ಬುದ್ಧರು ಪ್ರಾಮಾಣಿಕವಾದ ಧರ್ಮವನ್ನು ಬೋಧಿಸಿ ಮಾನವ ಕಲ್ಯಾಣವನ್ನು ಬಯಸಿದ್ದರೂ ಭಾರತ ದೇಶದಲ್ಲಿಯೇ ಬುದ್ಧ ಧರ್ಮವನ್ನು ಇಲ್ಲದಂತೆ ಮಾಡಿದರು. ಬೌದ್ಧ ವಿಹಾರಗಳನ್ನು ಸ್ಥೂಪಗಳನ್ನು ನಾಶ ಮಾಡಿದರು. ಅವರಿಗೆ ಅನುಕೂಲವಾಗುವಂತೆ ವಿಚಾರಗಳನ್ನು ಪರಿವರ್ತನೆ ಮಾಡಿಕೊಂಡರು....
ಬುದ್ಧ ಮಾರ್ಗದ ಶ್ರೇಷ್ಠ ಜೀವನ ಕ್ರಮವನ್ನು ನಮ್ಮ ಜೀವನದಲ್ಲೂ ತಂದುಕೊಳ್ಳುವ ದೃಢಸಂಕಲ್ಪವನ್ನು ನಾವು ಮಾಡಬೇಕಿದೆ. ಈ ಮೂಲಕ ಮರಳಿ ಬೌದ್ಧ ನೆಲೆಯಲ್ಲಿನ ಪ್ರಬುದ್ಧ ಭಾರತವನ್ನು ನಿರ್ಮಿಸಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ಶೋಷಿತರು ಮಾನವ...
ಈಗ ನಾವು ಅನುಸರಿಸುತ್ತಿರುವ ಮೂರ್ತಿ ಪೂಜೆಯುಳ್ಳ ಹಿಂದೂ ಧರ್ಮದ ಆಚರಣೆಗಳೆಲ್ಲಾ ಮಹಾಯಾನ ಬೌದ್ಧ ಮತ್ತು ಜೈನ ಧರ್ಮಗಳಿಂದ ಶುಂಗ ಅರಸರ ಕಾಲದಲ್ಲಿ (2,200 ವರ್ಷಗಳ ಹಿಂದೆ) ಎರವಲು ಪಡೆದಿರುವುದು! ಹಾಗಾಗಿ ನಾವು ಮತ್ತೆ...