳೆಯ ಸಿಕ್ಕ ಎನ್ನುವ...
ಕವಿಗೋಷ್ಠಿ, ವಿಚಾರ ಸಂಕಿರಣ, ಸಾರ್ವಜನಿಕ ಸಂವಾದ, ವಿಚಾರ ಗೋಷ್ಠಿ ಇವೇ ಮೊದಲಾದ ಬೌದ್ಧಿಕ ಪ್ರಕ್ರಿಯೆಗಳು ರೂಪಾಂತರಗೊಂಡಿವೆ. ಸಾಂಸ್ಕೃತಿಕ ವಲಯದೊಳಗೇ ಪ್ರಚಲಿತ ಸವಾಲು-ಸಮಸ್ಯೆಗಳನ್ನು ಮುಕ್ತವಾಗಿ ಅಭಿವ್ಯಕ್ತಪಡಿಸುವ ವೇದಿಕೆಗಳು ಇಂದು ಕಾನೂನಾತ್ಮಕ ಸಂಕೋಲೆಗಳಿಂದ ಆವೃತವಾಗುತ್ತಿವೆ. ಸಾಂಸ್ಥಿಕ...
ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟ ಹಾಗೂ ಕಿರುತೆರೆ ಕಲಾವಿದ ಸರಿಗಮ ವಿಜಿ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ...
ತಂಗಳಾನ್ ಚಿತ್ರ ವಿಮರ್ಶೆ
ಒಂದು ಸಿನಿಮಾದ ಒಟ್ಟಾರೆ ಗುರಿಯೇ ಪ್ರೇಕ್ಷಕರಿಗೆ ಮನರಂಜನೆ ಕೊಡುವುದು, ಅಲ್ಲೊಂದಿಲೊಂದು ಸಂದೇಶ ದಾಟಿಸುವುದು, ಟೈಮ್-ಪಾಸ್ʼಗೆ ಮಸಾಲೆಬೆರೆತ ಕಥೆ ಹೇಳುವುದು ಇದಿಷ್ಟೇ ಆಗಿ ಹೋಗಿರುವ ಕಾಲದೊಳಗೆ, ತಳಸಮುದಾಯಗಳ ಚಿತ್ರಗಳ ಜೊತೆಗೇ ಗುರುತಿಸಿಕೊಂಡು...
ದೇವರಾಜ್ ಕಿರಿಯ ಮಗ ಪ್ರಣಂ ದೇವರಾಜ್ ನಟನೆಯ ಸಿನಿಮಾ ‘ಸನ್ ಆಪ್ ಮುತ್ತಣ್ಣ’. ಈ ಚಿತ್ರಕ್ಕೆ ಕುಂಬಳಕಾಯಿ ಪ್ರಾಪ್ತಿಯಾಗಿದೆ. ಸಿನಿಮಾ ಸೆಟ್ಟೇರಿದ ಜಾಗದಲ್ಲಿ ಕುಂಬಳಕಾಯಿ ಹೊಡೆಯಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಅದರಂತೆ ಬೆಂಗಳೂರಿನ...
ಸಿನೆಮಾಗಳಲ್ಲಿ ಜನಪರ, ನ್ಯಾಯಪರ ಉದಾತ್ತ ಪಾತ್ರವಿದ್ದಲ್ಲಿ ಆ ಪಾತ್ರದ ಉತ್ತಮ ಆದರ್ಶಗಳನ್ನು ಮಾತ್ರ ಅನುಸರಿಸಬೇಕೇ ಹೊರತು ಆ ಪಾತ್ರ ಮಾಡಿದ ನಾಯಕನನ್ನು ಅತಿಯಾಗಿ ಆರಾಧಿಸುವುದು ಅಂಧಾಭಿಮಾನಕ್ಕೆ ದಾರಿಯಾಗುತ್ತದೆ. ಮೇರುನಟ ರಾಜಕುಮಾರರವರು ಅಭಿಮಾನಿಗಳನ್ನೇ ದೇವರೆಂದರು....
ಒಂದು ಕಡೆ ಐಪಿಎಲ್ ಫೀವರ್.. ಮತ್ತೊಂದು ಕಡೆ ಎಲೆಕ್ಷನ್ ಬಿಸಿ.. ಈ ಎರಡರಿಂದ ಚಿತ್ರಮಂದಿರ ಸ್ಟಾರ್ ಗಳ ಸಿನಿಮಾಗಳಿಲ್ಲದೆ ಖಾಲಿ ಖಾಲಿ ಹೊಡೆದಂತೆ ಆಗಿತ್ತು. ಥಿಯೇಟರ್ ಗೆ ಜನ ಬರಬೇಕು ಅಂದ್ರೆ ಒಳ್ಳೆಯ...
ಸ್ಯಾಂಡಲ್ ವುಡ್ ನಲ್ಲಿ ನಟ, ನಿರ್ದೇಶಕ ಎಂ.ಜೆ. ಶ್ರೀನಿವಾಸ್ ಅರ್ಥಾಥ್ ಶ್ರೀನಿ ಸಿನಿಮಾ ಮಾಡ್ತಾರೆ ಅಂದ್ರೆ ಅಲ್ಲೊಂದು ಇಂಟ್ರೆಸ್ಟಿಂಗ್ ಸಬ್ಜೆಕ್ಟ್ ಇದ್ದೇ ಇರುತ್ತದೆ. ಜೊತೆಗೆ ನಗು ಮಿಸ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಅವರ...