1946ರ ಕ್ಯಾಬಿನೆಟ್ ಮಿಷನ್‌ನ ಪ್ರಯತ್ನವನ್ನು ಬಹಳ ಜಾಣ್ಮೆಯಿಂದ ಇಲ್ಲಿ misinterpret ಮಾಡಲಾಗಿದೆ. ಗೋಪಿನಾಥ್ ಬರ್ದೋಲೊಯ್ ಅವರು ಕ್ಯಾಬಿನೆಟ್ ಪ್ರಸ್ತಾಪದ ಗ್ರೂಪಿಂಗ್ ವಿರುದ್ಧ ಬಂಡೆದ್ದಿದ್ದು ನಿಜ, ಆದರೆ ಆ ಬಂಡಾಯಕ್ಕೆ ಕಾಂಗ್ರೆಸ್ ನಾಯಕರ ವಿರೋಧವಿರಲಿಲ್ಲ....
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ಸುಧಾರಿಸುವುದು ಅಗತ್ಯ, ಏಕೆಂದರೆ ಈ ಉದ್ವಿಗ್ನತೆ ದಕ್ಷಿಣ ಏಷ್ಯಾದ ಸ್ಥಿರತೆಗೆ ಧಕ್ಕೆಯಾಗಬಹುದು. ಅಂತಿಮವಾಗಿ, ಹಿಂಸೆಯ ಬದಲು ಸಂವಾದ ಮತ್ತು ನ್ಯಾಯದ ಮೂಲಕ ಮುಂದುವರಿಯುವುದು ಬಾಂಗ್ಲಾದೇಶದ ಯುವ...
ಗೀತಾ ಪ್ರೇಮಿಗಳು ಅದರ ಹಬ್ಬ ಮಾಡಿ ಮೆರವಣಿಗೆ ಮಾಡಿ ಕುಣಿದಾಡಿದರೆ ಯಾರದ್ದೂ ಅಡ್ಡಿಯಿಲ್ಲ. ಅದು ಅವರ ಸಂತೋಷ. ಆದರೆ, ಶಿಕ್ಷಣ ಅಥವಾ ಇನ್ಯಾವುದೋ ತಂತ್ರಗಳ ಮೂಲಕ ಸಾರ್ವತ್ರಿಕವಾಗಿ ಅದರಲ್ಲೂ ಎಳೆ ಮಕ್ಕಳ ಮೇಲೆ...
ಕೋಲ್ಕತ್ತ: ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಂಚಿಕೊಂಡು ಸಮಾಜದಲ್ಲಿ ಕೋಮು ಸಾಮರಸ್ಯ ಕದಡಿದ ಆರೋಪದಡಿಯಲ್ಲಿ ಬಿಜೆಪಿ ಮುಖಂಡ ಅಮಿತ್ ಮಾಳವೀಯ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇಂತಹ ವಿಷಯವನ್ನು ಹಂಚಿಕೊಳ್ಳುವ...
ಬೆಂಗಳೂರು: “ದೇಶದ ಐಕ್ಯತೆ ಹಾಗೂ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ಮಹಾತ್ಮ ಗಾಂಧಿಜಿ ಅವರ ಹೆಸರನ್ನು ನಾಥೂರಾಮ್ ಗೋಡ್ಸೆ ಪಕ್ಷದವರು ಅಳಿಸಿಹಾಕಲು ಮುಂದಾಗಿದ್ದಾರೆ. ಗಾಂಧಿ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಮಾಡಲು ಕಾಂಗ್ರೆಸಿಗರು ಬಿಡುವುದಿಲ್ಲ”...
ನವದೆಹಲಿ: ಕಳೆದ 20 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಮಹಾತ್ಮಾ ಗಾಂಧಿ ನರೇಗಾ ಕಾಯ್ದೆಯನ್ನು ಪ್ರಧಾನಿ ಮೋದಿ ಸರ್ಕಾರ ಒಂದೇ ದಿನದಲ್ಲಿ ನಾಶ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್...
ವಿಪರ್ಯಾಸವೇನೆಂದರೆ, ಇವತ್ತು ಸೋನಿಯಾ ಅವರನ್ನು ‘ಕಾಂಗ್ರೆಸ್ ಕಿ ವಿಧವಾ’ ಎಂದು ಲೇವಡಿ ಮಾಡಲಾಗುತ್ತಿದೆ; `ಬಾರ್ ಡ್ಯಾನ್ಸರ್’ ಎಂದು ಹೀಯಾಳಿಸಲಾಗುತ್ತಿದೆ; ಅವರ ಇಟಲಿ ಮೂಲವನ್ನು ಕೆದಕಿ, ಅವರ ತ್ಯಾಗ-ಔದಾರ್ಯಗಳನ್ನು ಪ್ರಶ್ನಿಸಲಾಗುತ್ತಿದೆ. ಹಾಗೆ ಟೀಕಿಸುವವರ ಸೀಮಿತ-ದೃಷ್ಟಿಗೆ...
ಬೆಳಗಾವಿ: ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲೆ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಈ ಮೂಲಕ ಅವರು ತಮ್ಮ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳನ್ನು...
ಬೆಳಗಾವಿ: ಕಳೆದ 20 ವರ್ಷಗಳಲ್ಲಿ ಸುಮಾರು 11 ವರ್ಷಗಳ ಕಾಲ ಅಧಿಕಾರದಲ್ಲಿದ್ದ ನೀವು ಉತ್ತರ ಕರ್ನಾಟಕಕ್ಕೆ ಕೊಟ್ಟ ಕೊಡುಗೆಗಳು ಏನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಕುರಿತ...
ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಪಾವತಿಯಲ್ಲಿ ವಿಳಂಬವಾಗಿದೆ. ಹಣಕಾಸು ಇಲಾಖೆಯ ನಿರ್ವಹಣೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ...