- Advertisement -spot_img

TAG

children

16 ರೊಳಗಿನ ಮಕ್ಕಳಿಗೆ Social Media ನಿರ್ಬಂಧ | ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸುವ ಹೊಸ ಪೀಳಿಗೆ ರೂಪುಗೊಳ್ಳಬಹುದು

ಬಜೆಟ್ 2026-27- ಅಭಿಮತ ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳು (Social Media) ಜನರ ಜೀವನದ ಪ್ರಮುಖ ಭಾಗವಾಗಿವೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ವಾಟ್ಸಾಪ್ ಮುಂತಾದ ವೇದಿಕೆಗಳನ್ನು ದೊಡ್ಡವರಷ್ಟೇ ಅಲ್ಲ, ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು...

ಮಕ್ಕಳಿಗೆ ಸೋಷಲ್ ಮೀಡಿಯಾ ನಿಷೇಧ- ಸಾಧುವೆ? ಸಾಧ್ಯವೆ?

ಅಭಿಮತ ಸರ್ಕಾರ ತರುತ್ತಿರುವ ಈ ನಿಷೇಧ ಕೇವಲ ಒಂದು 'ಲಗಾಮು' ಮಾತ್ರ. ಆದರೆ, ಕುದುರೆ ಸರಿಯಾದ ಹಾದಿಯಲ್ಲಿ ಓಡಬೇಕೆಂದರೆ ಅದರ ಸವಾರರಾದ ಪೋಷಕರ ಪಾತ್ರ ಇಲ್ಲಿ ಬಹುಮುಖ್ಯ. ಹದಿನಾರರ ಹರೆಯದ ಹಠ, ಕುತೂಹಲಗಳನ್ನು ಕೇವಲ...

ಪ್ರತಿಭಾ ಪುರಸ್ಕಾರ ಗಾಡಿ ಚಕ್ರಕ್ಕೆ ಕೀಲೆಣ್ಣೆ ಇದ್ದಂತೆ: ಪ್ರೋತ್ಸಾಹ ಸಿಕ್ಕಾಗ ಮಕ್ಕಳು ಅರಳುತ್ತಾರೆ: ಕೆ.ವಿ.ಪ್ರಭಾಕರ್

ಬೆಂಗಳೂರು: ಪ್ರತಿಭಾ ಪುರಸ್ಕಾರ ಎಂದರೆ ಗಾಡಿ ಚಕ್ರಕ್ಕೆ ಕೀಲೆಣ್ಣೆ ಹಾಕಿದಂತೆ. ಕೀಲೆಣ್ಣೆ ಹಾಕಿದರೆ ಚಕ್ರ ಚನ್ನಾಗಿ ಚಲಿಸುತ್ತದೆ. ಹಾಗೆಯೇ ಪ್ರೋತ್ಸಾಹ, ಪುರಸ್ಕಾರ ಸಿಕ್ಕರೆ ಮಕ್ಕಳ ಪ್ರತಿಭೆ ಅರಳುತ್ತದೆ. ಹೀಗೆ ಅರಳಿದ ಮಕ್ಕಳು ಸಂಸ್ಕಾರವಂತರಾಗಿ...

ಕದನ ಕಾಲದ ಕವನಗಳು

1 .ಮನ್ನಿಸಿ ಮಕ್ಕಳೇ ಓ ಅಲ್ಲಿ, ಎಲ್ಲಿಇರುಳಾಗಸದ ಹೊಳೆಹೊಳೆವ ಚಿಕ್ಕೆಗಳಿಗೆಲ್ಲಅರಬರೊಂದೊಂದು ಹೆಸರಿಟ್ಟರೋ ಆ ನೆಲದಲ್ಲಿಇಂದುನಮ್ಮದೇ ಒಡಲ ಕೂಸುಗಳುಕುಳಿತುಬಿಟ್ಟಿವೆ ಮ್ಲಾನ ಚಿಕ್ಕೆಗಳಾಗಿ.. ನಲ್ಮೆಯ ಕಂದಮ್ಮಗಳೇ,ನಾವೇ ಕೈಯಾರಇಟ್ಟಿಗೆ ಮೇಲೆ ಇಟ್ಟಿಗೆಯಿಟ್ಟುಮನೆಯೆಂದು ಕರೆದುನಿಮ್ಮ ಕರೆ ತಂದೆವುಬಾಲ್ಯದ ಬೆಚ್ಚಗಿನ ಗೂಡುಬಾಂಬಿನಬ್ಬರಕೆ ಭಡಭಡನುದುರಿಬಿದ್ದುಧೂಳು...

ಮಣ್ಣಿನ ಮಕ್ಕಳಾಗಲಿ; ಮೊಬೈಲ್ ಮಕ್ಕಳಾಗೋದು ಬೇಡ: ಕೆ.ವಿ.ಪ್ರಭಾಕರ್‌ ಕರೆ

ಮಂಗಳೂರು: ಮಕ್ಕಳು ಕೈಗೆ ಮೈಗೆ ಮಣ್ಣು ಮತ್ತಿಕೊಂಡು ಬಂದರೆ ಖುಷಿ ಪಡಿ, ಅದೇ ಮಕ್ಕಳ ಕೈಗೆ ಮೊಬೈಲ್ ಅಂಟಿಸಿಕೊಂಡರೆ ಭಯ ಪಡಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಪೋಷಕರಿಗೆ ತಿಳಿ ಹೇಳಿದರು....

ಸ್ಮಾರ್ಟ್‌ಫೋನ್‌ಗಳಿಂದ ಮಕ್ಕಳನ್ನು ದೂರವಿಡಲು ಮಾರ್ಗಸೂಚಿಸಿ ರೂಪಸಿದ ಗುಜರಾತ್‌  ಸರ್ಕಾರ

ಅಹಮದಾಬಾದ್: ಸಾಮಾಜಿಕ ಮಾಧ್ಯಮ ಮತ್ತು ಸ್ಮಾರ್ಟ್‌ಫೋನ್‌ಗಳ ನಕಾರಾತ್ಮಕ ಪರಿಣಾಮಗಳಿಂದ ಮಕ್ಕಳನ್ನು ದೂರವಿಡಲು ಶಿಕ್ಷಕರು, ಪೋಷಕರು ಮತ್ತು ಮಕ್ಕಳಿಗೆ ಮಾರ್ಗಸೂಚಿಗಳನ್ನು ಗುಜರಾತ್ ಸರ್ಕಾರ ಪ್ರಕಟಿಸಿದೆ. ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮ ಮತ್ತು ಸ್ಮಾರ್ಟ್‌ಫೋನ್‌ಗಳ ಪ್ರಭಾವದ...

ಬೆಳಗಾವಿಯಲ್ಲಿ ಸುಸಜ್ಜಿತ ಬಾಲಭವನ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಬೆಂಗಳೂರಿನ ಬಾಲಭವನಕ್ಕಿಂತ ಸುಂದರ ಮತ್ತು ವಿಶಿಷ್ಟವಾಗಿ ಬೆಳಗಾವಿ ಬಾಲಭವನ ನಿರ್ಮಿಸಬೇಕೆನ್ನುವುದು ನನ್ನ ಸಂಕಲ್ಪ. 20 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಬಾಲಭವನ ಬೆಳಗಾವಿಯಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

ಮಕ್ಕಳಿಗೂ ತಿಳಿಯಲಿ ನೋವು, ನಿರಾಸೆ, ಕಾದು ಪಡೆವ ಆನಂದ

ಬೀಳದೆ  ನಡಿಗೆ  ಕಲಿಯಲಾರೆವು.  ಕಷ್ಟದ ದಾರಿಯಲ್ಲಿ  ಡ್ರೈವ್ ಮಾಡದಿದ್ದರೆ  ಎಂದಿಗೂ ಮೇನ್  ರೋಡಿನಲ್ಲಿ  ಡ್ರೈವ್  ಮಾಡಲಾರೆವು. ಹಾಗೆಯೇ  ಮಕ್ಕಳಿಗೆ  ಕಷ್ಟ, ಶ್ರಮದ ಅರಿವು ಗೊತ್ತಾಗದೇ ಬೆಳೆಸಿದರೆ ಅವರನ್ನು  ಬದುಕಲ್ಲಿ  ಸವಾಲುಗಳನ್ನು  ಎದುರಿಸುವಂತೆ  ಮಾಡಲಾಗುವುದಿಲ್ಲ...

ವಿಶ್ವಸಂಸ್ಥೆ ವರದಿ; ಪಾಕಿಸ್ತಾನಕ್ಕಿಂತ ಭಾರತದಲ್ಲೇ ಹೆಚ್ಚು ಬಡವರು !!!

ಅತಿ ಹೆಚ್ಚು ಬಡವರನ್ನು ಹೊಂದಿರುವ 5 ರಾಷ್ಟ್ರಗಳಲ್ಲಿ ಭಾರತವೂ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ 234 ಮಿಲಿಯನ್‌ ಬಡವರಿದ್ದರೆ ಪಾಕಿಸ್ತಾನದಲ್ಲಿ 93 ಮಿಲಿಯನ್‌ ಬಡವರಿದ್ದಾರೆ. ನೆರೆಯ ಪಾಕಿಸ್ತಾನಕ್ಕಿಂತಲೂ ಭಾರತದಲ್ಲಿ ಬಡವರ ಸಂಖ್ಯೆ ಹೆಚ್ಚು ಎನ್ನುವುದು...

ಮೊಬೈಲ್‌ ಪರದೆ ಮತ್ತು ಈಗಿನ ಪೀಳಿಗೆ

ಈಗಿನ ಸಮಯದಲ್ಲಿ ಮೊಬೈಲ್ ಪರದೆಯು ಜೀವ ರಕ್ಷಕವಾಗಬಹುದು. ಎಷ್ಟೋ ಜನಕ್ಕೆ ಒಂಟಿತನದ ನಿವಾರಣೆಗೆ  ಸಹಾಯ ಮಾಡಬಹುದು. ಜ್ಞಾನದ ಮೂಟೆಯನ್ನೇ‌ ಹೊತ್ತು ತರಬಹುದು. ಆದರೆ ಅದೆಂದಿಗೂ ಮನಸು ಮತ್ತು ಮಾನವರಿಗೆ ಪರ್ಯಾಯವಾಗಲಾರದು - ಡಾ....

Latest news

- Advertisement -spot_img