ಪಶ್ಚಿಮಘಟ್ಟದ ಸೆರಗಿನ ಮಲೆನಾಡಿನಲ್ಲಿ ಮೈಚಾಚಿಕೊಂಡಿರುವ ಕಾರ್ಕಳ, ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ, ಭೌಗೋಳಿಕ, ಚಾರಿತ್ರಿಕ, ಸಾಮಾಜಿಕ-ಸಾಂಸ್ಕೃತಿಕ ಹೀಗೆ ಅನೇಕ ವಿಷಯಗಳಲ್ಲಿ, ಭಿನ್ನವೂ ವಿಶಿಷ್ಟವೂ ಆದ ಒಂದು ತಾಲೂಕು.
ನೈಋತ್ಯದಲ್ಲಿರುವ ಸಮುದ್ರ ತೀರದ ಮಹಾನಗರ ಮಂಗಳೂರನ್ನು...
ಆಗ ಊರಲ್ಲಿ ಸ್ಥಿತಿವಂತರ ಸಂಖ್ಯೆ ಕಡಿಮೆ ಎಂದೆನಲ್ಲ, ನಮ್ಮದೂ ಅದೇ ಪರಿಸ್ಥಿತಿ. ಒಬ್ಬರ ದುಡಿಮೆಯಲ್ಲಿ ಏಳೆಂಟು ಮಂದಿಯ ಹೊಟ್ಟೆ ತುಂಬಬೇಕು. ಹಾಗಾಗಿ, ಮನೆಯಲ್ಲಿ ಹೆಚ್ಚಿನ ಹೊತ್ತು ಗಂಜಿ, ಗಂಜಿ, ಗಂಜಿ. ಅಪರೂಪಕ್ಕೆ ರೊಟ್ಟಿ,...