- Advertisement -spot_img

TAG

bjp

ಇನ್ನು‌ ಮುಂದೆ ಕಲರ್ ಕಲರ್ ಕಬಾಬ್ ಮಾರುವಂತಿಲ್ಲ: ನಿಯಮ ಉಲ್ಲಂಘಿಸಿದರೆ ಶಿಕ್ಷೆ ಏನು ಗೊತ್ತೆ?

ಬೆಂಗಳೂರು: ಇನ್ನು‌ ಮುಂದೆ ಕಲರ್‌ ಕಲರ್ ಕಬಾಬ್ ಯಾವ ಹೋಟೆಲ್ ನಲ್ಲೂ ಮಾಡುವಂತಿಲ್ಲ. ಕಬಾಬ್ ಗೆ ಬಣ್ಣ ಬೆರೆಸಿದರೆ ಏಳು ವರ್ಷದಿಂದ ಜೀವಾವಧಿ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತರಲಾಗಿದೆ. ಈ ಕುರಿತು...

ರೋಚಕ ಹಣಾಹಣಿಯಲ್ಲಿ ಗೆದ್ದು ಬಾಂಗ್ಲಾ, ಆಸ್ಟ್ರೇಲಿಯ ಹೊರದೂಡಿ ಸೆಮಿಫೈನಲ್ ಗೇರಿದ ಅಫಘಾನಿಸ್ತಾನ

ಕಿಂಗ್ ಸ್ಟನ್: ಕ್ಷಣಕ್ಷಣಕ್ಕೂ ರೋಮಾಂಚನ ಹುಟ್ಟಿಸಿದ ಪಂದ್ಯದಲ್ಲಿ ಅಫಘಾನಿಸ್ತಾನ ಗೆಲುವಿನ ನಗೆ ಬೀರಿ ಸೆಮಿಫೈನಲ್ ತಲುಪಿತು. ಬಾಂಗ್ಲಾದೇಶ ಗೆಲುವಿಗಾಗಿ ಕಾತರಿಸಿ ಕುಳಿತಿದ್ದ ಆಸ್ಟ್ರೇಲಿಯ ಕೊನೆಗೂ ಟೂರ್ನಿಯಿಂದ ಹೊರ ನಡೆಯಿತು. T20 ವಿಶ್ವಕಪ್ ನ ಗ್ರೂಪ್...

ಮಂಡ್ಯದ ಫ್ಲಕ್ಸ್‌ಗಳಲ್ಲಿ ರೇವಣ್ಣ ಪೋಟೋ ಕೈಬಿಟ್ಟ ಎನ್‌ಡಿಎ ಮೈತ್ರಿಕೂಟ : ಅಂತರ ಕಾಯ್ದುಕೊಂಡ ಜೆಡಿಎಸ್

ರೇವಣ್ಣ ಅವರ ಇಡೀ ಕುಟುಂಬಕ್ಕೆ ಕುಟುಂಬವೇ ಲೈಂಗಿಕ ದೌರ್ಜನ್ಯ, ಸಂತ್ರಸ್ತೆ ಅಪಹರಣ ಅಂತಹ ಕೇಸ್ ನಲ್ಲಿ ಸಿಲುಕಿಕೊಂಡಿದೆ. ಇಂತಹ ಸಂದರ್ಭದಲ್ಲಿ ಮಂಡ್ಯದಲ್ಲಿ ಅಳವಡಿಸಿಸಿರುವ ಕುಮಾರಸ್ವಾಮಿ ಅಭಿನಂದನ ಫ್ಲಕ್ಸ್ ನಲ್ಲಿ ಹೆಚ್.ಡಿ ರೇವಣ್ಣ ಅವರ...

ಜನರ ನುಡಿ ಬೇಡವೆನ್ನುವವರೇ ಜನ ದ್ರೋಹಿಗಳು: ಕಾಗೇರಿ ವಿರುದ್ಧ ನಾರಾಯಣಗೌಡ ಕಟುಟೀಕೆ

ಬೆಂಗಳೂರು: ನಿನ್ನೆ ಕರ್ನಾಟಕದಿಂದ ಆಯ್ಕೆಯಾದ ಎಲ್ಲ ಲೋಕಸಭಾ ಸದಸ್ಯರೂ ಕನ್ನಡದಲ್ಲೇ ಪ್ರಮಾಣವಚನ ಪಡೆದರೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣ ಪಡೆದಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ...

ನಾನು ಕೂಡ ಇಂಗ್ಲಿಷ್ ಮೀಡಿಯಂ ಸ್ಕೂಲ್‌ ನಲ್ಲೇ ಓದಬೇಕಿತ್ತು

ಡಿಗ್ರಿ ಮುಗಿಸಿರೋರು competitive ಎಕ್ಸಾಮ್ ಓದ್ತಾರೆ. SDA, FDA, PC, PSI ಎಕ್ಸಾಮ್ ನಲ್ಲಿರೋ ಇಂಗ್ಲಿಷ್ ಪೇಪರ್ ಪಾಸ್ ಮಾಡ್ಕೋಳೋಕೆ ಆಗದೇ ಒದ್ದಾಡ್ತಿದಾರೆ. ನಿಮ್ಗ್ ಗೊತ್ತಿರಲಿಕ್ಕಿಲ್ಲ, ಎಷ್ಟು ಜನ ವಿದ್ಯಾರ್ಥಿಗಳು ಇಂಗ್ಲಿಷ್ ಪೇಪರ್...

ರಾಜ್ಯಸಭಾ ಸದನದ ನಾಯಕರಾಗಿ ಜೆ.ಪಿ.ನಡ್ಡಾ ಆಯ್ಕೆ

ಕೇಂದ್ರ ಆರೋಗ್ಯ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಜೆಪಿ ನಡ್ಡಾ ಅವರನ್ನು ಇಂದು ರಾಜ್ಯಸಭಾ ಸದನದ ನಾಯಕರಾಗಿ ನೇಮಕಗೊಂಡಿದ್ದಾರೆ. ಇಂದಿನಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಿದ್ದು, ಲೋಕಸಭೆಯ ನೂತನ ಸದಸ್ಯರಾಗಿ ಪ್ರಧಾನಿ ನರೇಂದ್ರ ಮೋದಿ,...

ಅಣ್ಣ ಸುರಜ್ ರೇವಣ್ಣ ಸಿಐಡಿ ಕಸ್ಟಡಿಗೆ, ತಮ್ಮ ಪ್ರಜ್ವಲ್‌ ರೇವಣ್ಣ ಜೈಲಿಗೆ : ಕೋರ್ಟ್‌ ಆದೇಶ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿಕೊಂಡಿರು ಅಣ್ಣ ಸುರಜ್‌ ಮತ್ತುತಮ್ಮ ಪ್ರಜ್ವಲ್‌ ರೇವಣ್ಣಗೆ ಇಂದು ಮಹತ್ವದ ದಿನವಾಗಿತ್ತು. ಜೈಲಿಗೆ ಹೋಗ್ತಾರ ಅಥಾವ ಪೊಲೀಸ್‌ ವಶಕ್ಕೆ ತೆಗೆದುಕೊಳ್ಳುತ್ತಾರ ಎಂಬ ಪ್ರಶ್ನೆಗೆ ಈಗ ಕೋರ್ಟ್‌ ಉತ್ತರ ನೀಡಿದೆ....

ಹೆಚ್ಚುವರಿ ಡಿಸಿಎಂ ಮಾಡುವುದರಿಂದ ಎಲ್ಲಾ ಆಗುತ್ತೆ ಅನ್ನೋದಾದ್ರೆ ಇಡೀ ಸಂಪುಟ ಡಿಸಿಎಂ ಆಗಲಿ: ಪ್ರಿಯಾಂಕ್​ ಖರ್ಗೆ ಕಿಡಿ

ಹೆಚ್ಚುವರಿ ಡಿಸಿಎಂ ಮಾಡುವುದರಿಂದ ಎಲ್ಲಾ ಆಗುತ್ತೆ ಅನ್ನೋದಾದ್ರೆ ಸಿಎಂ ಬಿಟ್ಟು‌ ಇಡೀ ಕ್ಯಾಬಿನೆಟ್ ಡಿಸಿಎಂ ಆಗಲಿ ಅಂದ್ರೆ ಆಗುತ್ತಾ? ಎಂದು ಸಚಿವ ಪ್ರಿಯಾಂಕ್​ ಖರ್ಗೆ ಪ್ರಶ್ನಿಸಿದರು. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು...

ಜಾಮೀನಿಗೆ ಮಧ್ಯಂತರ ತಡೆ: ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಿದ ಸುಪ್ರೀಂ

ಅಬಕಾರಿ ನೀತಿ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮಗೆ ನೀಡಲಾಗಿದ್ದ ಜಾಮೀನಿಗೆ ಮಧ್ಯಂತರ ತಡೆಯಾಜ್ಞೆ ನೀಡಿರುವ ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ದೆಹಲಿ ಸಿಎಂ ಕೇಜ್ರಿವಾಲ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು,...

ಮಂಡ್ಯ ಸಂಸದರಾಗಿ ಇಂದು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹೆಚ್‌.ಡಿ ಕುಮಾರಸ್ವಾಮಿ

ಮಂಡ್ಯ ಸಂಸದರಾಗಿ ಹಾಗೂ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್​.ಡಿ ಕುಮಾರಸ್ವಾಮಿ ಇಂದು ಕನ್ನಡದಲ್ಲಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇಂದು 18ನೇ ಲೋಕಸಭೆಯ ಮೊದಲ...

Latest news

- Advertisement -spot_img