ಈ ದೇಶ ಎಲ್ಲಾ ಜಾತಿ ಜನಾಂಗಗಳಿಗೂ ಸೇರಿದ್ದು. ದುಡಿಯುವ ವರ್ಗಗಳ ಶ್ರಮದಿಂದಲೇ ಈ ದೇಶದ ಸಂಪತ್ತು ಸೃಷ್ಟಿಯಾಗಿರುವುದು. ಹೀಗಾಗಿ ದೇಶದ ಸಂಪನ್ಮೂಲಗಳಲ್ಲಿ ಶ್ರಮಿಕ ಸಮುದಾಯಕ್ಕೂ ನ್ಯಾಯಯುತವಾದ ಪಾಲು ಸಲ್ಲಲೇ ಬೇಕಲ್ಲವೆ? ಶತಮಾನಗಳಿಂದ ಅವಕಾಶ...
ತುಮಕೂರು: ಸುಪ್ರೀಂ ಕೋರ್ಟ್ ಆದೇಶದಂತೆ ಆದಷ್ಟೂ ತ್ವರಿತವಾಗಿ ಬಹುದಿನಗಳ ಬೇಡಿಕೆಯಾದ ಒಳಮೀಸಲಾತಿಯನ್ನು ಜಾರಿ ಮಾಡಬೇಕೆಂದು ತುಮಕೂರು ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟ ಹಾಗೂ ಒಳಮೀಸಲಾತಿ ಹಕ್ಕೊತ್ತಾಯ ಸಮಿತಿಯಿ ಬೃಹತ್ ತಮಟೆ ಚಳುವಳಿಯನ್ನು ಹಮ್ಮಿಕೊಂಡಿತ್ತು.ಕರ್ನಾಟಕದಲ್ಲಿ...
ಬೆಂಗಳೂರು: ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟದ ಪದಾಧಿಕಾರಿಗಳು ಮತ್ತು ನಾನಾ ಸಮುದಾಯಗಳ ಮುಖಂಡರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, "ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ"ಯನ್ನು ಜಾರಿಗೊಳಿಸಲು ಒತ್ತಾಯಿಸಿದರು.
ಮಹಾ ಒಕ್ಕೂಟದ...
ಜಾತಿ ಪ್ರಮಾಣ ಪತ್ರದ ಬಗ್ಗೆ ಇರುವ ಗೊಂದಲವನ್ನು ನಿವಾರಿಸಿ, ಸೂಕ್ತ ಸುತ್ತೋಲೆ ಹೊರಡಿಸುವಂತೆ ಸಮಾಜ ಕಲ್ಯಾಣ ಕಾರ್ಯದರ್ಶಿಗಳು ಹಾಗೂ ಕಾನೂನು ಇಲಾಖಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು...
ರಾಯಚೂರು, ಅಕ್ಟೋಬರ್ 5 : ಜಾತಿಗಣತಿಗೆ ಸಂಬಂಧಿಸಿದಂತೆ , ಒಳಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಆದೇಶವಾಗಿದ್ದು, ಒಳ ಮೀಸಲಾತಿ ಬಗ್ಗೆ ಸರ್ಕಾರಕ್ಕೆ ವಿರೋಧವಿಲ್ಲ. ಆದರೆ ಇದರ ಬಗ್ಗೆಯೂ ವರಿಷ್ಠರೊಂದಿಗೆ ಹಾಗೂ ಸಚಿವ...
"ನಾನು 200 ಕಾರ್ಪೋರೇಟ್ ಕಂಪನಿಗಳ ಅಂಕಿ ಅಂಶ ತೆಗೆದೆ. ಅದರ ಉನ್ನತ ಮ್ಯಾನೇಜ್ ಮೆಂಟ್ ಹುದ್ದೆಯಲ್ಲಿ ಒಬ್ಬನೇ ಒಬ್ಬ ಒಬಿಸಿ, ದಲಿತ ಅಥವಾ ಆದಿವಾಸಿ ಇಲ್ಲ. ಅದಾನಿಯ ಕಂಪೆನಿಯ ಉನ್ನತ ಹುದ್ದೆಯಲ್ಲಿ ಯಾವ...
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾದ ಸಾಮಾಜಿಕ, ಶೈಕ್ಷಣಿ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನು ( ಜಾತಿ ಜನಗಣತಿ ವರದಿ) ಜನವರಿ 31ರೊಳಗಾಗಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು...
ನೀನು ನಕ್ಷತ್ರಗಳನ್ನು ಗಾಢವಾಗಿ ಪ್ರೀತಿಸಿದೆಚೋದ್ಯ ನೋಡು, ನೀನೇ ನಕ್ಷತ್ರವಾಗಿಹೋದೆ
ನಕ್ಷತ್ರವಾಗುವುದು ಬಲು ಕಷ್ಟಕಣೋ ಗೆಳೆಯತನ್ನನ್ನು ತಾನು ಇನ್ನಿಲ್ಲದಂತೆ ಸುಟ್ಟುಕೊಳ್ಳುವುದು, ಉರಿದುಹೋಗುವುದು
ಈಗ ನೋಡು ನೀನಿಲ್ಲ, ಹುಡುಕಿದರೂ ಕಾಣಸಿಗುವುದಿಲ್ಲಎಲ್ಲೆಡೆ ನಿನ್ನ ಸುತ್ತಲಿನ ತೇಜಪುಂಜಗಳು, ಉರಿಉರಿ ಬೆಂಕಿ
ನಿಜ ನೀನು...