- Advertisement -spot_img

TAG

bjp

ನಗರತಪೇಟೆ ಘಟನೆಗೆ ಕೋಮುಬಣ್ಣ ಬಳಿದ ಬಿಜೆಪಿ ನಾಯಕರ ವಿರುದ್ಧ ದೂರು

ಬೆಂಗಳೂರು : ಚುನಾವಣಾ ನೀತಿ ಸಂಹಿತೆ ಜಾರಿ ಇರುವಾಗ ವ್ಯಕ್ತಿ ವ್ಯಕ್ತಿಗಳ ನಡುವೆ ನಡೆಯಬಹುದಾದ ಒಂದು ಕ್ಷುಲ್ಲಕ ಗಲಾಟೆಯ ಘಟನೆಗೆ ಕೋಮು ದ್ವೇಷದ ಬಣ್ಣ ಹಚ್ಚಿ ಸಮಾಜದ ಶಾಂತಿ ಕದಡಲು ಪ್ರಯತ್ನಿಸಿದ ಬಿಜೆಪಿ...

ದಾರಿ ತಪ್ಪಿಸುವ ಜಾಹೀರಾತು: ಸುಪ್ರೀಂ ಕೋರ್ಟ್ಗೆ ಬೇಷರತ್ ಕ್ಷಮೆ ಯಾಚಿಸಿದ ಪತಂಜಲಿ

ಹೊಸದಿಲ್ಲಿ: ಸಂಸ್ಥೆಯ ಉತ್ಪನ್ನಗಳ ಜಾಹೀರಾತಿನಲ್ಲಿ ಅವುಗಳ ಔಷಧೀಯ ಪರಿಣಾಮಗಳ ಕುರಿತಂತೆ ತಪ್ಪುದಾರಿಗೆಳೆದು ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದ್ದ ಪತಂಜಲಿ ಸಂಸ್ಥೆ ಕ್ಷಮೆ ಯಾಚಿಸಿದೆ. ಪತಂಜಲಿ ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಮತ್ತು ಯೋಗ ಗುರು ರಾಮ್ದೇವ್...

ಹಲವು ಊಹಾಪೋಹಗಳಿಗೆ ತರೆ ಎಳೆದ ಡಿವಿ ಸದಾನಂದ ಗೌಡ : ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?

ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿವಿ ಸದಾನಂದ ಗೌಡ ಗುರುವಾರ ತುರ್ತು ಪತ್ರಿಕಾಗೋಷ್ಠಿ ಕರೆದು, ಟಿಕಟ್ ಸಿಗದಿದಕ್ಕಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ತುರ್ತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು,...

ಸಮಾನ ನಾಗರಿಕ ಸಂಹಿತೆ, ಒಂದು ದೇಶ-ಒಂದು ಚುನಾವಣೆ: ಬಿಜೆಪಿಯ ಚುನಾವಣಾ ಅಸ್ತ್ರ

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆ ಬಹುತೇಕ ಸಿದ್ಧವಾಗಿದ್ದು, ಪ್ರಣಾಳಿಕೆಯಲ್ಲಿ ಸಮಾನ ನಾಗರಿಕ ಸಂಹಿತೆ ಮತ್ತು ಒ೦ದು ದೇಶ –ಒಂದು ಚುನಾವಣೆ ಪ್ರಸ್ತಾಪವು ಮುಖ್ಯವಾಗಿ ಕಾಣಿಸಿಕೊಳ್ಳಲಿದೆ ಎಂದು ಬಿಜೆಪಿಯ ಉನ್ನತ ಮೂಲಗಳು...

ಪ್ರಚೋದನಾತ್ಮಕ ಹೇಳಿಕೆ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್.ಐ.ಆರ್

ಮೊಬೈಲ್ ಅಂಗಡಿಯಲ್ಲಿ ಭಜನೆ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ಎಂದು ಬಿಂಬಿಸಿ ಬುಧವಾರ ನಗರತಪೇಟೆಯಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ...

ಚುನಾವಣೆ ಸಮಯ ಕೋಮು ಸೌಹಾರ್ದತೆಗೆ ಮತಾಂಧರು ಮಾಡುವ ಗಾಯ

ಅಭಿವೃದ್ದಿಯ ಆಧಾರದಲ್ಲಿ ಚುನಾವಣೆಯನ್ನು ಎದುರಿಸಲು ಸಾಧ್ಯವಾಗದೆ ಸಮಾಜವನ್ನು ಧರ್ಮಾಧಾರಿತವಾಗಿ ಒಡೆಯುವ ಮೂಲಕ ಹಾಗೂ ಕೋಮು ಸಂಘರ್ಷಗಳನ್ನು ಸೃಷ್ಟಿಸುವ ಮೂಲಕ ಮಾತ್ರ ಚುನಾವಣೆ ಗೆಲ್ಲುವ ಪ್ರಯತ್ನವನ್ನು ಬಿಜೆಪಿ ಪಕ್ಷ ಮಾಡುತ್ತಲೇ ಬರುತ್ತಿದೆ. ಹಿಂದೂ ಸಮುದಾಯದವರು...

ನೀತಿ ಸಂಹಿತೆ ಉಲ್ಲಂಘನೆ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೂರು

ಬಿಜೆಪಿ ರ್ಯಾಲಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ರಾಜ್ಯಸಭಾ ಸದಸ್ಯ ಸಾಕೇತ್ ಘೋಕಲೆ ಆಂಧ್ರದ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕಳೆದ ಭಾನುವಾರ ಸಂಜೆ ಹೊತ್ತಿನಲ್ಲಿ...

ಲೌ ಪಾಲಿಟಿಕ್ಸ್

ಸಂವಿಧಾನದಲ್ಲಿರುವ ಫ್ರೆಟರ್ನಿಟಿ ಎಂದರೆ ಏನು ಅಂತ ಅಂದ್ಕೊಂಡಿದ್ದೀಯ? ಸಂಬಂಧ ..ನಂಟ.. ಯಾರನ್ನೇ ಆಗಲೀ ಪ್ರೀತಿ ಪ್ರೇಮ, ಸಮಾನತೆ ಘನತೆ ಇವುಗಳಿಂದಲೇ ನಾವು ಸಂಪರ್ಕಿಸ ಬೇಕು. ಈ ಪ್ರಿಯಾಂಬಲ್‌ ಗೆ ಬಿಲ್ಕುಲ್ ವಿರುದ್ಧವಾಗಿರೋದು ಈಗಿನ...

ಗೀತಾ ನಿಮ್ಮ ಮನೆಮಗಳು, ನಿಮ್ಮ ಮಡಿಲಿಗೆ ಹಾಕಿದೀನಿ, ಬರಿಗೈಲಿ ಕಳಿಸಬೇಡಿ: ಶಿವಣ್ಣ ಭಾವುಕ ಮನವಿ

ಲೋಕಸಭಾಕ್ಷೇತ್ರದ ಕಾಂಗ್ರೇಸ್ ಆಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶ್ರೀಮತಿ ಗೀತಾಶಿವರಾಜಕುಮಾರ್ ಅವರು ಇಂದು ಶಿವಮೊಗ್ಗ ಕಾಂಗ್ರೇಸ್ ಕಾರ್ಯಕರ್ತರು ಅದ್ಧೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಿದರು. ಪತ್ನಿ ಗೀತಾ ಪರವಾಗಿ ನಟ ಶಿವರಾಜ್ ಕುಮಾರ್ ಪ್ರಚಾರ ಆರಂಭಿಸಿದ್ದಾರೆ. ಗೀತಾ ನಿಮ್ಮ...

ದಿಲ್ಲಿಯಿಂದ ಬರಿಗೈಯಲ್ಲಿ ಮರಳಿದ ಸುಮಲತಾ, ಮಂಡ್ಯದಲ್ಲಿ ಟಿಕೆಟ್ ಇಲ್ಲ

ಹೊಸದಿಲ್ಲಿ: ಮಂಡ್ಯದಲ್ಲಿ ಹೇಗಾದರೂ ಬಿಜೆಪಿ ಟಿಕೆಟ್ ಪಡೆಯಬೇಕು ಎಂದು ಪ್ರಯತ್ನಿಸಿದ ಸಂಸದೆ ಸುಮಲತಾ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಆದರೆ ಭೇಟಿ ಫಲಪ್ರದವಾಗುವ ಸಾಧ್ಯತೆ...

Latest news

- Advertisement -spot_img