- Advertisement -spot_img

TAG

ban

ಒಂದು ವರ್ಷಗಳ ಕಾಲ ಗುಟ್ಕಾ, ಪಾನ್‌ ಮಸಾಲಾ ನಿಷೇಧಿಸಿದ ಸರ್ಕಾರ

ಬೆಂಗಳೂರು : ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಂಬಾಕು, ನಿಕೋಟಿನ್‌ ಒಳಗೊಂಡಿರುವ ಗುಟ್ಕಾ ಮತ್ತು ಪಾನ್‌ ಮಸಾಲಾ ಪದಾರ್ಥಗಳನ್ನು ಅಧಿಸೂಚನೆಯ ದಿನದಿಂದ ಅಂದರೆ ಮುಂದಿನ ಒಂದು ವರ್ಷಗಳ ಕಾಲ ನಿಷೇಧಿಸಿದೆ. ಆಹಾರ ಸುರಕ್ಷತೆ...

ಪಾಕ್‌ ನ ಮೇಲ್‌ ಮತ್ತು ಪಾರ್ಸೆಲ್‌ ಗಳ ವಿನಿಮಯ ಬಂದ್‌ ಮಾಡಿದ ಭಾರತ ಸರ್ಕಾರ

ನವದೆಹಲಿ: ಪಾಕಿಸ್ತಾನದಿಂದ ಭಾರತ ದೇಶದೊಳಗೆ ಬರುವ ಎಲ್ಲಾ ವರ್ಗದ ಮೇಲ್‌ ಗಳು ಮತ್ತು ಪಾರ್ಸೆಲ್‌ ಗಳ ವಿನಿಮಯವನ್ನು ಸ್ಥಗಿತಗೊಳಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದಕ್ಕೂ ಮುನ್ನ ಪಾಕಿಸ್ತಾನದಿಂದ ಪ್ರತ್ಯಕ್ಷ...

ಕನ್ನಡ ಕುರಿತು ಅಸಡ್ಡೆ ತೋರಿದ ಗಾಯಕ ಸೋನು ನಿಗಮ್;‌ ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡಲು ಆಗ್ರಹ

ಬೆಂಗಳೂರು: ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಸೋನು ನಿಗಮ್‌ ತಮ್ಮ ಗಾಯನದ ಮೂಲಕ ರಂಜಿಸುತ್ತಿದ್ದರು. ಈ ಸಂದರ್ಭದಲ್ಲಿ ಒಬ್ಬರು ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ್ದಾರೆ. ಆಗ...

Latest news

- Advertisement -spot_img